ಸಾಧಕರಿಗೆ ನಮನ

Profiles of Achievers in various walks of life

ಲೇಖನಗಳು ಸಾಧಕರಿಗೆ ನಮನ

ಇಂದಿನ ಐಕಾನ್: ಸ್ವಾಮಿ ವಿವೇಕಾನಂದರು

Upayuktha
ವಿವೇಕಾನಂದರು ಇಲ್ಲದ ಭಾರತವನ್ನು ಇಂದಿಗೂ ಊಹೆ ಮಾಡುವುದು ನನಗೆ ಕಷ್ಟ. “ಭಾರತವನ್ನು ಓದಬೇಕೆಂದು ನೀವು ಬಯಸಿದರೆ ವಿವೇಕಾನಂದರನ್ನು ಓದಿ” ಎಂದರು ರಾಷ್ಟ್ರಕವಿ ರವೀಂದ್ರನಾಥ ಠಾಗೋರರು. ಪ್ರತೀ ವರ್ಷ ಜನವರಿ 12 ಬಂತು ಅಂದರೆ ವಿವೇಕಾನಂದರ...
ಕ್ರಿಕೆಟ್ ಸಾಧಕರಿಗೆ ನಮನ

ಇಂದಿನ ಐಕಾನ್- ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್

Upayuktha
ಈ ಫೋಟೋ ನನಗೆ ಪ್ರೇರಣೆ ಕೊಟ್ಟಷ್ಟು ಬೇರೆ ಯಾವುದೂ ಕೊಡಲು ಸಾಧ್ಯ ಇಲ್ಲ! 1983 ಜೂನ್ 25ರಂದು ಲಾರ್ಡ್ಸ್ ಮೈದಾನದ ಎತ್ತರದ ಗ್ಯಾಲರಿಯಲ್ಲಿ ನಿಂತು ಭಾರತದ ಮೊತ್ತ ಮೊದಲ ವಿಶ್ವಕಪ್ಪನ್ನು ಕಪಿಲದೇವ್ ಎತ್ತಿ ಹಿಡಿದ...
ಧರ್ಮ-ಅಧ್ಯಾತ್ಮ ಸಾಧಕರಿಗೆ ನಮನ

ಇಂದಿನ ಐಕಾನ್- ಅಧ್ಯಾತ್ಮದ ಪರಾಕಾಷ್ಟೆ ಪೇಜಾವರ ಶ್ರೀಗಳು

Upayuktha
ರಾಷ್ಟ್ರಸಂತ ಪೇಜಾವರ ಶ್ರೀಗಳು ಭೌತಿಕವಾಗಿ ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷವೆ ಪೂರ್ತಿ (ಡಿಸೆಂಬರ್ 29) ಆಯ್ತು. ಅವರ 88 ವರ್ಷಗಳ ಸುದೀರ್ಘ ಮತ್ತು ಶುದ್ಧವಾದ ಪರಿವ್ರಾಜಕ ಜೀವನದ ಪುಟಗಳನ್ನು ತಿರುವಿದರೆ ವಿಸ್ಮಯವೇ ಕಣ್ಣು...
ಸಾಧಕರಿಗೆ ನಮನ

ಇಂದಿನ ಐಕಾನ್- ಕಾರ್ಕಳದಿಂದ ಹೊರಟು ಜಗತ್ತು ಸುತ್ತಿದ ಹಕ್ಕಿ ಎಸ್ ಏ ಹುಸೇನ್ (ಭಾಗ-2)

Upayuktha
ಮುಂಬೈಯ BNHS ಸಂಸ್ಥೆ ಸೇರಿದ ಹುಸೇನ್ ಸಾಹೇಬರು ಸಲೀಂ ಅಲಿ ಅವರ ಶಿಷ್ಯನಾಗಿ ಮೊದಲು ಆರಿಸಿದ ಪ್ರಾಜೆಕ್ಟ್ ಎಂದರೆ ವಲಸೆ ಹಕ್ಕಿಗಳ ಬದುಕಿನ ಬಗ್ಗೆ ಅಧ್ಯಯನ. ಭಾರತದ ಹಕ್ಕಿ ತಾತ ಸಲೀಂ ಆಲಿ ಅವರು...
ಸಾಧಕರಿಗೆ ನಮನ

ಇಂದಿನ ಐಕಾನ್- ಕಾರ್ಕಳದಿಂದ ಜಗತ್ತು ಸುತ್ತಿದ ಹಕ್ಕಿ ಎಸ್.ಎ. ಹುಸೇನ್ (ಭಾಗ 1)

Upayuktha
ಕಾರ್ಕಳದಿಂದ ಹೊರಟ ಓರ್ವ ಅಸಾಧಾರಣ ಸಾಧಕ ಹಕ್ಕಿಗಳನ್ನು ಪ್ರೀತಿಸುತ್ತಾ, ಅವುಗಳ ಬಗ್ಗೆ ಸಂಶೋಧನೆ ಮಾಡುತ್ತಾ ಜಾಗತಿಕ ಮಟ್ಟದಲ್ಲಿ ಮಿಂಚಿದ್ದು ನಿಜಕ್ಕೂ ಅದ್ಭುತ! ಹಕ್ಕಿ ತಾತ ಎಂದು ಕರೆಸಿಕೊಂಡ ಸಲೀಂ ಆಲಿ ಅವರ ಶಿಷ್ಯನಾಗಿ ಅವರು...
ಸಾಧಕರಿಗೆ ನಮನ

ಇಂದಿನ ಐಕಾನ್- ಭಾರತೀಯ ರಾಜಕಾರಣದ ಅಜಾತಶತ್ರು, ಭಾರತ ರತ್ನ ವಾಜಪೇಯಿಜಿ

Upayuktha
ಇಂದು ವಾಜಪೇಯಿ ಅವರ 96ನೇ ಜನ್ಮದಿನ- ರಾಷ್ಟ್ರದ ನಮನ “ನನಗೆ ಅಷ್ಟೊಂದು ಎತ್ತರ ಕೊಡಬೇಡ ದೇವರೇ, ನನ್ನ ಆತ್ಮೀಯರು ನನ್ನನ್ನು ಆಲಂಗಿಸಲು ಆಗದಷ್ಟು!” ಈ ಕವಿತೆಯನ್ನು ಬರೆದ ಸಾತ್ವಿಕ ಕವಿ, ಚತುರಮತಿ ಆದ ರಾಜಕಾರಣಿ,...
ಕ್ರೀಡೆ ಸಾಧಕರಿಗೆ ನಮನ

ಇಂದಿನ ಐಕಾನ್ – ಹಿಟ್ಲರನ ಅಹಂಕಾರ ಮುರಿದ ಕಪ್ಪು ಚಿರತೆ ಜೆಸ್ಸಿ ಓವೆನ್ಸ್.

Upayuktha
‘ಮಾನವ ಸೋದರತೆಯ ರಾಷ್ಟ್ರಗಳ ಸಾರ್ವಭೌಮತೆಯನ್ನು ಮೀರಿದೆ’ – ಇದು ನಾನು ನಂಬಿದ ಜೇಸಿಐ ಸಂಸ್ಥೆಯ ಪ್ರಾರ್ಥನೆಯ ಒಂದು ಸಾಲು. ಇದು ನನಗೆ ಆತನ ಬದುಕಿಂದ ಹೆಚ್ಚು ಆಪ್ತವಾಗಿದೆ. ‘ಶತಮಾನದ ಕ್ರೀಡಾಪಟು’ ಎಂದು ಬಿಬಿಸಿ ಆತನಿಗೆ...
ಬಾಲಿವುಡ್ ಸಾಧಕರಿಗೆ ನಮನ

ಇಂದಿನ ಐಕಾನ್ – ಹಿಂದಿ ಸಿನೆಮಾದ ಅಮರ ಕವಿ ಶೈಲೇಂದ್ರ

Upayuktha
ಚಿಕ್ಕಂದಿನಿಂದ ಹಿಂದೀ ಸಿನೆಮಾದ ಸುಮಧುರವಾದ ಗೀತೆಗಳನ್ನು ಕೇಳುತ್ತಾ, ಆರಾಧನೆ ಮಾಡುತ್ತ ಬಂದ ನನಗೆ 50-70ರ ದಶಕದ ಕೆಲವು ಹಾಡುಗಳು ಹುಚ್ಚು ಹಿಡಿಸಿ ಬಿಟ್ಟಿದ್ದವು. ಆ ಹಾಡುಗಳನ್ನು ಬರೆದ ಕವಿಯ ಸಾಹಿತ್ಯ ಶಕ್ತಿಗೆ ಬೆರಗಾಗದೆ ಇರಲು...
ಸಾಧಕರಿಗೆ ನಮನ

ಇಂದಿನ ಐಕಾನ್- ಟೈಮ್ಸ್ ಕಿಡ್ ಆಫ್ ದಿ ಇಯರ್ ಗೀತಾಂಜಲಿ ರಾವ್

Upayuktha
ಅಮೆರಿಕಾದ ಅತ್ಯಂತ ಜನಪ್ರಿಯವಾದ ಪತ್ರಿಕೆ ಟೈಮ್ಸ್. ಅದರ ಮುಖಪುಟದಲ್ಲಿ ಸ್ಥಾನ ಪಡೆಯುವುದು ಯಾರಿಗಾದರೂ ಒಂದು ವಿಶೇಷ ಗೌರವ. ಅದರಲ್ಲಿಯೂ ಒಂದು ಜಾಗತಿಕ ಸ್ಪರ್ಧೆಯಲ್ಲಿ ಗೆದ್ದು TIMES KID OF THE YEAR ಪ್ರಶಸ್ತಿ ಪಡೆಯುವುದು,...
ಕಲೆ ಸಂಸ್ಕೃತಿ ಸಾಧಕರಿಗೆ ನಮನ

ಯಕ್ಷಗಾನದ ಸವ್ಯಸಾಚಿ, ಯಕ್ಷ ದಶಾವತಾರಿ, ಯಕ್ಷ ಗುರು, ಪ್ರಸಂಗಕರ್ತ, ಭಾಗವತ ಪ್ರಸಾದ್‌ ಕುಮಾರ್‌ ಮೊಗೆಬೆಟ್ಟು

Upayuktha
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಯಕ್ಷಗಾನ ಕ್ಷೇತ್ರಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಹಲವು ಕಲಾವಿದರ ಸಾಲಿನಲ್ಲಿ ಸದ್ಯ ಮಿಂಚುತ್ತಿರುವ ಯಕ್ಷಗಾನದ ಸವ್ಯಸಾಚಿ, ಯಕ್ಷ ದಶಾವತಾರಿ, ಯಕ್ಷ ಗುರು, ಯಕ್ಷ ಕವಿ,...