ಕಿರುತೆರೆ- ಟಿವಿ
ತಮಿಳು ಕಿರುತೆರೆ ನಟಿ ಚಿತ್ರಾ ಆತ್ಮಹತ್ಯೆ ಪ್ರಕರಣ; ಪತಿ ಹೇಮಂತ್ ಬಂಧನ
ಚೆನ್ನೈ: ತಮಿಳು ಕಿರುತೆರೆಯ ಜನಪ್ರಿಯ ನಟಿ ಚಿತ್ರಾ ರವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ಪತಿ ಹೇಮಂತ್ ನನ್ನು ನಜರತ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ರಾತ್ರಿ ಹೇಮಂತ್ ಬಂಧಿಸಿದ್ದು, ಚಿತ್ರಾ ಹಾಗೂ ಹೇಮಂತ್...
ಕಿರುತೆರೆ ನಟಿ ರಶ್ಮಿ ಜಯರಾಜ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜು
ಮೈಸೂರು : ಕನ್ನಡ ಕಿರುತೆರೆಯ ಖ್ಯಾತ ನಟಿ ರಶ್ಮಿ ಜಯರಾಜ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇತ್ತೀಚೆಗಷ್ಟೆ ನಟಿ ರಶ್ಮಿ ಜಯರಾಜ್, ರಿಚು ಎಂಬವರ ಜೊತೆ ಮೈಸೂರಿನಲ್ಲಿ ನಿಶ್ಚಿತಾರ್ಥ ನಡೆಯಿತು. ಕುಟುಂಬದವರು ಹುಡುಕಿದ ಹುಡುಗನ...
ಧಾರಾವಾಹಿ ಕೃಷ್ಣ ನನ್ನು ನೋಡಲೆಂದು ಬೆಂಗಳೂರಿನಿಂದ ದೆಹಲಿ ಗೆ ಹೊರಟ 13 ವರ್ಷದ ಪೋರಿ
ಬೆಂಗಳೂರು : ಸಿನಿಮಾ, ಟಿವಿ ನಟ-ನಟಿಯರ ಮೇಲೆ ಅಭಿಮಾನ ಎಲ್ಲರಿಗೂ ಇರುವುದು ಸಾಮಾನ್ಯ. ಮೆಚ್ಚಿನ ನಟ-ನಟಿಯರನ್ನು ಒಮ್ಮೆ ಭೇಟಿ ಮಾಡಬೇಕೆನ್ನುವ ಕಾತುರ ಎಲ್ಲರ ಮನದಲ್ಲಿ ಇರುವುದು ಸಹಜ. ಆದರೆ ಬೆಂಗಳೂರಿನ 13 ವರ್ಷದ ಬಾಲಕಿ...
ಸಂಗೀತ ನಿರ್ದೇಶಕ ವಿ. ಮನೋಹರ್ ಇಂದು ಹನುಮಗಿರಿ ಕ್ಷೇತ್ರಕ್ಕೆ ಭೇಟಿ
ಪುತ್ತೂರು : ಶ್ರೀ ಕ್ಷೇತ್ರ ಹನುಮಗಿರಿಗೆ ಸಂಗೀತ ನಿರ್ದೇಶಕರಾದ ಮತ್ತು ಮಜಾ ಟಾಕೀಸ್ ಖ್ಯಾತಿಯ ವಿ.ಮನೋಹರ್ ರವರು ಭೇಟಿ ನೀಡಿ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಗೆ ಮತ್ತು ಕೋದಂಡ ರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು....
ತೆಲುಗು ಹಾಗೂ ತಮಿಳು ಚಿತ್ರರಂಗದ ಖ್ಯಾತ ತಂತ್ರಜ್ಞ , ಸಂಕಲನಕಾರ ಕೋಲ ಭಾಸ್ಕರ್ ನಿಧನ
ಹೈದರಾಬಾದ್ : ದಕ್ಷಿಣ ಚಿತ್ರರಂಗದ ಖ್ಯಾತ ತಂತ್ರಜ್ಞ, ಸಂಕಲನಕಾರ ಕೋಲ ಭಾಸ್ಕರ್ (55) ವರ್ಷದವರಾಗಿದ್ದು ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂಬ ಮಾಹಿತಿ ದೊರಕಿದೆ. ತೆಲುಗು ಮತ್ತು ತಮಿಳಿನ ಹಲವು ಚಿತ್ರಗಳಲ್ಲಿ ಸಂಕಲನಕಾರನಾಗಿ ಕಾರ್ಯನಿರ್ವಹಿಸಿದ್ದ ಭಾಸ್ಕರ್...
ಬರ್ತ್ ಡೇ ದಿನವೇ ಇಹಲೋಕ ತ್ಯಜಿಸಿದ ಹಿರಿಯ ನಟ
ಬೆಂಗಳೂರು: ಖ್ಯಾತ ಹಿರಿಯ ನಟ ಸಿದ್ದರಾಜ್ ಕಲ್ಯಾಣ್ಕರ್ ವಿಧಿವಶರಾಗಿದ್ದಾರೆ. 60 ವರ್ಷ ವಯಸ್ಸಿನ ಸಿದ್ದರಾಜ್ ಅವರಿಗೆ ನಿನ್ನೆ ರಾತ್ರಿ ಹೃದಯಾಘಾತ ಉಂಟಾಗಿದ್ದು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆ ಹುಬ್ಬಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೂಲತಃ...
“ಪ್ರೀತಿಯ ವ್ಯಥೆ” ಅತೀ ಶೀಘ್ರದಲ್ಲಿ ಬಿಡುಗಡೆ
ಮಂಗಳೂರು : ಈಗಾಗಲೇ ಹಲವಾರು ಕಾರ್ಯ ಕ್ರಮಗಳನ್ನು ನಡೆಸುತ್ತಾ ಬಂದಿರುವ ಕಲಾ ಸಾನಿಧ್ಯ ತಂಡ ಇದೀಗ ಮತ್ತೊಂದು ಸಾಂಗ್ ಕಲಾ ಸಾನಿಧ್ಯ ಅಯೋಜನೆ ಮಾಡುತ್ತಿದ್ದು ಅಭಿಷೇಕ್ ರಾವ್ ಅವರು ನಿರ್ದೇಶನ ಮಾಡಿದ್ದಾರೆ. ಹಾಗೆಯೇ ಶುಭಂ...
‘ಅರ್ಧ ರೊಟ್ಟಿ’ ಕನ್ನಡ ಕಿರುಚಿತ್ರ ಬಿಡುಗಡೆ
ಕಾಸರಗೋಡು: ರಂಗಚೇತನ ಕಾಸರಗೋಡು ನಿರ್ಮಾಣದ ರಿದಮ್ ಮೀಡಿಯಾ ಕ್ರಿಯೇಷನ್ಸ್ ಕಾಸರಗೋಡು ಇವರ “ಅರ್ಧ ರೊಟ್ಟಿ” ಕನ್ನಡ ಕಿರುಚಿತ್ರ ಬುಧವಾರ ಸಂಜೆ ರಿದಂ ಮೀಡಿಯಾ ಕ್ರಿಯೇಷನ್ಸ್ ಇವರ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡಿದೆ. ಈ ಕಿರು...
ಕನ್ನಡ ಕೋಗಿಲೆ ಖ್ಯಾತಿಯ ಗಣೇಶ್ ಕಾರಂತ್
ಸಂಗೀತ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ಯುವ ಗಾಯಕರು ನಮಗೆ ನೋಡಲು ಸಿಗುತ್ತಾರೆ. ಅಂತಹ ಯುವ ಗಾಯಕರ ಸಾಲಿನಲ್ಲಿ ಮಿನುಗುತ್ತಿರುವ ಪ್ರತಿಭೆ, ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ...
ಜನ್ಮ ಕ್ರಿಯೇಷನ್ಸ್ ರವರ “ವಂದೇ ಮಾತರಂ” ಕವರ್ ಸಾಂಗ್ ಬಿಡುಗಡೆ
ಮಂಗಳೂರು: ಜನ್ಮ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಮೂಡಿಬಂದ ಮೂರನೇ ಕಿರುಚಿತ್ರ “ವಂದೇ ಮಾತರಂ” ಆಗಸ್ಟ್ 15 ರಂದು ಬೆಳಿಗ್ಗೆ ಯೂಟ್ಯೂಬ್ ಹಾಗೂ ಬೇರೆ ಚಾನೆಲ್ ಗಳಲ್ಲಿ ಬಿಡುಗಡೆಗೊಳಿಸಲಾಯಿತು. ಇಂದು ಮಾನ್ಯ ದ.ಕ ಸಂಸದರು,...