ಯೋಗ- ವ್ಯಾಯಾಮ

ಜಿಲ್ಲಾ ಸುದ್ದಿಗಳು ಯೋಗ- ವ್ಯಾಯಾಮ

ನಿರಂತರ ಯೋಗದಿಂದ ಮಾನಸಿಕ ಒತ್ತಡ, ಅನಾರೋಗ್ಯ ಸಮಸ್ಯೆಗಳಿಗೆ ಮುಕ್ತಿ: ಡಾ. ಪ್ರಭಾಕರ ಭಟ್ ಕಲ್ಲಡ್ಕ

Upayuktha
ಮಂಗಳೂರು: ನಮ್ಮ ದೇಹದ ಸರ್ವರೋಗಗಳ ನಿಯಂತ್ರಣ ಹಾಗೂ ಬುದ್ಧಿ, ನರ ಸೇರಿದಂತೆ ದೇಹದ ಎಲ್ಲಾ ಭಾಗಗಳಿಗೆ ಶಕ್ತಿ ಕೊಡಲು ಯೋಗದಿಂದ ಮಾತ್ರ ಸಾಧ್ಯ. ನಿರಂತರ ಯೋಗದಿಂದ ಮಾನಸಿಕ ಒತ್ತಡ ಹಾಗೂ ಅನೇಕ ಅನಾರೋಗ್ಯದ ಸಮಸ್ಯೆಯಿಂದ...
ಕ್ಯಾಂಪಸ್ ಸುದ್ದಿ ಯೋಗ- ವ್ಯಾಯಾಮ

ವಿವೇಕಾನಂದ ಎನ್‍ಎಸ್‍ಎಸ್‍ನಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

Upayuktha
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಎನ್‍ಎಸ್‍ಎಸ್ ಘಟಕ ಹಾಗೂ ಐಕ್ಯುಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಜೂ. 23 ರಂದು ಗೂಗಲ್ ಮೀಟ್ ಆ್ಯಪ್ ಮೂಲಕ ವಿಭಿನ್ನವಾಗಿ ಯೋಗ ದಿನವನ್ನು...
ಯೋಗ- ವ್ಯಾಯಾಮ

ಶ್ರೀಗಳೊಳಗೊಬ್ಬ ಅದ್ಭುತ ಯೋಗ ಸಾಧಕ

Upayuktha
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರ ಯೋಗ ಸಾಧನೆಯ ಝಲಕ್ ನೋಡಿ ಈಗ್ಗೆ ಕೆಲದಿನಗಳ ಹಿಂದೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ‌ ಯತಿ ಸಹಜವೆನಿಸುವ ವಿಭಿನ್ನ ಆಸಕ್ತಿ- ಅಭಿರುಚಿ, ಕಾಳಜಿ-ಕಳಕಳಿ ಹಾಗೂ ಅದಕ್ಕೆ ಪೂರಕವಾದ ಕಾರ್ಯಚಟುವಟಿಗಳ‌ ಬಗ್ಗೆ...
ಕ್ಯಾಂಪಸ್ ಸುದ್ದಿ ನಗರ ಯೋಗ- ವ್ಯಾಯಾಮ ಸ್ಥಳೀಯ

ವಿವೇಕಾನಂದ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Upayuktha
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಆರನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಸೋಮವಾರ ಯೋಗಾಭ್ಯಾಸ ನಡೆಸಲಾಯಿತು. ಕಾಲೇಜಿನ ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಭಾಗವಹಿಸಿ ಯೋಗಾಭ್ಯಾಸ ನಡೆಸಿದರು. ಈ ಸಂದರ್ಭ ವಿವೇಕಾನಂದ ವಿದ್ಯಾವರ್ಧಕ ಸಂಘ...
ಪ್ರಮುಖ ಯೋಗ- ವ್ಯಾಯಾಮ

ಯೋಗ ಒಂದು ದಿನದ ಆಡಂಬರದ ಆಚರಣೆ ಆಗದೆ ಜೀವನದ ದಾರಿದೀಪವಾಗಲಿ

Upayuktha
2020 6ನೇ ವಿಶ್ವ ಯೋಗದಿನಾಚರಣೆಯ ಶುಭ ಸಂದರ್ಭದಲ್ಲಿ ಎಲ್ಲರಿಗೂ ಹಾರ್ದಿಕ ಶುಭಾಶಯಗಳು. ಯೋಗ ದಿನಾಚರಣೆ ಪೂರ್ತಿ ವಿಶ್ವವೇ ಆಚರಿಸುವ ಸಂದರ್ಭ ಎಲ್ಲ ಯೋಗ ಗುರುಗಳಿಗೂ ಖುಷಿ ಕೊಡುವ ವಿಚಾರ. ಯೋಗ ಶಾಸ್ತ್ರ ಎಂಬುದು ಅನಾದಿ...
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಯೋಗ- ವ್ಯಾಯಾಮ ಸ್ಥಳೀಯ

ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ವತಿಯಿಂದ ಯೋಗ ತರಗತಿ ನೇರಪ್ರಸಾರ

Upayuktha
ತಲಪಾಡಿ: ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ತಲಪಾಡಿ ಇವರ ವತಿಯಿಂದ 6ನೇ ವಿಶ್ವ ಯೋಗ ದಿನದ ಅಂಗವಾಗಿ ಫೇಸ್ಬುಕ್ ನೇರಪ್ರಸಾರದಲ್ಲಿ ಉಚಿತ ಯೋಗ ತರಗತಿಯನ್ನು ನಡೆಸಲಾಯಿತು. ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ...
ಯೋಗ- ವ್ಯಾಯಾಮ

ಯೋಗದಿಂದ ನಿರೋಗ, ಜೀವನ ಸರಾಗ: ಇಂದು ಅಂತರಾಷ್ಟ್ರೀಯ ಯೋಗ ದಿನ

Upayuktha
ಯೋಗ ಎನ್ನುವುದು ಅತ್ಯಂತ ಪ್ರಾಚೀನವಾದುದು. ಯೋಗದಿಂದ ನಮಗೆ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಲಾಭವಿದೆ. ಉತ್ತಮವಾದ ಆರೋಗ್ಯಕ್ಕೆ ಅತ್ಯುತ್ತಮವಾದ ಯೋಗವನ್ನು ಪ್ರತಿದಿನವೂ ಮಾಡುವುದರಿಂದ ದೇಹವನ್ನು ಅತ್ಯಂತ ಉಲ್ಲಾಸ ಮತ್ತು ಆರೋಗ್ಯಕರವಾಗಿ ಇರಿಸಬಹುದು. ಇಂತಹ ಉಪಯುಕ್ತವಾದ...
ಕ್ಯಾಂಪಸ್ ಸುದ್ದಿ ಯೋಗ- ವ್ಯಾಯಾಮ

ಶಾರದಾ ಆಯುರ್‌ಧಾಮದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬೆಳಗ್ಗೆ 7ರಿಂದ 8ರ ವರೆಗೆ

Upayuktha
ಮಂಗಳೂರು: ಶಾರದಾ ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ ಆಸ್ಪತ್ರೆ ಕ್ಯಾಂಪಸ್‌ನಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಯಿಂದ 8 ಗಂಟೆ ವರೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ. ‘ಮನೆಯಲ್ಲೇ ಯೋಗ, ಕುಟುಂಬದ ಜತೆ ಯೋಗ’ ಎಂಬ...
ಯೋಗ- ವ್ಯಾಯಾಮ ಲೇಖನಗಳು

ಯೋಗ ನಮ್ಮ ‘ಜೀವನ ಕ್ರಮ’ ವಾದಾಗ ರೋಗಗಳಿಗೆ ಇಲ್ಲ ಜಾಗ…

Upayuktha
ಪ್ರಪಂಚದ ಎಲ್ಲ ದುಃಖ ಸಮಸ್ಯೆಗಳಿಗೂ ಅಂತಿಮವಾಗಿ ಯೋಗವೇ ಪರಿಹಾರ ಎಂಬುದು ತಿಳಿದವರ ಅಭಿಪ್ರಾಯ. ಇದೊಂದು ಪುರಾತನ ವಿದ್ಯೆ. ಮನಸ್ಸಿನ ತುಮುಲವನ್ನು ಸOಯಮಕ್ಕೆ ತಂದು ಅದರ ಮೇಲೆ ಹತೋಟಿ ಸಾಧಿಸಿ ಅಧ್ಯಾತ್ಮ ಮಾರ್ಗದಲ್ಲಿ ಮುನ್ನಡೆಯುವುದೇ ಯೋಗವೆನಿಸುತ್ತದೆ....
ಯೋಗ- ವ್ಯಾಯಾಮ ಲೇಖನಗಳು

ವಿಶ್ವ ಯೋಗ ದಿನಾಚರಣೆ 2020: ಯೋಗ ಎಂಬುದು ಮನೋ ಪ್ರಧಾನ

Upayuktha
ಸರಳೀಕರಣ ಎಂಬುದು ಅಗತ್ಯವಾದದ್ದು. ಆದರೆ ಸರಳೀಕರಣದ ಭರದಲ್ಲಿ ಮೂಲರೂಪವನ್ನು ವಿರೂಪಗೊಳಿಸುವ ಸಂಗತಿಗಳು ಅಪೇಕ್ಷಿತವಲ್ಲ. ಯೋಗದ ಬಗ್ಗೆ ಕೇಳಿದರೆ ಅದೊಂದು ದೈಹಿಕ ಕ್ಷಮತೆಯನ್ನು ಉಳಿಸಿಕೊಳ್ಳಬಲ್ಲ ಸಾಧನೆ ಎಂದು ಅಪಾರ್ಥ ಮಾಡಿಕೊಂಡವರ ಸಂಖ್ಯೆ ಬಹಳಷ್ಟಿದೆ. ಅಪಾರ್ಥ ಮಾಡಿಕೊಂಡಿದ್ದೇವೆ...