ಸಮುದಾಯ ಸುದ್ದಿ
ಅಭಿಮತ: ಚಿತ್ಪಾವನ ಸಂಘಟನೆ ಬಗ್ಗೆ ಒಂದಿಷ್ಟು…
ಮಾನವನ ಅಭಿವೃದ್ಧಿಗೆ ಸಂಘಟನೆಗಳು ಬೇಕೇ ಬೇಕು. ಮಾನವ ಸಂಘಜೀವಿಯಾದ್ದರಿಂದ ಸಂಘಟನೆಗಳಿಲ್ಲದಿದ್ದರೆ ಆತ ಒಂಟಿಯಾಗುತ್ತಾನೆ ಹಾಗೂ ಬಲವನ್ನು ಕಳಕೊಳ್ಳುತ್ತಾನೆ. ಇವತ್ತು ಏನಾಗಿದೆ ಎಂದರೆ ಸಂಘಟನೆ ರಹಿತವಾದ ಯಾವೊಂದು ವಿಚಾರಕ್ಕೂ ಧ್ವನಿಯೇ ಇಲ್ಲದಂತಾಗಿದೆ. ಕೊನೆ ಪಕ್ಷ ಧ್ವನಿಯನ್ನು...
ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ರಾಜೀವ ಶೆಟ್ಟಿ ಹೊಸಂಗಡಿ ಆಯ್ಕೆ
ಮಂಗಳೂರು: ಜಾಗತಿಕ ಬಂಟ ಪ್ರತಿಷ್ಠಾನವು ಡಾ.ಡಿ.ಕೆ.ಚೌಟ ದತ್ತಿನಿಧಿ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ವಾರ್ಷಿಕ ಪ್ರಶಸ್ತಿಗೆ ಬಡಗುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ರಾಜೀವ ಶೆಟ್ಟಿ ಹೊಸಂಗಡಿ ಆಯ್ಕೆಯಾಗಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ...
ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ನ ಆಧ್ಯಕ್ಷರಾಗಿ ಅಬ್ಬಾಸ್ ಕಿನ್ಯ ಅಯ್ಕೆ
ಉಳ್ಳಾಲ: ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ನ ವಾರ್ಷಿಕ ಮಹಾಸಭೆಯು ಜರುಗಿತು. ಸಂಸ್ಥೆಯ ಡೈರೆಕ್ಟರ್ ಕೆ.ಕೆ. ಇಸ್ಮಾಯಿಲ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಹೀರ್ ಕೂಡಾರ ಕಿರಾಅತ್ ಪಠಿಸುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು. ಈ ಸಂದರ್ಭ...
ಕ್ಷಮಾಗುಣ ಕಲಿಯೋಣ, ದ್ವೇಷದ ವೈರಸ್ ತೊಡೆದು ಹಾಕೋಣ: ಸೌಹಾರ್ದ ಕ್ರಿಸ್ಮಸ್ ಸಂದೇಶ
ಮಂಗಳೂರು: “ಬಡತನದಲ್ಲಿ ಹುಟ್ಟಿ ಬೆಳೆದು, ನಕ್ಷತ್ರವಾಗಿ ದೇವಪುತ್ರನೇ ಧರಗೆ ಬಂದ ಹಬ್ಬ ಕ್ರಿಸ್ಮಸ್ ಎಲ್ಲರಿಗೂ ಸೇರಿದ ಸಂಭ್ರಮದ ಹಬ್ಬ” ಎಂದು ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳಾದ ವಂ. ಸಿಪ್ರಿಯನ್ ಪಿಂಟೊ, ಆಶೀರ್ವಚನದ ಸಂದೇಶ...
ಶಿವಳ್ಳಿ ಸ್ಪಂದನ- ದೇರೆಬೈಲ್ ವಲಯದ ವತಿಯಿಂದ ಉಚಿತ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ
ದೇರೆಬೈಲ್: ಮಂಗಳೂರಿನ ಶಿವಳ್ಳಿ ಸ್ಪಂದನ (ರಿ) ದೇರೆಬೈಲು ಘಟಕ ವತಿಯಿಂದ ಸಾರ್ವಜನಿಕರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ಉಚಿತ ನೋಂದಣಿ ಕಾರ್ಯಕ್ರಮ ಭಾನುವಾರ ನಡೆಯಿತು. ಮಂದಾರಬೈಲು ಶ್ರೀ ದುರ್ಗಾಪರಮೇಶ್ವರಿ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ನಡೆದ ಈ...
ತೊಕ್ಕೊಟ್ಟಿನಲ್ಲಿ ಬ್ಯಾರಿ ಭವನಕ್ಕೆ ಶೀಘ್ರ ಶಿಲಾನ್ಯಾಸ: ರಹೀಂ ಉಚ್ಚಿಲ್
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಬ್ಯಾರಿ ಭವನಕ್ಕೆ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಬಸ್ ಸ್ಟಾಂಡ್ ಬಳಿ ಅಂದಾಜು 3 ಕೋಟಿ ಮೌಲ್ಯದ 0.25 ಎಕ್ರೆ ಜಮೀನು ಸರಕಾರದಿಂದ ಅಧಿಕೃತವಾಗಿ ಬ್ಯಾರಿ ಭವನ...
ನಮ್ಮವರಿವರು, ಕೋವಿಡ್ ವಾರಿಯರ್ ವೈದ್ಯ ದಂಪತಿಗಳು
ಲೆಫ್ಟಿನೆಂಟ್ ಕರ್ನಲ್ ಕೃಷ್ಣಪ್ರಸಾದ್ ಜಿ ವಿ- ಡಾ ಮಮತಾ ಕೆ ಪ್ರಸಾದ್ ಕಾಸರಗೋಡು: ಡಾ ಗೋಪಾಲಕೃಷ್ಣ ಭಟ್ ವಾಂತಿಚ್ಚಾಲು ಹಾಗೂ ಅನುರಾಧ ಜಿ ಭಟ್ ದಂಪತಿಗಳ ಜ್ಯೇಷ್ಠ ಪುತ್ರ ಲೆಫ್ಟಿನೆಂಟ್ ಕರ್ನಲ್ ಕೃಷ್ಣಪ್ರಸಾದ್ ಜಿ...
‘ಬಿರುವೆರ್ ಕುಡ್ಲ’ ವತಿಯಿಂದ ಹಿಂದುಳಿದ ಆಯೋಗದ ನಿರ್ದೇಶಕ ಕೆ.ಟಿ. ಸುವರ್ಣರಿಗೆ ಸಮ್ಮಾನ
ಕುದ್ರೋಳಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶಕರಾಗಿ ರಾಜ್ಯ ಸರಕಾರದಿಂದ ನೇಮಕಗೊಂಡಿರುವ ಕೆ.ಟಿ.ಸುವರ್ಣ ಅವರಿಗೆ ಫ್ರೆಂಡ್ಸ್ ಬಳ್ಲಾಲ್ಬಾಗ್ ಮತ್ತು ಬಿರುವೆರ್ ಕುಡ್ಲ ವತಿಯಿಂದ ಮಂಗಳೂರಿನಲ್ಲಿ ಸಮ್ಮಾನ ಕಾರ್ಯಕ್ರಮ ಜರಗಿತು. ಈ ಸಂದರ್ಭ ಮಂಗಳೂರು...
ತ್ರಿಮತಸ್ಥ ಬ್ರಾಹ್ಮಣರ ಒಳಿತಿಗೆ ಉದಾತ್ತ ನಿಲುವು, ಸಾಮಾನ್ಯ ಕನಿಷ್ಠ ಕಾರ್ಯ ಸೂಚಿ ಅತ್ಯಗತ್ಯ: ಕಂಚಿ ಶ್ರೀ ಪ್ರತಿಪಾದನೆ
ಕಂಚಿ: ರಾಜಕೀಯ ಪಕ್ಷಗಳು ಚುನಾವಣೆಯ ಬಳಿಕ ಅಧಿಕಾರ ಗಳಿಸುವ ಸಲುವಾಗಿ ತಮ್ಮಪಕ್ಷಗಳ ಸಿದ್ಧಾಂತಗಳಿಗೆ ಬದಲಾಗಿ ಅನೇಕ ಪಕ್ಷಗಳ ಜೊತೆಗೂಡಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಎಂಬ ಶೀರ್ಷಿಕೆಯಲ್ಲಿ ಸರಕಾರ ನಡೆಸುವಂತೆ ತ್ರಿಮತಸ್ಥ ಬ್ರಾಹ್ಮಣರೂ ತಂತಮ್ಮ ಸೈದ್ಧಾಂತಿಕ...
ಬೆಂಗಳೂರು: ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪುರಸ್ಕಾರ ನಾಳೆ ಪ್ರದಾನ
ಮಂಗಳೂರು: ಡಿಸೆಂಬರ್ 10ರ ಗುರುವಾರ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ 2018, 2019 ಮತ್ತು 2020ರ ಸಾಲಿನ ಗೌರವ ಪ್ರಶಸ್ತಿ, ಪುರಸ್ಕಾರ ಪ್ರದಾನ ಮತ್ತು ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಅಭಿನಂದನಾ ಕಾರ್ಯಕ್ರಮವು ಸಂಜೆ ಐದು...