ವಾಣಿಜ್ಯ

ಅಡ್ವಟೋರಿಯಲ್ಸ್ ನಗರ ಸ್ಥಳೀಯ

‘ಫಿಟ್ನೆಸ್‌ ಸ್ಪೆಷಲ್’ ಉತ್ಪನ್ನಗಳ ಲೋಕಾರ್ಪಣೆ

Upayuktha
ಮಂಗಳೂರು: ದೀಪಕ್ ಕೋಟ್ಯಾನ್ ಮಾಲಕತ್ವದ ಫಿಟ್ನೆಸ್‌ ಸ್ಪೆಷಲ್‌ ಉತ್ಪನ್ನಗಳ ಬಿಡುಗಡೆ ಸಮಾರಂಭ ಇಂದು ಬೆಳಗ್ಗೆ 10:30ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ಅಮೃತ ಪ್ರಕಾಶ’ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ , ಸಾಹಿತಿ...
ಕೃಷಿ ಮಾರುಕಟ್ಟೆ ದರಗಳು ವಾಣಿಜ್ಯ

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (23-10-2020)

Upayuktha
ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ. ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ವಿಟ್ಲ) ಅಡಿಕೆ ಧಾರಣೆ: (23.10.2020 ಶುಕ್ರವಾರ) ಹೊಸ ಅಡಿಕೆ...
ಕೃಷಿ ಜಿಲ್ಲಾ ಸುದ್ದಿಗಳು ಯೂತ್ ಶಿಕ್ಷಣ ಶಿಕ್ಷಣ- ಉದ್ಯೋಗ

ಕಾಸರಗೋಡು ಸಿಪಿಸಿಆರ್‌ಐನಲ್ಲಿ ಪರಿಶಿಷ್ಟ ಜಾತಿ ಯುವಕರಿಗೆ ಕೈಗಾರಿಕಾ ತರಬೇತಿ

Upayuktha News Network
ಕಾಸರಗೋಡು: ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ -ಸಿಪಿಸಿಆರ್‌ಐ ಕಾಸರಗೋಡಿನಲ್ಲಿ ಪರಿಶಿಷ್ಟ ಜಾತಿಯ ಯುವಕ ಯುವತಿಯರಿಗೆ ಕೈಗಾರಿಕಾ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 2020ರ ಅಕ್ಟೋಬರ್ 31ರಿಂದ ನವೆಂಬರ್ 28 ರ ತನಕ ಒಂದು ತಿಂಗಳ...
ಅಡ್ವಟೋರಿಯಲ್ಸ್ ಜಿಲ್ಲಾ ಸುದ್ದಿಗಳು ಶಿಕ್ಷಣ

ಪ್ರತಿಭಾವಂತ ಶಿಕ್ಷಣ ವಂಚಿತ ವಿದ್ಯಾರ್ಥಿಗಳಿಗೆ ಮಂಗಳಾ ಸಮೂಹ ಸಂಸ್ಥೆಯಲ್ಲಿ ಸುವರ್ಣಾವಕಾಶ

Upayuktha
ಮಂಗಳೂರು: ಶಿಕ್ಷಣವೇ ಸಂಪತ್ತು. ಶಿಕ್ಷಣ ಮಾತ್ರ ಸಮುದಾಯದ ಯುವಕ-ಯುವತಿಯರ ಬದುಕನ್ನು ನಿರ್ಧರಿಸುತ್ತದೆ. ಯಾವುದೇ ಮೀಸಲಾತಿ ಇಲ್ಲದ ಸಮುದಾಯಕ್ಕೆ ಶಿಕ್ಷಣ ಎಂಬುದು ಕಬ್ಬಿಣದ ಕಡಲೆಕಾಯಿ. ಶುಲ್ಕದಲ್ಲಿ ವಿನಾಯಿತಿ, ಮೀಸಲಾತಿ, ಸರಕಾರದಿಂದ ಸೌಲಭ್ಯ ಹೀಗೆ ಯಾವುದೇ ವಿಶೇಷ...
ಅಡ್ವಟೋರಿಯಲ್ಸ್ ಶಿಕ್ಷಣ

ಬ್ಯಾಂಕ್‌ ಪ್ರವೇಶ ಪರೀಕ್ಷೆಗೆ 90 ದಿನಗಳ ಆನ್‌ಲೈನ್ ತರಬೇತಿ, ಕೇವಲ ‘ಶ್ಲಾಘ್ಯ’ದಲ್ಲಿ

Upayuktha
ಮಂಗಳೂರು: ಈಗತಾನೇ ಶಿಕ್ಷಣ ಮುಗಿಸಿದ ಹೊಸಬರಿಗೆ/ ಪದವೀಧರರಿಗೆ ಉದ್ಯೋಗಾವಕಾಶಗಳನ್ನು ಪಡೆಯಲು ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ಸುವರ್ಣಾವಕಾಶ ಒದಗಿಸುತ್ತಿದೆ. ಬ್ಯಾಂಕ್‌ ಉದ್ಯೋಗಕ್ಕಾಗಿರುವ ಪ್ರವೇಶ ಪರೀಕ್ಷೆಗೆ 90 ದಿನಗಳ ಆನ್‌ಲೈನ್‌ ತರಬೇತಿ ಬ್ಯಾಚ್‌ ನವೆಂಬರ್ 1ರಿಂದ ಆರಂಭವಾಗುತ್ತಿದ್ದು,...
ಕೃಷಿ ಮಾರುಕಟ್ಟೆ ದರಗಳು ವಾಣಿಜ್ಯ

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (16-10-2020)

Upayuktha
ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ. ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ವಿಟ್ಲ) ಅಡಿಕೆ ಧಾರಣೆ: (16.10.2020 ಶುಕ್ರವಾರ) ಹೊಸ ಅಡಿಕೆ...
ದೇಶ-ವಿದೇಶ ಪ್ರಮುಖ ವಾಣಿಜ್ಯ

ಪ್ರಮುಖ ಹೆದ್ದಾರಿಗಳಲ್ಲಿ ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಆಹ್ವಾನ

Upayuktha
ಹೊಸದಿಲ್ಲಿ: ಕೇಂದ್ರ ಸರಕಾರವು ದೇಶದ ಪ್ರಮುಖ ಹೆದ್ದಾರಿಗಳು ಹಾಗೂ ರೈಲು ಮಾರ್ಗಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾಪವನ್ನು ಪ್ರಮುಖ ಸಂಸ್ಥೆಗಳ ಮುಂದಿಟ್ಟಿದೆ. ಬೃಹತ್ ಕೈಗಾರಿಕಾ ಶಾಖೆಗಳು ಈ ಪ್ರಸ್ತಾಪದಲ್ಲಿ ಆಸಕ್ತಿ...
ಪ್ರಮುಖ ವಾಣಿಜ್ಯ

ಸಿಎ ಪರೀಕ್ಷೆಗಳ ಮುಂದೂಡಿಕೆ; ಹೊಸ ದಿನಾಂಕಗಳು ಪ್ರಕಟ

Upayuktha
ಹೊಸದಿಲ್ಲಿ: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ನವೆಂಬರ್‌ನಲ್ಲಿ ನಿಗದಿಯಾಗಿದ್ದ ತನ್ನ ಎಲ್ಲ ಪರೀಕ್ಷೆಗಳನ್ನು ಮುಂದೂಡಿರುವುದಾಗಿ ಇಂದು ಪ್ರಕಟಿಸಿದೆ. ಹೊಸ ಸ್ಕೀಂ ಅಡಿಯಲ್ಲಿ ಬರುವ ಲೆಕ್ಕ ಪರಿಶೋಧಕರ ಫೌಂಡೇಶನ್ ಕೋರ್ಸ್‌, ಹಳೆ ಸ್ಕೀಂ ಅಡಿಯಲ್ಲಿ ಬರುವ...
ಪ್ರಮುಖ ವಾಣಿಜ್ಯ

ಬೇಡಿಕೆ ಹೆಚ್ಚಳಕ್ಕೆ 73,000 ಕೋಟಿ ರೂಗಳ ಯೋಜನೆ; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

Upayuktha
ಹೊಸದಿಲ್ಲಿ: ಆರ್ಥಿಕ ಅಭಿವೃದ್ಧಿಗಾಗಿ ಬೇಡಿಕೆಯನ್ನು ಹೆಚ್ಚಿಸುವ ಸುಮಾರು 73 ಸಾವಿರ ಕೋಟಿ ರೂಗಳ ಮಹತ್ವದ ಯೋಜನೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಅವರು ಇಂದು ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯಾದಾಯದ ಹೆಚ್ಚಳದ ದೃಷ್ಟಿಯುಳ್ಳ...
ವಾಣಿಜ್ಯ

ಮುಳಿಯ ಜ್ಯುವೆಲ್ಸ್ ಬೆಂಗಳೂರು ನೂತನ ಶೋರೂಂ ಉದ್ಘಾಟನೆ

Upayuktha
ಬೆಂಗಳೂರು: ಕಳೆದ 10 ವರ್ಷಗಳಿಂದ ಮಣಿಪಾಲ್ ಸೆಂಟರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಳಿಯ ಜ್ಯುವೆಲ್ಸ್ ಈಗ ಮುಂಭಾಗಕ್ಕೆ ಸ್ಥಳಾಂತರಗೊಂಡು ಮತ್ತಷ್ಟು ವಿಶಾಲವಾದ ಶೋರೂಂ ಗ್ರಾಹಕರ ಸೇವೆಗಾಗಿ ತೆರೆದಿದೆ. ಕೊರೋನ ಸುರಕ್ಷತೆಯ ಹಿನ್ನೆಲೆಯಲ್ಲಿ ಗ್ರಾಹಕರನ್ನು ಆಹ್ವಾನಿಸಿ ಕಾರ್ಯಕ್ರಮವನ್ನು...