ವಿಜ್ಞಾನ-ತಂತ್ರಜ್ಞಾನ

Science and Technology related contents

ವಿಜ್ಞಾನ-ತಂತ್ರಜ್ಞಾನ

ಜ.4ರ ಬೆಳಗ್ಗೆ 4 ಗಂಟೆಗೆ ಆಗಸ ನೋಡಿ, ಖಗೋಳ ವಿಸ್ಮಯವನ್ನು ಕಣ್ತುಂಬಿಕೊಳ್ಳಿ

Upayuktha
2021ರ ಶುಭಾರಂಭ: ಜ.12ರ ವರೆಗೆ ವೀಕ್ಷಿಸಿ ಮತ್ತೊಂದು ಅದ್ಭುತವಾದ ಉಲ್ಕಾ ವೃಷ್ಟಿ 2020ರ ಅಂತ್ಯದಲ್ಲಿ ಗುರು-ಶನಿ ಗ್ರಹಗಳ ಸಮಾಗಮ ಗೋಚರಿಸಿತು. ಈ ಸಮಾಗಮದ ಕೆಲವು ದಿನಗಳ ಮೊದಲು ಜೆಮಿನಿಡ್ ಉಲ್ಕಾ ವೃಷ್ಟಿಯು ಸಂಭವಿಸಿತ್ತು. ಉಲ್ಕೆಗಳ...
ವಿಜ್ಞಾನ-ತಂತ್ರಜ್ಞಾನ

ಖಗೋಳ ಕ್ಯಾಲೆಂಡರ್: ಹೊಸ ವರ್ಷ 2021ರ ಆಕಾಶ ವಿದ್ಯಮಾನಗಳು

Upayuktha
ಆಶ್ಚರ್ಯವೆಂದರೆ, ಈ ಬರುವ 2021ರಲ್ಲಿ ಭಾರತೀಯರಿಗೆ ಗ್ರಹಣಗಳೇ ಇಲ್ಲ. ಇರಲಿಕ್ಕೆ ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸುತ್ತವೆ. ಮೇ 26ಕ್ಕೆ ಖಗ್ರಾಸ ಚಂದ್ರಗ್ರಹಣ, ನವೆಂಬರ್ 19ಕ್ಕೆ ಪಾರ್ಶ್ವ ಚಂದ್ರಗ್ರಹಣ, ಜೂನ್ 10ಕ್ಕೆ ಕಂಕಣ ಸೂರ್ಯ...
ವಿಜ್ಞಾನ-ತಂತ್ರಜ್ಞಾನ

ಬಲು ಅಪರೂಪದ ಗುರು-ಶನಿ ಗ್ರಹಗಳ ಸಮಾಗಮ ವೀಕ್ಷಣೆಗೆ ಪಿಎಎಸಿ ವ್ಯವಸ್ಥೆ: 10,000ಕ್ಕೂ ಅಧಿಕ ಮಂದಿಯಿಂದ ವೀಕ್ಷಣೆ

Upayuktha
ಉಡುಪಿ: 700 ವರ್ಷಗಳ ನಂತರ ಕಾಣುತ್ತಿರುವ, ಮುಂದೆ 60 ವರ್ಷಗಳ ನಂತರ ಗೋಚರಿಸುವ, ಬಲು ಅಪರೂಪದ ವಿದ್ಯಮಾನವಾದ ಗುರು-ಶನಿಗ್ರಹಗಳ ಸಮಾಗಮವನ್ನು ನೋಡಿ ಆನಂದಿಸಲು ದಿನಾಂಕ 21ರಂದು ಪೂರ್ಣಪ್ರಜ್ಞ ಕಾಲೇಜಿನ ಪ್ಯಾಕ್ (ಪಿಎಸಿಸಿ) ಸಂಸ್ಥೆಯು ಆಕಾಶ...
ಪ್ರಮುಖ ವಿಜ್ಞಾನ-ತಂತ್ರಜ್ಞಾನ

ಬಾನಲ್ಲಿ ನೋಡಿ, ಗುರು- ಶನಿ ಗ್ರಹಗಳ ಅಪರೂಪದ ಜೋಡಿ

Upayuktha
800 ವರ್ಷಗಳಿಗೊಮ್ಮೆ ಕಾಣುವ ಅಪರೂಪದ ವಿದ್ಯಮಾನ ಕೊರೋನಾ ಜೊತೆ, ಆಕಾಶ ವೀಕ್ಷಣೆಗೆ ದುರದೃಷ್ಟವಾಗಿರುವ 2020, ಕಡೇಪಕ್ಷ ತನ್ನ ಕೊನೆಯ ದಿನಗಳನ್ನಾದರೂ ಆನಂದಿಸುವ ಅವಕಾಶವನ್ನು ಆಕಾಶ ವೀಕ್ಷಕರಿಗೆ ನೀಡಿದೆ. ಈಗಾಗಲೇ ಈ ತಿಂಗಳಿನ 13 ಹಾಗೂ...
ವಿಜ್ಞಾನ-ತಂತ್ರಜ್ಞಾನ

ಬಾನಂಗಳದಲ್ಲಿ ವಿಸ್ಮಯ: ಡಿ. 13, 14ರಂದು ನೋಡಲು ಮರೆಯದಿರಿ ಜೆಮಿನಿಡ್‌ ಉಲ್ಕಾವೃಷ್ಟಿ

Upayuktha
ಗಂಟೆಗೆ 120 ಉಲ್ಕೆಗಳು ಗೋಚರ ಭೂಮಿಯು ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಸುತ್ತುವಾಗ, ಈ ಕಕ್ಷೆಯ ಕೆಲವೊಂದು ಭಾಗಗಳಲ್ಲಿ ಯಾವುದಾದರೂ ಧೂಮಕೇತು ಹಾದುಹೋಗಿದ್ದಿದ್ದರೆ, ಉಲ್ಕಾವೃಷ್ಟಿಯು ಉಂಟಾಗಬಹುದು. ಹಿಮದ ಉಂಡೆಯಾಗಿರುವ ಧೂಮಕೇತು ಸೂರ್ಯನನ್ನು ಸಮೀಪಿಸುತ್ತಿದ್ದಂತೆ ಆವಿಯಾಗುತ್ತ...
ಕ್ಯಾಂಪಸ್ ಸುದ್ದಿ ಗ್ರಾಮಾಂತರ ವಿಜ್ಞಾನ-ತಂತ್ರಜ್ಞಾನ ಸ್ಥಳೀಯ

ನಿಟ್ಟೆ ವಿದ್ಯಾರ್ಥಿಯ ಸ್ಟಾರ್ಟಪ್ ಸಾಧನೆ

Upayuktha
ನಿಟ್ಟೆ: ನಿಟ್ಟೆ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಸೌರಭ್ ಡಿ ನಂಬಿಯಾರ್ ಅವರು ತಾಂತ್ರಿಕ ಶಿಕ್ಷಣದಿಂದ ಉತ್ತೇಜಿತನಾಗಿ ‘ಚಿಪ್ಪರ್ -10 ಇನ್ಫಿನಿಟಿ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್’ ಎನ್ನುವ ಸ್ಟಾರ್ಟಪ್ ಇಂಡಸ್ಟ್ರಿಯನ್ನು ಸ್ಥಾಪಿಸಿದ್ದಾರೆ. ಕೇಂದ್ರ...
ವಿಜ್ಞಾನ-ತಂತ್ರಜ್ಞಾನ

ಬಾನಂಗಳದಲ್ಲಿ ಚಮತ್ಕಾರ: ನೋಡಲು ಮರೆಯದಿರಿ, ಗುರು ಹಾಗೂ ಶನಿ ಗ್ರಹಗಳ ಸಮಾಗಮ- ಡಿಸೆಂಬರ್ 21

Upayuktha
ಸೌರವ್ಯೂಹದ ಎರಡು ಬ್ರಹತ್ ಗ್ರಹಗಳು, ಗುರು ಮತ್ತು ಶನಿ. ಈ ಎರಡೂ ಗ್ರಹಗಳು ಬಹಳ ಸಮೀಪವಿದ್ದಂತೆ ಈ ತಿಂಗಳು ಕಾಣುತ್ತಿವೆ. (The great conjunction) ಸಂಜೆಯ ಪಶ್ಚಿಮ ಆಕಾಶವನ್ನೊಮ್ಮೆ ನೋಡಿ. ಈ ಗ್ರಹಗಳ ಜೋಡಿ,...
ವಿಜ್ಞಾನ-ತಂತ್ರಜ್ಞಾನ

ಎಲ್ಲರಿಗೂ ಆಕಾಶ ತಿಳಿಯುವ ಅವಕಾಶ: ಖಗೋಳ ವೀಕ್ಷಣೆಗೊಂದು ಸುಲಭ ನಕ್ಷೆ ‘ಪ್ಲಾನಿಸ್ಪಿಯರ್‌’ ಬಿಡುಗಡೆ

Upayuktha
ಉಡುಪಿ: ರಾತ್ರಿ ವೇಳೆ ಶುಭ್ರವಾದ ಆಕಾಶದಲ್ಲಿ ಹೊಳೆಯುವ ಗ್ರಹಗಳು, ತಾರಾಪುಂಜಗಳನ್ನು ವೀಕ್ಷಿಸುವುದೇ ಒಂದು ವಿಶೇಷ ಅನುಭವ, ಖಗೋಳ ವೀಕ್ಷಣೆಯನ್ನು ಬಹುತೇಕ ಎಲ್ಲರೂ ಒಂದಲ್ಲ ಒಂದು ಬಾರಿ ಮ,ಾಡಿರುತ್ತಾರೆ. ಆದರೂ ಯಾವ ಗ್ರಹ, ಯಾವ ನಕ್ಷತ್ರ ಎಲ್ಲಿದೆ,...
ರಾಜ್ಯ ವಿಜ್ಞಾನ-ತಂತ್ರಜ್ಞಾನ

ಕೋವಿಡ್ ಲಸಿಕೆ ಭ್ರಷ್ಟಾಚಾರ ಕೂಪ ಆಗಬಾರದು: ಸದ್ಗುರು

Upayuktha
“ಬೆಂಗಳೂರು ತಂತ್ರಜ್ಞಾನ ಮೇಳ-2020”ದಲ್ಲಿ ಸಲಹೆ ಬೆಂಗಳೂರು: ಕೋವಿಡ್ ಲಸಿಕೆಯನ್ನು ಮುಂದೆ ಮಾರುಕಟ್ಟೆಗೆ ಬಿಟ್ಟಾಗ ಯಾರು ಆರ್ಥಿಕವಾಗಿ ಸಮರ್ಥರೋ ಅವರಿಗೆ ಸೂಕ್ತ ಬೆಲೆ ನಿಗದಿ ಮಾಡಿ ಲಭ್ಯವಾಗುವಂತೆ ಮಾಡಬೇಕು. ಅದರಿಂದ ಬಂದ ಹಣದಲ್ಲಿ ಯಾರು ಆರ್ಥಿಕವಾಗಿ...
ಪ್ರಮುಖ ವಿಜ್ಞಾನ-ತಂತ್ರಜ್ಞಾನ

ಬೆಂಗಳೂರು ತಂತ್ರಜಾನ ಮೇಳ- 2020: ಗಮನಸೆಳೆದ ಕನ್ನಡ ಕೇಂದ್ರಿತ ನವೋದ್ಯಮಗಳು

Upayuktha
ಬೆಂಗಳೂರು: ಇದೇ ಮೊದಲ ಸಲ ಸಂಪೂರ್ಣ ವರ್ಚ್ಯುಯಲ್ ಆಗಿ ನಡೆದ ಬೆಂಗಳೂರು ತಂತ್ರಜ್ಞಾನ ಮೇಳ-2020ರ ಭಾಗವಾಗಿದ್ದ ತಂತ್ರಜ್ಞಾನ ಪ್ರದರ್ಶನದಲ್ಲಿ (ಎಕ್ಸ್ ಪೋ) ಹಲವು ಕನ್ನಡ ಕೇಂದ್ರಿತ ನವೋದ್ಯಮಗಳು ಭಾಗವಹಿಸಿ ಗಮನಸೆಳೆದವು. ಭಾಷಾ ತಂತ್ರಜ್ಞಾನ, ತರಬೇತಿ...