ನಿಧನ ಸುದ್ದಿ

ಚಂದನವನ- ಸ್ಯಾಂಡಲ್‌ವುಡ್ ನಿಧನ ಸುದ್ದಿ

ಹಿರಿಯ ನಿರ್ಮಾಪಕ ಎಚ್.ಕೆ. ಶ್ರೀನಿವಾಸ್ ನಿಧನ

Harshitha Harish
ಬೆಂಗಳೂರು : ನಿರ್ಮಾಪಕರಾದ ಹೆಚ್. ಕೆ ಶ್ರೀನಿವಾಸ್ ಅವರು ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ. ಅನಾರೋಗ್ಯದ ಸಮಸ್ಯೆ ಯಿಂದ ರಂಗದೊರೆ ಆಸ್ಪತ್ರೆಗೆ ದಾಖಲಾಗಿದ್ದ ನಿರ್ಮಾಪಕ...
ಅಪರಾಧ ದೇಶ-ವಿದೇಶ ನಿಧನ ಸುದ್ದಿ

ನೀಟ್ ಪರೀಕ್ಷೆ ಫಲಿತಾಂಶ ಯಡವಟ್ಟಿಂದ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Harshitha Harish
ನವದೆಹಲಿ: ನೀಟ್‌ ಪರೀಕ್ಷೆ ಫಲಿತಾಂಶ ದಿಂದಾದ ಯಡವಟ್ಟಿಂದ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಜೀವ ಕಳೆದಯ ಹೋಗುವಂತೆ ಮಾಡಿದೆ. ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದ ಮಧ್ಯಪ್ರದೇಶದ ವಿಧಿ ಸೂರ್ಯವಂಶಿ ನೀಟ್ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಕಾದಿದ್ದಳು. ಹಾಗೆ ಅಕ್ಟೋಬರ್...
ನಿಧನ ಸುದ್ದಿ ರಾಜ್ಯ

ತೆಲಂಗಾಣ ಮೊದಲ ಮಾಜಿ ಗೃಹ ಸಚಿವ ನಾಯನಿ ನರಸಿಂಹ ರೆಡ್ಡಿ ನಿಧನ

Harshitha Harish
ಹೈದರಾಬಾದ್ : ತೆಲಂಗಾಣದ ಮಾಜಿ ಗೃಹ ಸಚಿವರಾಗಿದ್ದ ನಾಯನಿ ನರಸಿಂಹ ರೆಡ್ಡಿ (76) ವರ್ಷದವರಾಗಿದ್ದು ಇಂದು ಗುರುವಾರ ನಿಧನರಾದರು. ಇವರು ತೆಲಂಗಾಣದ ಮೊದಲ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದ ನರಸಿಂಹ ಕೋವಿಡ್ ನಂತರ ಶ್ವಾಸಕೋಶದ...
ನಿಧನ ಸುದ್ದಿ

ಬಿಲ್ಲವ ಸಮಾಜದ ಹಿರಿಯ ಮುಂದಾಳು ಜಯ ಸಿ ಸುವರ್ಣ ನಿಧನ

Upayuktha
ಮಂಗಳೂರು: ಬಿಲ್ಲವ ಸಮಾಜದ ಹಿರಿಯ ಮುಖಂಡರು ಹಾಗೂ ಭಾರತ್ ಕೋ-ಅಪರೇಟಿವ್ ಬ್ಯಾಂಕ್ ಮಾಜಿ ಅಧ್ಯಕ್ಷ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯ ಸಿ. ಸುವರ್ಣ ಅವರು ಇಂದು ಬೆಳಗಿನ ಜಾವ 3:00...
ನಿಧನ ಸುದ್ದಿ

ಕುಕ್ಕೆ ಸುಬ್ರಹ್ಮಣ್ಯದ ಹೋಟೆಲ್ ಉದ್ಯಮಿ ಸತ್ಯನಾರಾಯಣ ಎ.ಎಸ್ ನಿಧನ

Upayuktha
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದ ಹೊಟೇಲ್ ಉದ್ಯಮಿ, ಏನೆಕಲ್ಲು ನಿವಾಸಿ ಸತ್ಯನಾರಾಯಣ ಎ.ಎಸ್ (59) ಅವರು ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಸುಬ್ರಹ್ಮಣ್ಯ...
ನಿಧನ ಸುದ್ದಿ

ನಿಧನ: ಮೈರ್ಕಳ ಶಂಕರ ನಾರಾಯಣ ಭಟ್

Upayuktha
ಮಂಗಳೂರು: ನಿವೃತ್ತ ಶಿಕ್ಷಕ, ಮೂಲತಃ ಬದಿಯಡ್ಕ ಮೈರ್ಕಳದವರಾದ ಶಂಕರ ನಾರಾಯಣ ಭಟ್(91) ಶನಿವಾರ ಪುತ್ತೂರಿನ ಸ್ವಗೃಹದಲ್ಲಿ ನಿಧನರಾದರು. ಅಡ್ಯನಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ 2 ವರ್ಷ ಹಾಗೂ ಬಳಿಕ 33 ವರ್ಷಗಳ ಕಾಲ...
ಚಂದನವನ- ಸ್ಯಾಂಡಲ್‌ವುಡ್ ನಿಧನ ಸುದ್ದಿ

ಕನ್ನಡ ಧಾರಾವಾಹಿ ಪ್ರಸಿದ್ಧ ನಟ ಕೃಷ್ಣ ನಾಡಿಗ್ ನಿಧನ

Harshitha Harish
ಬೆಂಗಳೂರು: ಇವರು ಕನ್ನಡ ಧಾರವಾಹಿಯ ಪ್ರಸಿದ್ಧ ನಟ ಕೃಷ್ಣ ನಾಡಿಗ್ ಅವರು ಶನಿವಾರ ನಿಧನರಾಗಿದ್ದಾರೆ. ಇವರು ಚಿತ್ರೀಕರಣದ ಭಾಗಿಯಾಗಿದ್ದ ಸಮಯದಲ್ಲಿ ಕೃಷ್ಣ ನಾಡಿಗ್ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದ್ದು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು...
ನಿಧನ ಸುದ್ದಿ

ಯುವ ಪತ್ರಕರ್ತ ಪವನ್ ಹೆತ್ತೂರು ಇನ್ನಿಲ್ಲ

Upayuktha
ಮೈಸೂರು: ಪ್ರಜಾವಾಣಿ, ವಿಜಯವಾಣಿ, ಕಸ್ತೂರಿ ಟಿವಿಯಲ್ಲಿ ಕೆಲಸ ಮಾಡಿದ್ದ ಉತ್ಸಾಹಿ ಪತ್ರಕರ್ತ ಪವನ್ ಹೆತ್ತೂರು (35) ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಮೈಸೂರು ಪ್ರಜಾವಾಣಿ ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದ ಪವನ್, ಪತ್ನಿ, ಇಬ್ಬರು ಚಿಕ್ಕ ಮಕ್ಕಳನ್ನು...
ನಿಧನ ಸುದ್ದಿ

ನಿಧನ: ಕೃಷ್ಣರಾಜ ಶೆಟ್ಟಿ

Upayuktha
ಉಜಿರೆ: ಧರ್ಮಸ್ಥಳ ಗ್ರಾಮದ ನಿವಾಸಿ ಕೃಷ್ಣರಾಜ ಶೆಟ್ಟಿ (72) ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಧರ್ಮಸ್ಥಳ ದೇವಸ್ಥಾನದ ಕಾರ್ಯಾಲಯದಲ್ಲಿ ಲೆಕ್ಕಪತ್ರ ವಿಭಾಗದಲ್ಲಿ ಅವರು 46 ವರ್ಷ ಸೇವೆ ಸಲ್ಲಿಸಿ ಪ್ರಧಾನ ಲೆಕ್ಕಿಗರಾಗಿ...
ನಿಧನ ಸುದ್ದಿ ಪ್ರಮುಖ

ಯಕ್ಷಗಾನದ ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲ ರಾವ್‌ ನಿಧನ

Upayuktha
  ಉಡುಪಿ: ಯಕ್ಷಗಾನ ರಂಗದ ಹಿರಿಯರಾದ, ಮದ್ದಲೆಯ ಮಾಂತ್ರಿಕ ಹಿರಿಯಡ್ಕ ಗೋಪಾಲ್ ರಾವ್ (101 ವರ್ಷ) ಇಂದು ರಾತ್ರಿ 8:30ರ ವೇಳೆಗೆ ನಿಧನರಾದರು. ಅವರ ಅಂತ್ಯ ಸಂಸ್ಕಾರ ನಾಳೆ ನಡೆಯಲಿದೆ ಎಂದು ಕುಟುಂಬ ಮೂಲಗಳು...