ಚಂದನವನ- ಸ್ಯಾಂಡಲ್‌ವುಡ್

Stories regarding Kannada Film Industry

ಚಂದನವನ- ಸ್ಯಾಂಡಲ್‌ವುಡ್

ಅರ್ಜುನ್​ ಜನ್ಯಗೆ ಕೊವಿಡ್ ಪಾಸಿಟಿವ್​ ಆಸ್ಪತ್ರೆಗೆ ದಾಖಲಾದ ಖ್ಯಾತ ಸಂಗೀತ ನಿರ್ದೇಶಕ

Harshitha Harish
ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಅವರಿಗೆ ಈಗ ಕೊರೊನಾ ವೈರಸ್​ ತಗುಲಿದೆ. ಹಾಗಾಗಿ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಿಗೆ...
ಚಂದನವನ- ಸ್ಯಾಂಡಲ್‌ವುಡ್

ಶೂಟಿಂಗ್ ವೇಳೆ ಶ್ರೀ ಮುರಳಿ ಕಾಲಿಗೆ ಪೆಟ್ಟು; 15ದಿನ ರೆಸ್ಟ್

Harshitha Harish
ಬೆಂಗಳೂರು : ಮದಗಜ ಶೂಟಿಂಗ್ ವೇಳೆ ನಟ ಶ್ರೀಮುರುಳಿ ಕಾಲಿಗೆ ಪೆಟ್ಟು ಬಿದ್ದಿದ್ದು 15 ದಿನ ವಿಶ್ರಾಂತಿಗೆ ಪಡೆಯಬೇಕಾಗಿದೆ. ಏಪ್ರಿಲ್ 5ರಿಂದ ಆರಂಭವಾಗಿದ್ದ ಶೂಟಿಂಗ್ ನಲ್ಲಿ ಶ್ರೀ ಮುರುಳಿ ಭಾಗವಹಿಸಿದ್ದರು. ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದ...
ಚಂದನವನ- ಸ್ಯಾಂಡಲ್‌ವುಡ್ ದೇಶ-ವಿದೇಶ

ಚೆಕ್ ವಂಚನೆ ಪ್ರಕರಣ: ನಟ ಶರತ್ ಕುಮಾರ್ – ರಾಧಿಕಾ ದಂಪತಿಗೆ ಒಂದು ವರ್ಷ ಜೈಲು

Harshitha Harish
ಚೆನ್ನೈ: ಚೆಕ್ ವಂಚನೆ ಪ್ರಕರಣದಲ್ಲಿ ಚೆನೈ ವಿಶೇಷ ನ್ಯಾಯಾಲಯ ಶರತ್‌ಕುಮಾರ್ ಮತ್ತು ಅವರ ಪತ್ನಿ ರಾಧಿಕಾ ಅವರಿಗೆ ತಲಾ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ನಟಿ ರಾಧಿಕಾ ಶರತ್‌ಕುಮಾರ್ ಮತ್ತು ಶರತ್‌ಕುಮಾರ್ ಅವರ...
ಚಂದನವನ- ಸ್ಯಾಂಡಲ್‌ವುಡ್ ನಿಧನ ಸುದ್ದಿ

ಹಿರಿಯ ನಟಿ ಪ್ರತಿಮಾದೇವಿ ನಿಧನ

Harshitha Harish
ಬೆಂಗಳೂರು: ಹಿರಿಯ ನಟಿ ಪ್ರತಿಮಾದೇವಿ(88) ನಿಧನರಾಗಿದ್ದಾರೆ. ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ ತಾಯಿ ಪ್ರತಿಮಾದೇವಿ ಅವರು ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಸುಮಾರು 60 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅವರು...
ಚಂದನವನ- ಸ್ಯಾಂಡಲ್‌ವುಡ್ ಸಾಧಕರಿಗೆ ನಮನ

ಇಂದಿನ ಐಕಾನ್: ಕನ್ನಡ ಸಿನೆಮಾದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್

Upayuktha
ಕನ್ನಡ ಸಿನಿಮಾರಂಗವನ್ನು 60-80ರ ದಶಕಗಳಲ್ಲಿ ವಸ್ತುಶಃ ಆಳಿದ, ಕನ್ನಡ ಚಿತ್ರರಂಗಕ್ಕೆ ಅಸಾಮಾನ್ಯ ಚಿತ್ರರತ್ನಗಳನ್ನು ನೀಡಿದ ಮಹಾನ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಬಗ್ಗೆ ಎಷ್ಟು ಬರೆದರೂ ಮುಗಿದು ಹೋಗುವುದಿಲ್ಲ. ಅವರು ನಿರ್ದೇಶನ ಮಾಡಿದ ಇಪ್ಪತ್ತನಾಲ್ಕು...
ಚಂದನವನ- ಸ್ಯಾಂಡಲ್‌ವುಡ್

ಕರಾವಳಿಯಲ್ಲಿ ಅಲೆ ಎಬ್ಬಿಸಿರುವ ಟೆಲಿ ಚಿತ್ರ ‘ಗರ್ವ’: ನಾಳೆ (ಏ.4) ರಿಲೀಸ್

Upayuktha
ಮಂಗಳೂರು: ಗರ್ವ ಎಂಬ ಟೆಲಿ ಚಿತ್ರ ಹರ್ಷಿತ್ ಸೋಮೇಶ್ವರ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಭೂಗತ ಜಗತ್ತು, ಲ್ಯಾಂಡ್ ಮಾಫಿಯಾ, ಹೀಗೆ ಆಕ್ಷನ್ ಸಿನಿಮಾ ರೀತಿಯಲ್ಲಿ ಸಾಗಿ, ಸಂಬಂಧಗಳನ್ನು ಬೆಸೆಯುವ ಫ್ಯಾಮಿಲಿ ಸೆಂಟಿಮೆಂಟ್ ಕೂಡ ಈ...
ಚಂದನವನ- ಸ್ಯಾಂಡಲ್‌ವುಡ್

ಚಂದನ್ ಕುಮಾರ್ ಮತ್ತು ಕವಿತಾ ಗೌಡ ನಿಶ್ಚಿತಾರ್ಥ ಕಾರ್ಯಕ್ರಮ

Harshitha Harish
ಬೆಂಗಳೂರು : ಚಂದನ್​-ಕವಿತಾ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದಾರೆ. ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಮದುವೆ ಬಗ್ಗೆ ಯಾರಿಗೂ ಗೊತ್ತು ಮಾಡಿಲ್ಲ. ಚಂದನ್​ ಹೋಟೆಲ್​ ಉದ್ಯಮ ಶುರು ಮಾಡಿದಾಗ ಕವಿತಾ ಕೂಡ ಬೆಂಬಲವಾಗಿ ನಿಂತು ಶುಭ...
ಕಿರುತೆರೆ- ಟಿವಿ ಚಂದನವನ- ಸ್ಯಾಂಡಲ್‌ವುಡ್ ಪ್ರಮುಖ ಸಿನಿಮಾ-ಮನರಂಜನೆ

‘ಏಪ್ರಿಲ್ 1 ರಂದು ಮೂರ್ಖರಾಗಲು’ ಸಿದ್ಧರಾದ ಚಂದನ್ – ಕವಿತಾ ಗೌಡ

Sushmitha Jain
‘ಲಕ್ಷ್ಮಿಬಾರಮ್ಮ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದ ಚಂದನ್ ಕುಮಾರ್, ಕವಿತಾ ಗೌಡ ಜೋಡಿ ನಿಜಜೀವನದಲ್ಲೂ ಒಂದಾಗಲಿದ್ದು,  ಏಪ್ರಿಲ್ 1ಕ್ಕೆ ಈ ಜೋಡಿ ಎಂಗೇಜ್ ಆಗಲಿದ್ದಾರೆ. ಈ ಬಗ್ಗೆ ನಟ ಚಂದನ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ...
ಚಂದನವನ- ಸ್ಯಾಂಡಲ್‌ವುಡ್

ಬಿಗ್ ಬಾಸ್ ಖ್ಯಾತಿ ಯ ಚೈತ್ರ ಕೊಟೂರು ವಿವಾಹ ಸಂಭ್ರಮ

Harshitha Harish
ಬೆಂಗಳೂರು: ನಟಿ, ನಿರ್ದೇಶಕಿ, ಬರಹಗಾರ್ತಿ ಹಾಗೂ ಬಿಗ್‌ ಬಾಸ್‌ ಖ್ಯಾತಿಯ ಚೈತ್ರ ಕೊಟೂರು ಅವರು ತಾವು ಪ್ರೀತಿಸಿದ ಮಂಡ್ಯದ ಜಿ.ಎಸ್.ನಾಗ ಅರ್ಜುನ್‌ ಅವರನ್ನು ವಿವಾಹವಾದರು. ಇವರಿಬ್ಬರು ನಗರದ ಗಣಪತಿ ದೇವಸ್ಥಾನದಲ್ಲಿ ಚೈತ್ರ ಹಾಗೂ ನಾಗ...
ಚಂದನವನ- ಸ್ಯಾಂಡಲ್‌ವುಡ್ ನಿಧನ ಸುದ್ದಿ

ನಟ ಪಲ್ಲುಬಾಬು ನಿಧನ

Harshitha Harish
ಚೆನ್ನೈ : ನಿರ್ದೇಶಕ ಶಂಕರ್ ನಿರ್ಮಿಸಿದ, ಬಾಲಾಜಿ ಶಕ್ತಿವೇಲ್ ನಿರ್ದೇಶಿಸಿದ 2004 ರಲ್ಲಿ ಬಿಡುಗಡೆಯಾಗಿ ಬ್ಲಾಕ್ಬಸ್ಟರ್ ಆದ ‘ಕಾದಲ್’ ಚಿತ್ರದಲ್ಲಿ ನಟಿಸಿದ ನಟ ನಿಧನರಾಗಿದ್ದಾರೆ. ಕಾದಲ್ ಚಿತ್ರದಲ್ಲಿ ನಟ ಪಲ್ಲುಬಾಬು, ವಿರುಚಿಗಕಾಂತ್ ಪಾತ್ರದಲ್ಲಿ ನಟಿಸಿ...