ಅಪರಾಧ

Crime news

ಅಪರಾಧ ಜಿಲ್ಲಾ ಸುದ್ದಿಗಳು

ಶಿವಮೊಗ್ಗ: ಸೇವ್ ರೀಚಾರ್ಜ್ ಹೆಸರಲ್ಲಿ ವಂಚನೆ ಆರೋಪ, ಗ್ರಾಹಕರಿಂದ ಎಸ್’ಪಿಗೆ ದೂರು

Upayuktha
ಶಿವಮೊಗ್ಗ: ಸೇವ್ ರೀಚಾರ್ಜ್ ಎಂಬ ವೆಬ್’ಸೈಟ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಹಲವಾರು ಗ್ರಾಹಕರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಸೇವ್ ರೀಚಾರ್ಜ್ ಎಂಬ ವೆಬ್ ಸೈಟ್ ಮೊಬೈಲ್ ಗ್ರಾಹಕರಿಗೆ...
ಅಪರಾಧ ಜಿಲ್ಲಾ ಸುದ್ದಿಗಳು

ಶಿವಮೊಗ್ಗದ ಆರ್‌ಎಂಎಲ್ ನಗರದ ಶನೈಶ್ಚರ ದೇವಾಲಯದಲ್ಲಿ ಕಳ್ಳತನ

Upayuktha
ಶಿವಮೊಗ್ಗ: ಆರ್‌ಎಂಎಲ್ ನಗರದಲ್ಲಿರುವ ಶ್ರೀಪ್ರಸನ್ನ ಗಣಪತಿ, ಶನೈಶ್ಚರ ಸ್ವಾಮಿ, ಛಾಯಾದೇವಿ ಮತ್ತು ನವಗ್ರಹ ದೇವಾಲಯದಲ್ಲಿ ಕಳ್ಳತನ ನಡೆದಿದೆ. ಭಾನುವಾರ ರಾತ್ರಿ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ದೇವಾಲಯದ ಕಾಣಿಕೆ ಡಬ್ಬಿ ಹಾಗೂ ದೇವರ ಬೆಳ್ಳಿಯ...
ಅಪರಾಧ ದೇಶ-ವಿದೇಶ

ಜಾಮ್‌ನಗರದಲ್ಲಿ 17 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ: ನಾಲ್ಕನೇ ಆರೋಪಿ ಬಂಧನ

Upayuktha
ಅಹಮದಾಬಾದ್: ಜಾಮ್‌ನಗರದಲ್ಲಿ 17 ವರ್ಷದ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪರಾರಿಯಾಗಿದ್ದ ನಾಲ್ಕನೇ ಆರೋಪಿಯನ್ನು ಸೋಮವಾರ ಬಂಧಿಸಿದ್ದಾರೆ. ಇತರ ಮೂವರು ಆರೋಪಿಗಳನ್ನು ಭಾನುವಾರವೇ ಬಂಧಿಸಲಾಗಿತ್ತು. ಈ ಮಧ್ಯೆ, ಸೋಮವಾರ ಮಧ್ಯಾಹ್ನ ಜಾಮ್‌ನಗರದ...
ಅಪರಾಧ ಗ್ರಾಮಾಂತರ ಸ್ಥಳೀಯ

ಗಾಂಜಾ ಎಣ್ಣೆ ಪ್ರಕರಣ ಭೇದಿಸಿದ ವಿಟ್ಲ ಪೊಲೀಸರು

Upayuktha
ಆರೋಪಿ ಬಂಧನ, 80,000 ರೂ ಮೌಲ್ಯದ ಮಾಲು ವಶ ವಿಟ್ಲ: ಗಾಂಜಾದಿಂದ ಎಣ್ಣೆ ತೆಗೆದು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿಟ್ಲ ಠಾಣೆಯ ಪೊಲೀಸ್ ತಂಡ ಬಂಧಿಸಿದ್ದು, ಸುಮಾರು 80 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ...
ಅಪರಾಧ

ನಟಿ ರಾಗಿಣಿ ಮತ್ತು ಸಂಜನಾ ಜಾಮೀನು ಅರ್ಜಿ ಮುಂದೂಡಿಕೆ

Harshitha Harish
ಬೆಂಗಳೂರು : ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಗೆ ಇನ್ನೂ ಎರಡು ದಿನ ಜೈಲು.   ನಟಿಯರ ಜಾಮೀನು ಅರ್ಜಿ ವಿಚಾರಣೆಯನ್ನು 33ನೇ ಸೆಷನ್ಸ್ ನ್ಯಾಯಾಲಯ ಎರಡು ದಿನಕ್ಕೆ ಮುಂದೂಡಿದೆ....
ಅಪರಾಧ ಗ್ರಾಮಾಂತರ ಸ್ಥಳೀಯ

ಬೆಳ್ತಂಗಡಿ: ಮೂವರು ಸ್ಕೂಟರ್ ಕಳ್ಳರ ಬಂಧನ

Upayuktha
ಬೆಳ್ತಂಗಡಿ: ಸ್ಕೂಟರ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಬೆಳ್ತಂಗಡಿ ಪೊಲೀಸರು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಉಜಿರೆ ಗ್ಯಾರೇಜ್ ‌ಬಳಿ ಕಳ್ಳತನ ಮಾಡಿದ ಸ್ಕೂಟರ್ ಮತ್ತು ಬೇರೆ ಕಡೆ ಕಳ್ಳತನ ಮಾಡಿದ ಎರಡು ಸ್ಕೂಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ....
ಅಪರಾಧ ನಗರ ಸ್ಥಳೀಯ

ವರದಕ್ಷಿಣೆ ಕಿರುಕುಳ: ಕೋಡಿಜಾಲ್ ಇಬ್ರಾಹಿಂ ಸಿರಾಜ್ ಸಹಿತ ನಾಲ್ವರ ವಿರುದ್ಧ ಕೇಸು

Upayuktha
ಮಂಗಳೂರು: ನೂರು ಪವನ್ ಚಿನ್ನ ತರುವಂತೆ ಒತ್ತಾಯಿಸಿದ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಮಂಗಳೂರು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೊಣಾಜೆ ಕೋಡಿಜಾಲ್ ನಿವಾಸಿಗಳಾದ ಇಬ್ರಾಹಿಂ ಸಿರಾಜ್, ನಫೀಸಾ, ಮುಮ್ತಾಜ್ ಮತ್ತು ಸಂಶುದ್ಧೀನ್ ಎಂಬವರ ವಿರುದ್ಧ...
ಅಪರಾಧ ಜಿಲ್ಲಾ ಸುದ್ದಿಗಳು

ಕೃಷಿ ಅಧಿಕಾರಿ ಮನೆಗೆ ಎಸಿಬಿ ದಾಳಿ; ಅಪಾರ ಪ್ರಮಾಣದ ಚಿನ್ನ ಮತ್ತು ನಗದು ಪತ್ತೆ

Harshitha Harish
ಕಲಬುರಗಿ: ಜೇವರ್ಗಿ ಕೃಷಿ ಇಲಾಖೆ ಅಧಿಕಾರಿಯ ಮನೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಸಮಯದಲ್ಲಿ ತುಂಬಾ ಚಿನ್ನಾಭರಣ ಮತ್ತು ನಗದು ಪತ್ತೆಯಾಗಿದೆ. ಇವರು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು, ಕಲಬುರ್ಗಿ ನಿವಾಸದ...
ಅಪರಾಧ ರಾಜ್ಯ

ಅಕ್ರಮ ಆಸ್ತಿ; 4 ವರ್ಷ ಜೈಲು ಶಿಕ್ಷೆ ಬಳಿಕ ಶಶಿಕಲಾ ಬಿಡುಗಡೆಗೆ ಮುಹೂರ್ತ ನಿಗದಿ…?

Harshitha Harish
ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಆರೋಪದಡಿಯಲ್ಲಿ ಶಿಕ್ಷೆಗೆ ಒಳಗಾದ ಇವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಇವರು ದಿ.ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಬಿಡುಗಡೆಯ ದಿನಾಂಕ ಕೊನೆಗೂ ನಿಗದಿಯಾಗಿದೆ. ಈ ಬಗ್ಗೆ ನರಸಿಂಹ ಮೂರ್ತಿ ಎಂಬವರು...
ಅಪರಾಧ ಗ್ರಾಮಾಂತರ

ಡ್ರಗ್ಸ್ ಮಾಫಿಯಾ ; ಆದಿತ್ಯ ಆಳ್ವ ನಿವಾಸಕ್ಕೆ ಸಿಸಿಬಿ ಪೋಲಿಸರು ದಾಳಿ

Harshitha Harish
ಬೆಂಗಳೂರು: ಈಗಾಗಲೇ ಡ್ರಗ್ಸ್ ಮಾಫಿಯಾದ ಪ್ರಮುಖ ಆರೋಪಿ ಯಾಗಿದ್ದ ಆದಿತ್ಯ ಆಳ್ವಾ ನಿವಾಸ ಕ್ಕೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಹೆಬ್ಬಾಳದಲ್ಲಿರುವ ಹೌಸ್ ಆಫ್ ಲೀವ್ಸ್ ಮನೆಯ ಮೇಲೆ ಇನ್‍ಸ್ಪೆಕ್ಟರ್ ಗಳಾದ ಅಂಜುಮಾಲಾ...