ಬಾಲಿವುಡ್

News and Gossips related to Bollywood

ದೇಶ-ವಿದೇಶ ಬಾಲಿವುಡ್

ಐರಾವತ ಸಿನಿಮಾದ ನಟಿ ಊರ್ವಶಿ ಉ.ಪ್ರದೇಶದ ಮುಖ್ಯಮಂತ್ರಿ ಯೋಗಿ ಯವರ ಭೇಟಿ

Harshitha Harish
ಉತ್ತರ ಪ್ರದೇಶ: ದರ್ಶನ್ ಅಭಿನಯದ ‘ಐರಾವತ’ ಸಿನಿಮಾದಲ್ಲಿ ನಟಿಸಿದ ಬೆಡಗಿ ಊರ್ವಶಿ ರೋಟೆಲ್ಲ ಅಚಾನಕ್ಕಾಗಿ ಉತ್ತರ ಪ್ರದೇಶ ರಾಜ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿಯಾಗಿದ್ದಾರೆ. ಭೇಟಿ ಸಮಯ ಯೋಗಿ ಆದಿತ್ಯನಾಥರಿಗೆ ಉಡುಗೊರೆಯನ್ನು ನೀಡಿರುವ...
ಬಾಲಿವುಡ್

ಮಿಷನ್ ಮಜ್ನು” ರಶ್ಮಿಕಾ ಮಂದಣ್ಣ ರವರ ಚೊಚ್ಚಲ ಬಾಲಿವುಡ್ ಸಿನಿಮಾದ ಚಿತ್ರೀಕರಣ ಆರಂಭ

Harshitha Harish
ಮುಂಬೈ : ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ‘ಮಿಷನ್ ಮಜ್ನು’ ಚಿತ್ರೀಕರಣಕ್ಕಾಗಿ ಲಕ್ನೌ ಕಡೆ ಪ್ರಯಾಣ ಬೆಳೆಸಿದ್ದ ನಟ ಮೊದಲ ದಿನ ಚಿತ್ರೀಕರಣ ಆರಂಭಿಸಿದ್ದಾರೆ. ಮೊದಲ ದಿನ ಚಿತ್ರದ ಸೆಟ್‌ಗೆ...
ದೇಶ-ವಿದೇಶ ನಿಧನ ಸುದ್ದಿ ಬಾಲಿವುಡ್

ಬಾಲಿವುಡ್ ನಟ ರಾಜೀವ್ ಕಪೂರ್ ನಿಧನ

Harshitha Harish
ಮುಂಬೈ : ಬಾಲಿವುಡ್ ನ ಖ್ಯಾತ ನಟ ಮತ್ತು ರಾಜ್ ಕಪೂರ್ ಪುತ್ರ ರಾಜೀವ್ ಕಪೂರ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 58 ವರ್ಷದ ನಟ ರಾಜೀವ್ ಅವರಿಗೆ ತನ್ನ ನಿವಾಸದಲ್ಲಿ ಇಂದು ( ಫೆಬ್ರವರಿ...
ದೇಶ-ವಿದೇಶ ಬಾಲಿವುಡ್

ಲೈಗರ್ ಚಿತ್ರದ ಮೂಲಕ ಪಂಚ ಭಾಷಾ ನಟನೆಯಲ್ಲಿ ವಿಜಯ್ ದೇವರಕೊಂಡ

Harshitha Harish
ಹೈದರಾಬಾದ್‌ : ವಿಜಯ್ ದೇವರಕೊಂಡ ಲೈಗರ್ ಚಿತ್ರದ ಮೂಲಕ ಪಂಚ ಭಾಷಾ ನಟ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗುತ್ತಿದ್ದಾರೆ. ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಬಾಲಿವುಡ್ ನ ಖ್ಯಾತ ನಿರ್ಮಾಪಕ...
ಚಂದನವನ- ಸ್ಯಾಂಡಲ್‌ವುಡ್ ಬಾಲಿವುಡ್

ನಟಿ ರಶ್ಮಿಕಾ ಮಂದಣ್ಣ ರವರ ಮೊದಲ ತಮಿಳು ಸಿನಿಮಾ ಏಪ್ರಿಲ್ ನಲ್ಲಿ ಬಿಡುಗಡೆ

Harshitha Harish
ಬೆಂಗಳೂರು : ನಟಿ ರಶ್ಮಿಕಾ ಮಂದಣ್ಣ ರವರಿಗೆ ಹಲವು ಅವಕಾಶ ಗಳು ಬರುತ್ತಿದ್ದು, ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳನ್ನು ಬಾಚಿಕೊಂಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ರಶ್ಮಿಕಾ ಮಂದಣ್ಣರ ಮೊದಲ ತಮಿಳು ಸಿನಿಮಾ...
ಬಾಲಿವುಡ್ ಸಾಧಕರಿಗೆ ನಮನ

ಇಂದಿನ ಐಕಾನ್ – ಹಿಂದಿ ಸಿನೆಮಾದ ಅಮರ ಕವಿ ಶೈಲೇಂದ್ರ

Upayuktha
ಚಿಕ್ಕಂದಿನಿಂದ ಹಿಂದೀ ಸಿನೆಮಾದ ಸುಮಧುರವಾದ ಗೀತೆಗಳನ್ನು ಕೇಳುತ್ತಾ, ಆರಾಧನೆ ಮಾಡುತ್ತ ಬಂದ ನನಗೆ 50-70ರ ದಶಕದ ಕೆಲವು ಹಾಡುಗಳು ಹುಚ್ಚು ಹಿಡಿಸಿ ಬಿಟ್ಟಿದ್ದವು. ಆ ಹಾಡುಗಳನ್ನು ಬರೆದ ಕವಿಯ ಸಾಹಿತ್ಯ ಶಕ್ತಿಗೆ ಬೆರಗಾಗದೆ ಇರಲು...
ದೇಶ-ವಿದೇಶ ಬಾಲಿವುಡ್

ಡ್ರಗ್ಸ್ ಕೇಸ್: ಬಾಲಿವುಡ್ ನಟ ಅರ್ಜುನ್ ರಾಮ್ ಪಾಲ್ ಎನ್ ಸಿಬಿ ವಿಚಾರಣೆಗೆ ಹಾಜರು

Harshitha Harish
ಮುಂಬೈ : ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಅರ್ಜುನ್ ರಾಮ್‌ಪಾಲ್ ಸೋಮವಾರ ಎನ್‌ಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ನವೆಂಬರ್ 13 ರಂದು ಅರ್ಜುನ್ ರಾಮ್‌ಪಾಲ್ ಅವರನ್ನು ಎನ್‌ಸಿಬಿ ವಿಚಾರಣೆ ಕರೆದಿದ್ದರು. ಇಂದು ಮತ್ತೆ...
ಬಾಲಿವುಡ್

ಬಾಲಿವುಡ್ ನಟಿ ಕೃತಿ ಸನೊನ್‌ಗೆ ಕೋವಿಡ್ ನೆಗೆಟಿವ್

Harshitha Harish
ನವದೆಹಲಿ : ಬಾಲಿವುಡ್ ನಟಿ ಕೃತಿ ಸನೊನ್‌ಗೆ ಕೋವಿಡ್ ನೆಗೆಟಿವ್ ಬಂದಿದ್ದು, ಡಿಸೆಂಬರ್ 9 ರಂದು ಇವರಿಗೆ ಕೋವಿಡ್ ವೈರಸ್ ತಗುಲಿರುವುದು ದೃಢಪಟ್ಟಿತ್ತು. ಇದೀಗ, ಕೊವಿಡ್ ನೆಗಿಟಿವ್ ಬಂದಿದೆ ಎಂದು ಸ್ವತಃ ನಟಿ ಟ್ವೀಟ್...
ದೇಶ-ವಿದೇಶ ಬಾಲಿವುಡ್

ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಪ್ರತಿಷ್ಠಿತ ಪ್ರಶಸ್ತಿ ಗೆ ಭಾಜನ

Harshitha Harish
ನವದೆಹಲಿ : ಶಾರುಖ್ ಖಾನ್ ಪತ್ನಿ ಗೌರಿ ಖಾನ್‌ ಗೆ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಳಾಂಗಣ ವಿನ್ಯಾಸಕ್ಕೆ ನೀಡಲಾಗುವ ಪ್ರತಿಷ್ಠಿತ ಎಡಿ-100 ಪಟ್ಟಿಗೆ ಗೌರಿ ಸೇರಿಕೊಂಡಿದ್ದಾರೆ, ಜೊತೆಗೆ ಟ್ರೋಫಿಯನ್ನು ಸಹ ಪಡೆದುಕೊಂಡಿದ್ದಾರೆ. I am...
ಅಪರಾಧ ಬಾಲಿವುಡ್

ಡ್ರಗ್ಸ್ ಪ್ರಕರಣ; ಖ್ಯಾತ ಮೇಕಪ್ ಕಲಾವಿದ ಸೂರಜ್ ಗೋಡಂಬೆ ಬಂಧನ

Harshitha Harish
ಮುಂಬೈ : ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎನ್‌ಸಿಬಿ ಅಧಿಕಾರಿಗಳ ಕಾರ್ಯಚರಣೆ ಮುಂದುವರಿದಿದ್ದು, ಖ್ಯಾತ ಮೇಕಪ್ ಕಲಾವಿದ ಸೂರಜ್ ಗೋಡಂಬೆ ಅವರನ್ನು ಬಂಧಿಸಲಾಗಿದೆ. ಮೇಕಪ್ ಕಲಾವಿದ ಸೂರಜ್ ಗೋಡಂಬೆ ಅವರನ್ನು ಮುಂಬೈ ನಿವಾಸದಲ್ಲಿ...