ಸಮುದಾಯ ಸುದ್ದಿ
ಹವ್ಯಕ ಮಹಾಸಭೆ ಸಂಸ್ಥಾಪನೋತ್ಸವ- ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಬೆಂಗಳೂರು: ಬೇರೆಯವರನ್ನು ದ್ವೇಷಿಸುವ ಪ್ರವೃತ್ತಿ ನಮ್ಮದಲ್ಲ, ಬೇರೆಯವರಿಗೆ ಮಾರ್ಗ್ದರ್ಶನ ಮಾಡಿಕೊಂಡುಬಂದವರು ನಾವು. ನಮ್ಮತನವನ್ನು ಉಳಿಸಿಕೊಳ್ಳಲು ಬ್ರಾಹ್ಮಣರೆಲ್ಲರೂ ಒಗ್ಗಟ್ಟಾಗಿ ನಡೆಯಬೇಕಾಗಿದೆ ಎಂದು ಮಲೆನಾಡು ಅಭಿವೃದ್ಧಿಮಂಡಳಿಯ ಅಧ್ಯಕ್ಷರಾದ ಎಸ್ ಗುರುಮೂರ್ತಿ ಹೇಳಿದರು. ಹವ್ಯಕ ಮಹಾಸಭೆಯಲ್ಲಿ ನಡೆದ ಸಂಸ್ಥಾಪನೋತ್ಸವ-...
ಮಂಗಳೂರು ಶಿವಳ್ಳಿ ಸ್ಪಂದನದ ಕ್ರೀಡೋತ್ಸವ 2021 ಏಪ್ರಿಲ್ 11ಕ್ಕೆ ತಲಪಾಡಿಯಲ್ಲಿ
ಮಂಗಳೂರು: ಶಿವಳ್ಳಿ ಸ್ಪಂದನ ಮಂಗಳೂರು ವತಿಯಿಂದ ಏ.11ರಂದು ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೈದಾನದಲ್ಲಿ ಕ್ರೀಡೋತ್ಸವ-2021 ನಡೆಯಲಿದೆ. ಶಿವಳ್ಳಿ ಸ್ಪಂದನದ ತಲಪಾಡಿ ವಲಯದ ಸಹಭಾಗಿತ್ವದಲ್ಲಿ ಈ ಕ್ರೀಡೋತ್ಸವ ಬೆಳಗ್ಗೆ 8 ಗಂಟೆಯಿಂದ ನಡೆಯಲಿದೆ. ವೇದಬ್ರಹ್ಮ...
ಪೆರಡಾಲದಲ್ಲಿ ವಸಂತವೇದ ಪಾಠ ಶಾಲೆ ಆರಂಭ
ಬದಿಯಡ್ಕ: ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾ ಪೆರಡಾಲ ಇದರ ವತಿಯಿಂದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಬುಧವಾರ ಯಜುರ್ವೇದ ವಟುಗಳಿಗೆ ವಸಂತ ವೇದ ಪಾಠ ಶಿಬಿರ ಪ್ರಾರಂಭಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ...
ಪುರೋಹಿತರು ಮತ್ತು ಅರ್ಚಕರು ಅಸಂಘಟಿತ ಕಾರ್ಮಿಕರ ವ್ಯಾಪ್ತಿಗೆ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸೂಚನೆ
ಬೆಂಗಳೂರು: ರಾಜ್ಯದ ಖಾಸಗಿ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರು ಹಾಗೂ ವೈದಿಕ ವೃತ್ತಿಯ ಮೂಲಕ ಜೀವನ ನಡೆಸುತ್ತಿರುವ ಪುರೋಹಿತರನ್ನು ಅಸಂಘಟಿತ ಕಾರ್ಮಿಕರೆಂದು ಘೋಷಿಸಿ ಸರಕಾರದ ವತಿಯಿಂದ ಗುರುತು ಚೀಟಿ ನೀಡಲು ತಕ್ಷಣ ಅಗತ್ಯ ಕ್ರಮಕೈಗೊಳ್ಳುವಂತೆ...
2019 ಹಾಗೂ 2020ನೇ ಸಾಲಿನ ಹವ್ಯಕ ವಿಶೇಷ ಪ್ರಶಸ್ತಿಗಳ ಪಟ್ಟಿ ಪ್ರಕಟ, ನಾಳೆ ಪ್ರದಾನ
ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭೆಯು ನೀಡುವ ವಾರ್ಷಿಕ ಹವ್ಯಕ ವಿಶೇಷ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದ್ದು (2019 ಹಾಗೂ 2020ನೇ ಸಾಲು) ಏ.4 ರಂದು ನಡೆಯುವ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ...
ಕ್ರೀಡಾ ಚಟುವಟಿಕೆಗಳ ಮೂಲಕ ಸಮುದಾಯದ ಬಾಂಧವ್ಯ ವೃದ್ಧಿ: ಶ್ರೀಧರ್ ಗೌಡ
ನಾವೂರು: ಕ್ರೀಡಾ ಚಟುವಟಿಕೆಗಳ ಮೂಲಕ ಸಮುದಾಯ ಬಾಂಧವರ ನಡುವೆ ಬಾಂಧವ್ಯ ವೃದ್ಧಿಸುತ್ತದೆ ಎಂದು ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ ಈದು ತಿಳಿಸಿದರು. ನಾವೂರಿನಲ್ಲಿ ಶಿವಪಾರ್ವತಿ ಭಜನಾ ಮಂಡಳಿ ಪುಳಿತ್ತಡಿ ಶಿವ...
ಗ್ರಾಮ ಪಂಚಾಯತ್ ಸದಸ್ಯರ ಜವಾಬ್ದಾರಿ ಮಹತ್ತರವಾದುದು: ರಾಜಕೀಯ ಧುರೀಣ ರಾಜಶೇಖರ ಅಜ್ರಿ
ಉಜಿರೆ: ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರಗಳಾಗಿದ್ದು, ಅವುಗಳನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿ ಗ್ರಾಮ ಪಂಚಾಯಿತಿ ಸದಸ್ಯರ ಮೇಲಿರುತ್ತದೆ. ಗ್ರಾಮೀಣಾಭಿವೃದ್ಧಿಯ ಅತ್ಯಂತ ಪ್ರಮುಖ ಪಾತ್ರ ವಹಿಸುವ ಸದಸ್ಯರು ಸಮುದಾಯದ ಜೊತೆ ನಿಕಟ ಸಂಪರ್ಕ ಹೊಂದಿದ್ದರೆ ಮಾತ್ರ ...
ಎಲ್ಲ ಬ್ರಾಹ್ಮಣರು ಒಂದಾಗಿ ವಿಪ್ರರ ಸಮಸ್ಯೆಗಳನ್ನು ಪರಿಹರಿಸಬೇಕು: ಪೇಜಾವರ ಶ್ರೀಗಳ ಸಲಹೆ
ಶಿವಮೊಗ್ಗ: ಬ್ರಾಹ್ಮಣ ಸಮುದಾಯದ ಎಲ್ಲರೂ ಒಂದಾಗಿ ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಸಲಹೆ ನೀಡಿದ್ದಾರೆ. ಲೋಕಕಲ್ಯಾಣಾರ್ಥವಾಗಿ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಆಯೋಜಿಸಲಾಗಿರುವ ಶ್ರೀಋಜು...
ಬೆಳಾಲು: ಶಿಲ್ಪಕಲಾ ಕಲಾವಿದ ಶಶಿಧರ ಆಚಾರ್ಯರರವರಿಗೆ ರಾಷ್ಟ್ರಮಟ್ಟ ಬಸವ ವಿಭೂಷಣ ಪ್ರಶಸ್ತಿ ಪ್ರಧಾನ
ಬೆಳಾಲು: ಬೆಳಾಲು ಗ್ರಾಮದ ಶಿಲ್ಪಕಲಾ ಕಲಾವಿದ ಶಶಿಧರ ಆಚಾರ್ಯರವರಿಗೆ ವಿಜಯಪುರದ ಬಸವನ ಬಾಗೇವಾಡಿ ಬಸವ ಜನ್ಮಭೂಮಿ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ 2020ನೇ ಸಾಲಿನ ರಾಷ್ಟ್ರಮಟ್ಟದ ಬಸವ ವಿಭೂಷಣ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಮಾ.14ರಂದು...
ಬೆಳ್ತಂಗಡಿ ಕಥೊಲಿಕ್ ಮಹಿಳಾ ಸಂಘಟನೆ: ಗ್ರಾ.ಪಂ ಚುನಾವಣೆಯಲ್ಲಿ ವಿಜೇತರಾದ ಸಮಾಜದ ಮಹಿಳಾ ಗ್ರಾ.ಪಂ ಸದಸ್ಯರಿಗೆ ಸನ್ಮಾನ
ಬೆಳ್ತಂಗಡಿ: ಕಥೊಲಿಕ್ ಮಹಿಳಾ ಸಂಘಟನೆ ವತಿಯಿಂದ ಮಹಿಳಾ ದಿನಾಚರಣೆ ಹೋಲಿ ರೆಡಿಮೆರ್ ಚರ್ಚ್ನ ಸಭಾಂಗಣದಲ್ಲಿ ಮಾ.11ರಂದು ನಡೆಯಿತು ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಮೋಲಿವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ನಿರ್ದೇಶಕ ಉಜಿರೆ ಚರ್ಚ್ ಧರ್ಮಗುರು ...