ನಗರ
Local and hyper local news
ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶೇಷ ವಿಜ್ಞಾನ ಉಪನ್ಯಾಸ ಮಾಲಿಕೆ ಜ.18ರಿಂದ 22ರ ವರೆಗೆ
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗವು ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಜ. 18ರಿಂದ 22ರ ವರೆಗೆ...
ಕರಂಬಳ್ಳಿ ವೇಂಕಟರಮಣ ದೇವಸ್ಥಾನ: ಚಕ್ರಾಬ್ಜ ಮಂಡಲ ಪೂಜೆ, ಕಲಶಾಧಿವಾಸ ಪ್ರಕ್ರಿಯೆ
ಕರಂಬಳ್ಳಿ ವೇಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಭಾನುವಾರ ಸಂಜೆ ಪಾಡಿಗಾರು ವಾಸುದೇವ ತಂತ್ರಿ ಮತ್ತು ಕುಕ್ಕಿಕಟ್ಟೆ ರಾಮಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಚಕ್ರಾಬ್ಜ ಮಂಡಲ ಪೂಜೆ ನೆರವೇರಿತು. ಶಾಸಕ ಆಡಳಿತ ಮೊಕ್ತೇಸರ ರಘುಪತಿ ಭಟ್...
ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ನೂತನ ಹಾಸ್ಟೆಲ್ ಉದ್ಘಾಟನೆ
ಕಾವೂರು: ಸರಕಾರ ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಶಿಕ್ಷಕರ, ಉಪನ್ಯಾಸಕರ ಪಾತ್ರ ಪ್ರಮುಖವಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಹೇಳಿದರು. ಮಂಗಳೂರು ನಗರ...
ಹಿರಿಯ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈಯವರಿಗೆ ಪಟ್ಲ ಫೌಂಡೇಶನ್ ವತಿಯಿಂದ ಆರ್ಥಿಕ ಸಹಾಯ
ಮಂಗಳೂರು: ಸುಮಾರು 55 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತನ್ನ ವಿಭಿನ್ನ ಕಲಾ ನೈಪುಣ್ಯತೆಯನ್ನು ಮೆರೆಸಿದ ತೆಂಕು ತಿಟ್ಟಿನ ಹೆಸರಾಂತ ಕಲಾವಿದರಾದ ಸಂಪಾಜೆ ಶೀನಪ್ಪ ರೈಯವರಿಗೆ ಪಟ್ಲ ಫೌಂಡೇಶನ್ ವತಿಯಿಂದ 25,000 ರೂ ಆರ್ಥಿಕ ಸಹಾಯ...
13ನೇ ಕುಂಜತ್ತಬೈಲ್ ಉತ್ತರ ವಾರ್ಡಿನಲ್ಲಿ ಶಾಸಕ ಡಾ.ಭರತ್ ಶೆಟ್ಟಿಯವರಿಂದ ಜಲ ಸಂಗ್ರಹಗಾರದ ಭೂಮಿಪೂಜೆ
ಮಂಗಳೂರು: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕುಂಜತ್ತಬೈಲ್ ಉತ್ತರ 13 ನೇ ವಾರ್ಡಿನಲ್ಲಿ ಸರಕಾರದ ಜಲಸಿರಿ ಯೋಜನೆಯಡಿ ಎಡಿಬಿ ನೆರವಿನ 24×7 ನಿರಂತರ ನೀರು ಸರಬರಾಜಿಗಾಗಿ ಮೇಲ್ಪಟ್ಟ ಜಲ...
ಹೊಸಬೆಟ್ಟು ವಾರ್ಡ್ 8ರಲ್ಲಿ ನೀರು ಶೇಖರಣಾ ಘಟಕಕ್ಕೆ ಡಾ.ಭರತ್ ಶೆಟ್ಟಿ ಶಂಕುಸ್ಥಾಪನೆ
ಹೊಸಬೆಟ್ಟು: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರನ್ನು 24×7 ಪೂರೈಸುವ ನಿಟ್ಟಿನಲ್ಲಿ ನೀರು ಶೇಖರಣಾ ಘಟಕವನ್ನು ಹೊಸಬೆಟ್ಟು ವಾರ್ಡ್ 8ರ ಕಾನ ಬಳಿ ನಿರ್ಮಿಸಲು ಯೋಜಿಸಲಾಗಿದ್ದು, ಶಾಸಕರಾದ ಡಾ.ವೈ...
ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ‘ಆಮ್ನಾಯಃ’ ದಿನದರ್ಶಿಕೆ ತಯಾರಿಗೆ ಚಾಲನೆ
ವಿಜ್ಞಾನದ ಮೂಲಕ ಭಗವಂತನನ್ನು ಕಾಣುವುದು ಅಗತ್ಯ: ರಾಜಶ್ರೀ ನಟ್ಟೋಜ ಪುತ್ತೂರು: ದೇವರು ಮತ್ತು ವಿಜ್ಞಾನ ಪರಸ್ಪರ ವಿರುದ್ಧಾರ್ಥಕ ವಿಷಯವೆಂಬಂತೆ ಭಾವನೆಯಿದೆ. ಆದರೆ ವಿಜ್ಞಾನದ ಮೂಲಕ ಭಗವಂತನನ್ನು ಕಾಣಬಹುದೆಂಬ ಕಲ್ಪನೆ ಇದೀಗ ಬೆಳೆಯುತ್ತಿದೆ. ಭೌತವಿಜ್ಞಾನ ಇಂತಹ...