ಪರಿಸರ- ಜೀವ ವೈವಿಧ್ಯ

Nature and Boidiversity

ಪರಿಸರ- ಜೀವ ವೈವಿಧ್ಯ ಲೇಖನಗಳು

ವಿಶ್ವ ಆನೆಗಳ ದಿನ- ಆಗಸ್ಟ್ 12: ‘ಬಂಡೂಲ’ ಒಂದಾನೆಯ ಕತೆ

Upayuktha
ಆಗಸ್ಟ್‌ 12. ಭೂಮಿಯಲ್ಲೇ ಅತಿ ದೊಡ್ಡ ಜೀವಿ ಎನಿಸಿದ ಆನೆಗಳ ಸಂರಕ್ಷಣೆಗೆ ಪಣತೊಡುವ ದಿನ, ವಿಶ್ವ ಆನೆಗಳ ದಿನ. ಈ ಸಂದರ್ಭದಲ್ಲಿ ಆನೆಗಳ ಬದುಕಿನ ಕುರಿತ ಕಥನ, 400ಕ್ಕೂ ಅಧಿಕ ಪುಟಗಳ ‘ಬಂಡೂಲ’ ಕಾದಂಬರಿಯಿಂದ...
ಜಿಲ್ಲಾ ಸುದ್ದಿಗಳು ಪರಿಸರ- ಜೀವ ವೈವಿಧ್ಯ

ವೃಕ್ಷಾಭಿಯಾನಕ್ಕೆ ಚಾಲನೆ – ಕಾವು ತುಡರ್ ಯುವಕ ಮಂಡಲ

Harshitha Harish
ಪುತ್ತೂರು ,ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದಿಂದ ಆ.2ರಂದು ಕಾವು ಶ್ರೀ ಪಂಚಲಿಂಗೇಶ್ವರ ದೇವಳದ ವಠಾರದಲ್ಲಿ ವೃಕ್ಷಾಭಿಯಾನಕ್ಕೆ ಚಾಲನೆ ನೀಡಿದರು. ಮಕ್ಕಳ ತಜ್ಞ ಡಾ. ಶ್ರೀಕಾಂತ್ ರಾವ್ ರವರು...
ಪರಿಸರ- ಜೀವ ವೈವಿಧ್ಯ

ಹೆಬ್ಬಾವು ಹಿಡಿವ ಸಾಹಸದಲ್ಲಿ ಶಂಕರ ಕುಲಾಲ್; ಸುರಕ್ಷಿತವಾಗಿ ಕಾಡಿಗೆ

Harshitha Harish
ಪುತ್ತೂರು ಜುಲೈ 26; ಹಾವು ಎಂದರೆ ಯಾರಿಗೆ ತಾನೇ ಭಯ ಇಲ್ಲ ಹೇಳಿ ಸಣ್ಣ ಮಗುವಿನಿಂದ ಹಿಡಿದು ದೊಡ್ಡವರು ಕೂಡ ಒಂದು ಮೈಲು ದೂರ ಓಡುವರು. ಅದೇ ಹಿಡಿಯುವ ಸಾಹಸ ಎಂದರೆ ಎರಡು ಮಾತು...
ಪರಿಸರ- ಜೀವ ವೈವಿಧ್ಯ

ಪರಿಸರ ನೋಟ: ಪ್ರಕೃತಿ ಮಾತೆಯ ಮಕ್ಕಳ ಮಾತು ಆಲಿಸೋಣ…

Upayuktha
ಕೊರೋನದ ಎರಡನೇ ಅವಧಿಯ ಲಾಕ್ ಡೌನ್ ಆರಂಭವಾಗಿದೆ. ಒಂದು ಹಂತದಲ್ಲಿ ಈ ಲಾಕ್ ಡೌನ್ ಬರಿಯ ವ್ಯರ್ಥವೆನಿಸುತ್ತದೆ. ಏಕೆಂದರೆ ಹೆದ್ದಾರಿಯಲ್ಲಿ ಹಗಲು ಹೊತ್ತಿನಲ್ಲಿ ಸಂಚರಿಸುವ ವಾಹನಗಳ ಭರಾಟೆಯನ್ನು ನೋಡಿದರೆ ಅವರೆಲ್ಲರೂ ತುರ್ತು ಸಂಚಾರ ಹೋಗುತ್ತಿರುವವರು...
ಗ್ರಾಮಾಂತರ ಪರಿಸರ- ಜೀವ ವೈವಿಧ್ಯ ಸ್ಥಳೀಯ

ಹಂದಾಡಿಯ ಸಿರಿಯನ್ನೊಮ್ಮೆ ಬಂದು ನೋಡಿ…

Upayuktha
ಉಡುಪಿ ಜಿಲ್ಲೆಯ ಬ್ರಹ್ಮಾವರದ ಹಂದಾಡಿ ಪ್ರಕೃತಿ ಸೌಂದರ್ಯದ ನೆಲೆವೀಡು. ಸುತ್ತ ಹಸಿರಿನ ಬಯಲು, ಹೊಲ-ಗದ್ದೆಗಳು, ತೆಂಗಿನ ತೋಟಗಳು ಸೌಂದರ್ಯದ ಸಿರಿಗೆ ಮುಕುಟದಂತಿವೆ. ಬೆಳಗಿನ ಜಾವ ಹಂದಾಡಿ ಪರಿಸರದಲ್ಲಿ ಮಳೆಗಾಲದ ಕಾರ್ಮೋಡ ಮುಸುಕಿದ ಆಗಸ, ಹಸಿರ...
ಪರಿಸರ- ಜೀವ ವೈವಿಧ್ಯ

‘ಫ್ಲೋರಾ ಆಫ್ ಸೌತ್ ಕೆನರಾ’: ಜೀವ ವೈವಿಧ್ಯ ಕುರಿತ ಉಪಯುಕ್ತ ಕೃತಿ

Upayuktha
ಜೀವವೈವಿಧ್ಯದಲ್ಲಿ ಆಸಕ್ತಿ ಇರುವ ಎಲ್ಲರಿಗೆ ಹಲವು ರೀತಿಯಲ್ಲಿ ಉಪಯುಕ್ತವೆನಿಸುವ ಮಹತ್ವದ ಕೃತಿ ನಮ್ಮ ಮುಂದಿದೆ. ದಶಕಗಳ ಕಾಲ ನಡೆಸಿದ ಆಳ ಅಧ್ಯಯನದ ಫಲಶ್ರುತಿ ಇದು. ಇದನ್ನು ರಚಿಸಿರುವ ಡಾ. ಕೆ. ಗೋಪಾಲಕೃಷ್ಣ ಭಟ್ ನಾಡಿನ...
ಕಲೆ-ಸಾಹಿತ್ಯ ಪರಿಸರ- ಜೀವ ವೈವಿಧ್ಯ

ಪುಸ್ತಕ ಪರಿಚಯ: ಅಮೂಲ್ಯ ಪರಿಸರ ಪಾಠ ಕಲಿಸುವ ಪೀಟರ್ ವೂಲ್ಬೆನ್ ಅವರ ‘ದ ಸೀಕ್ರೆಟ್ಸ್ ಆಫ್‌ ನೇಚರ್’

Upayuktha
ನೈಸರ್ಗಿಕ ಕಾಡುಗಳ ಮಹತ್ವ ಅರಿತಾಗ ಮಾತ್ರ ಅವನ್ನು ಹಾಗೆಯೇ ಉಳಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದು ಅರಿವಾಗುತ್ತದೆ. ಕಾಡೊಳಗಿನ ಸೂಕ್ಷ್ಮಾತಿ ಸೂಕ್ಷ್ಮ ಆಗುಹೋಗುಗಳು ಬೆರಗುಮೂಡಿಸುವಂಥವು. ಅವನ್ನು ತಿಳಿಸುತ್ತ ಅಮೂಲ್ಯ ಪರಿಸರ ಪಾಠವನ್ನು ಮಾಡುವ ಈ ಕೃತಿ...
ನಗರ ಪರಿಸರ- ಜೀವ ವೈವಿಧ್ಯ ಸ್ಥಳೀಯ

ಪರಿಸರ ವಿನಾಶದಿಂದ ರೋಗರುಜಿನ ಹೆಚ್ಚಳ: ಶ್ರೀಧರ

Upayuktha
ಮಂಗಳೂರು: ಮರಗಿಡಗಳನ್ನು ಕಡಿದು ಕಾಂಕ್ರೀಟ್ ಕಾಡು ಮಾಡಿ ಪರಿಸರವನ್ನು ನಾಶ ಮಾಡಿದಲ್ಲಿ ಜೀವ ಸಂಕುಲಗಳ ಸಂಕೋಲೆ ಕಡಿದು ಹೋಗಿ ಭೂಮಿ ಬರಡಾಗಿ ಭೂ ಮಂಡಲದಲ್ಲಿ ಹೊಸ ಹೊಸ ರೋಗಗಳು ಹುಟ್ಟುತ್ತದೆ. ಈ ಕಾರಣದಿಂದಲಾದರೂ ಮರ...
ಕ್ಯಾಂಪಸ್ ಸುದ್ದಿ ನಗರ ಪರಿಸರ- ಜೀವ ವೈವಿಧ್ಯ ಸ್ಥಳೀಯ

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

Upayuktha
ಪುತ್ತೂರು: ಪರಿಸರದ ಸಮತೋಲನ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವುದರ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗಿದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಹೇಳಿದರು....
ಪರಿಸರ- ಜೀವ ವೈವಿಧ್ಯ

ವಿಶ್ವ ಪರಿಸರ ದಿನ- ಇರಲಿ ಭವಿಷ್ಯದ ಕಡೆಗೆ ಗಮನ

Upayuktha
ಇಂದು ವಿಶ್ವ ಪರಿಸರ ದಿನ. ಪ್ರಕೃತಿಯನ್ನು ಉಳಿಸಿ‌ ಬೆಳೆಸುವತ್ತ ಇರಲಿ ನಮ್ಮಯ ಗಮನ ಎಂಬ ಆಶಯದೊಂದಿಗೆ ಪರಿಸರ ಸಂರಕ್ಷಣೆ ನಮ್ಮಯ ಹೊಣೆ ಎಂಬ ಧ್ಯೇಯವನ್ನು ಹೊತ್ತು ಇಂದು ಒಂದು ದಿನ ಮಾತ್ರವಲ್ಲ ನಿತ್ಯವೂ ‌ಬೇಕು...