ಆರೋಗ್ಯ

ಆರೋಗ್ಯ ಗ್ರಾಮಾಂತರ ಸ್ಥಳೀಯ

ಪ್ರಕೃತಿ ಚಿಕಿತ್ಸೆಯ ಜಾಗೃತಿ ಮೂಡಿಸುವಲ್ಲಿ ವೀರೇಂದ್ರ ಹೆಗ್ಗಡೆಯವರ ಪಾತ್ರ ಅನನ್ಯ: ಡಾ ಮೋಹನ ಆಳ್ವ

Upayuktha
ಧರ್ಮಸ್ಥಳ: ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವ ಬದಲು ರೋಗ ಬಾರದಂತೆ ನೋಡಿಕೊಳ್ಳುವುದೇ ಪ್ರಕೃತಿ ಚಿಕಿತ್ಸೆಯ ಉದ್ದೇಶವಾಗಿದ್ದು, ಎಸ್‍ಡಿಎಂನ ಪ್ರಕೃತಿ ಚಿಕಿತ್ಸಾಲಯದಲ್ಲಿ ಪಂಚಭೂತಗಳಿಂದ ಸೃಷ್ಟಿಯಾದ ದೇಹಕ್ಕೆ ಜಲ, ವಾಯು, ಮಣ್ಣು ಹೀಗೆ ಪಂಚಭೂತ ತತ್ವಗಳನ್ನು...
ಆರೋಗ್ಯ ಲೇಖನಗಳು

ಆರೋಗ್ಯದ ಕನ್ನಡಿ: ಮೂತ್ರದ ಬಣ್ಣದ ರಹಸ್ಯಗಳು

Upayuktha
ಕಿಡ್ನಿಗಳು ನಮ್ಮ ದೇಹದ ಅವಿಭಾಜ್ಯ ಅಂಗವಾಗಿದ್ದು, ದಿನದ 24 ಘಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ. ನಾವು ತಿಂದ ಆಹಾರದಲ್ಲಿನ ಅನಗತ್ಯ ತ್ಯಾಜ್ಯಗಳು ಮತ್ತು ಜೈವಿಕ ಕ್ರಿಯೆಗಳಿಂದ ಉಂಟಾಗುವ ತ್ಯಾಜ್ಯಗಳನ್ನು ದೇಹದಿಂದ ಹೊರಹಾಕುವಲ್ಲಿ ಕಿಡ್ನಿಗಳು...
ಆರೋಗ್ಯ ಲೇಖನಗಳು

ರಾಜ್ಯದಲ್ಲಿ 20,000 ಥಲಸೇಮಿಯಾ ರೋಗಿಗಳಿಗೆ ಔಷಧದ ಕೊರತೆ; ಎಲ್ಲದಕ್ಕೂ ಕೊರೊನಾ ಹೊಣೆ ಎನ್ನುವ ಜಾಯಮಾನ

Upayuktha
ಕರ್ನಾಟಕದಲ್ಲಿ ಕೋವಿಡ್ ಕೇಂದ್ರಿತ ನಿರ್ವಹಣೆಯ ವ್ಯವಸ್ಥೆಯಿಂದಾಗಿ, ನಿಜವಾಗಿಯೂ ಅಗತ್ಯವಾಗಿ ಸಿಗಬೇಕಾದ ಚಿಕಿತ್ಸೆ ಸಿಕ್ಕದೆ ತೊಂದರೆಗೆ ಒಳಗಾದವರು ಕೆಲವರು, ಮರಣ ಹೊಂದಿದವರು ಹಲವರು. ಇಂತಹ ಕಾಯಿಲೆಗಳಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಇಲಿಜ್ವರ ಹಾಗೂ ಇತರ ಜಟಿಲ...
ಆರೋಗ್ಯ ಪ್ರತಿಭೆ-ಪರಿಚಯ

ಪಾರಂಪರಿಕ ಮರ್ಮ ಚಿಕಿತ್ಸೆಯ ಹರಿದಾಸನ್ ವೈದ್ಯರು

Upayuktha
ನೂರಾರು ಮಂದಿಗೆ ಮೂಳೆ ಜೋಡಣೆ ಚಿಕಿತ್ಸೆ ನೀಡಿದ ಮಹಾನುಭಾವರು ಕಾಸರಗೋಡಿನ ಕಿನ್ನಿಂಗಾರು ಎಂಬ ಹಳ್ಳಿಯಲ್ಲಿ ಸದ್ದಿಲ್ಲದೆ ವೈದ್ಯಕೀಯ ಸೇವೆ ನೀಡುತ್ತ ಬಂದಿರುವ ಪಾರಂಪರಿಕ ವೈದ್ಯರು ಇವರು. ಮರ್ಮ ಚಿಕಿತ್ಸೆಯಲ್ಲಿ ಸಿದ್ಧಹಸ್ತರಾಗಿರುವ ಇವರು ನೂರಾರು ಮಂದಿಗೆ...
ಆರೋಗ್ಯ ಲೇಖನಗಳು

ಹಲ್ಲು ಮೂಡಲು ತಡವಾಗುವುದೇಕೆ?

Upayuktha
ಸಾಮಾನ್ಯವಾಗಿ ನವಜಾತ ಶಿಶುವಿನ ಬಾಯಿಯಲ್ಲಿ ಹಲ್ಲು ಇರುವುದಿಲ್ಲ. ಮಗು ಹುಟ್ಟಿದ 6ರಿಂದ 7ನೇ ತಿಂಗಳಿನಿಂದ ಮಗುವಿನ ಬಾಯಿಯಲ್ಲಿ ಹಾಲು ಹಲ್ಲು ಮೂಡಲು ಆರಂಭವಾಗುತ್ತದೆ. ಮೊದಲು ಕೆಳಗಿನ ದವಡೆಯ ಬಾಚಿ ಹಲ್ಲು ಬಳಿಕ ಮೇಲಿನ ದವಡೆಯ...
ಆರೋಗ್ಯ ಲೇಖನಗಳು

ಲಾಲಾ ರಸ (ಜೊಲ್ಲುರಸ) ಎಂಬ ಜೀವ ದ್ರವ್ಯ

Upayuktha
ನಮ್ಮ ದೇಹದಲ್ಲಿನ ಜೊಲ್ಲು ರಸ ಗ್ರಂಥಿಗಳಿಂದ ಸ್ರವಿಸಲ್ಪಡುವ ದ್ರವ್ಯವನ್ನು ಜೊಲ್ಲು ರಸ ಅಥವಾ ಲಾಲಾರಸ ಎಂದು ಕರೆಯುತ್ತಾರೆ. ಈ ಜೊಲ್ಲುರಸದಲ್ಲಿ ಶೇಖಡಾ 99 ರಷ್ಟು ಬರೀ ನೀರು ಇರುತ್ತದೆ. ಮನುಷ್ಯ ಮಾತ್ರವಲ್ಲದೆ ಹೆಚ್ಚಿನ ಎಲ್ಲಾ...
ಆರೋಗ್ಯ ಲೇಖನಗಳು

ವಿಶ್ವ ಏಡ್ಸ್‌ ಜಾಗೃತಿ ದಿನ ಡಿಸೆಂಬರ್ 1: ಮಹಾಮಾರಿ ಏಡ್ಸ್ ಬಗ್ಗೆ ತಿಳಿದುಕೊಳ್ಳಿ

Upayuktha
ಏನಿದು ಏಡ್ಸ್? ಏಡ್ಸ್ ಎನ್ನುವುದು ಎಚ್.ಐ.ವಿ ಎಂಬ ವೈರಾಣುವಿನ ಸೋಂಕಿನಿಂದ ಉಂಟಾಗುವ ರೋಗ ಲಕ್ಷಣಗಳ ಗುಚ್ಚವಾಗಿರುತ್ತದೆ. ಎಚ್.ಐ.ವಿ ಎಂದರೆ ಹ್ಯೂಮನ್ ಇಮ್ಯೂನೋ ಡೆಫಿಷಿಯನ್‍ಸ್ಸಿ ವೈರಸ್ ಆಗಿರುತ್ತದೆ. ಈ ಎಚ್.ಐ.ವಿ ವೈರಾಣುವಿನಿಂದ ಸೋಂಕು ಹೊಂದಿದ ವ್ಯಕ್ತಿಗಳೆಲ್ಲಾ...
ಆರೋಗ್ಯ ಯೋಗ- ವ್ಯಾಯಾಮ

ಸುಯೋಗ: 2. ಪಾರ್ಶ್ವ ತಾಡಾಸನ

Upayuktha
ಬೆನ್ನು, ಭುಜ ಹಾಗೂ ಕಾಲಿನ ಮಾಂಸ ಖಂಡಗಳು ಬಲಗೊಳ್ಳುವ ಪಾರ್ಶ್ವ ತಾಡಾಸನ ಈ ಆಸನದಲ್ಲಿ ನಿಂತುಕೊಂಡು ಎರಡು ಕೈಗಳನ್ನು ಮೇಲೆ ಮಾಡಿ ಪಾರ್ಶ್ವಕ್ಕೆ ಬಾಗುವ ಭಂಗಿಯಾಗಿ. ಅಭ್ಯಾಸ ಕ್ರಮ:– ಜಮಾಖಾನ ಹಾಸಿದ ನೆಲದ ಮೇಲೆ...
ಆರೋಗ್ಯ ಯೋಗ- ವ್ಯಾಯಾಮ

ಕೋವಿಡ್ ನಿರ್ವಹಣೆಯಲ್ಲಿ ಯೋಗದ ಪಾತ್ರ: ನಾಳೆ ಡಾ. ನಾರಾಯಣ ಪ್ರದೀಪರಿಂದ ಉಪನ್ಯಾಸ

Upayuktha
ಮಂಗಳೂರು: ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಪ್ರತಿದಿನ ನಡೆಸುವ ಆನ್‌ಲೈನ್‌ ಯೋಗ ತರಗತಿಯ ಭಾಗವಾಗಿ ನಾಳೆ (ನ.27) ಬೆಳಗ್ಗೆ 7:40ರಿಂದ 8 ಗಂಟೆಯ ವರೆಗೆ ಕಾಸರಗೋಡಿನ ಶ್ವಾಸಕೋಶ ಶಾಸ್ತ್ರಜ್ಞ ಡಾ. ನಾರಾಯಣ ಪ್ರದೀಪ ಅವರಿಂದ...
ಆರೋಗ್ಯ ಲೇಖನಗಳು

ಶಿಲೀಂಧ್ರಗಳಿಂದ ಬರುವ ಕಾಯಿಲೆ- ಮ್ಯುಕೋರ್ ಮೈಕೋಸಿಸ್

Upayuktha
ಕೋವಿಡ್-19 ಸೋಂಕಿನಿಂದ ಗುಣಮುಖರಾದವರು ಹೆಚ್ಚು ಜಾಗರೂಕವಾಗಿರಬೇಕು ಮ್ಯುಕೋರ್‌ ಮೈಕೋಸಿಸ್ ಎನ್ನುವುದು ಶಿಲೀಂದ್ರಗಳಿಂದ ಬರುವ ಸೋಂಕು ಆಗಿದ್ದು, ಹೆಚ್ಚಾಗಿ ವಯಸ್ಕರಲ್ಲಿ ಮತ್ತು ದೇಹದ ರಕ್ಷಣಾ ವ್ಯವಸ್ಥೆ ಹದಗೆಟ್ಟ ವ್ಯಕ್ತಿಗಳಲ್ಲಿ ಸೋಂಕು ಹೆಚ್ಚು ಕಂಡು ಬರುತ್ತದೆ. ಅತೀ...