ಚಿತ್ರ ಸುದ್ದಿ
Photos will speak here
ಚಿತ್ರ ಸುದ್ದಿ: ನೀಲಾವರ ಗೋಶಾಲೆಯಲ್ಲಿ ಕಾರ್ತಿಕ ದೀಪೋತ್ಸವದ ವೈಭವ
ಉಡುಪಿ: ನೀಲಾವರ ಗೋಶಾಲೆಯ ಕಾಲೀಯ ಕೃಷ್ಣನ ಸನ್ನಿಧಿಯಲ್ಲಿ ವಾರ್ಷಿಕ ಕಾರ್ತಿಕ ದೀಪೋತ್ಸವವು ಶನಿವಾರ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ವೈಭವದಿಂದ ನೆರವೇರಿತು. (ಉಪಯುಕ್ತ ನ್ಯೂಸ್) ‘ಉಪಯುಕ್ತ ನ್ಯೂಸ್’ ಫೇಸ್ಬುಕ್...
ಬಾನಂಗಳದಲ್ಲಿ ತ್ರಿಕೋನ ರಚಿಸಿದ ಚಂದ್ರ- ಗುರುಗ್ರಹ-ಶನಿ ಗ್ರಹಗಳು
ಚಂದ್ರನು ತನ್ನ ಪಥದಲ್ಲಿ ಕ್ರಮಿಸುತ್ತಾ, ನವೆಂಬರ್ 19ರಂದು, ಗುರು ಗ್ರಹ ಹಾಗೂ ಶನಿ ಗ್ರಹಗಳ ಮಧ್ಯೆ ಬಂದಾಗ ಸಂಜೆ ಆಕಾಶದಲ್ಲಿ ಕಂಡುಬಂದ ತ್ರಿಕೋನಾಕಾರ. ಛಾಯಾಗ್ರಹಣ: ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಉಡುಪಿ ...
ಪೇಜಾವರ ಶ್ರೀಗಳಿಂದ ಕಾರ್ತಿಕ ಮಾಸದ ತುಲಸೀ ಪೂಜೆ
ಉಡುಪಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಂಗಳವಾರ ರಾತ್ರಿ ತಮ್ಮ ಹುಟ್ಟೂರು ಹಳೆಯಂಗಡಿ ಸಮೀಪದ ಪಕ್ಷಿಕೆರೆಯ ಪೂರ್ವಾಶ್ರಮದ ಮನೆಯಲ್ಲಿ ಪಟ್ಟದ ದೇವರ ರಾತ್ರಿ ಪೂಜೆ ನಡೆಸಿ ಕಾರ್ತಿಕ ಮಾಸದ ತುಲಸೀ ಪೂಜೆ ಮತ್ತು...
ಸಹಕಾರ ಸಚಿವರ ದಕ ಜಿಲ್ಲಾ ಭೇಟಿ: ಶಾಸಕ ಡಾ. ಭರತ್ ಶೆಟ್ಟಿ ಸ್ವಾಗತ
ಮಂಗಳೂರು: ದಕ್ಷಿಣ ಕನ್ನಡ ಪ್ರವಾಸದಲ್ಲಿರುವ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ಅವರನ್ನು ಇಂದು ಸಂಜೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಶಾಸಕರಾದ ಡಾ. ವೈ. ಭರತ್ ಶೆಟ್ಟಿಯವರು...
ಧರ್ಮಸ್ಥಳದಲ್ಲಿ ನವರಾತ್ರಿ ಭಜನೆ
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಕನ್ಯಾಕುಮಾರಿ ಯುವತಿ ಮಂಡಲ (ರಿ.) ಇವರಿಂದ ನವರಾತ್ರಿ ಪ್ರಯುಕ್ತ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. (ಉಪಯುಕ್ತ ನ್ಯೂಸ್) ‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್...
ಕೋವಿಡ್ 19- ಪರಿಹಾರದ ಪಿಎಂ ಕೇರ್ಸ್ ನಿಧಿಗೆ ಎಸ್ಸಿಎಸ್ ಆಸ್ಪತ್ರೆ ವತಿಯಿಂದ 5 ಲಕ್ಷ ರೂ ದೇಣಿಗೆ
ಮಂಗಳೂರು: ಕೊರೊನಾ ಮಹಾಮಾರಿಯ ವಿರುದ್ಧ ಭಾರತ ಸಾರಿದ ಸಮರದಲ್ಲಿ ನೆರವಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಾಪಿಸಿದ ಪಿಎಂ ಕೇರ್ಸ್- ಕೋವಿಡ್ 19 ಪರಿಹಾರ ನಿಧಿಗೆ ಮಂಗಳೂರಿನ ಎಸ್ಸಿಎಸ್ ಆಸ್ಪತ್ರೆಯ ಚೇರ್ಮನ್ ಹಾಗೂ ಆಡಳಿತ...
ರಂಗಸಿರಿ ಶಾಸ್ತ್ರೀಯ ಸಂಗೀತ
ಬದಿಯಡ್ಕ: ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿಗಳು ಶಿವರಾತ್ರಿ ಮಹೋತ್ಸವದಂಗವಾಗಿ ಶಿಕ್ಷಕಿ ಸಂಗೀತ ವಿದುಷಿ ಗೀತಾ ಸಾರಡ್ಕ ಅವರ ಮಾರ್ಗದರ್ಶನದಲ್ಲಿ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಶಾಸ್ತ್ರೀಯ ಸಂಗೀತ ಸೇವೆ ಸಲ್ಲಿಸಿದರು....