ಓದುಗರ ವೇದಿಕೆ
ಬಾಳೆ ಗೊನೆ ಬೆಲೆ ಕುಸಿತ… ಕಥೆಯೋ! ವ್ಯಥೆಯೋ!!
ಬಾಳೆ ಹಣ್ಣು ಪೌಷ್ಟಿಕಾಂಶಯುಕ್ತ ಆಹಾರ. ಹಳ್ಳಿಗಳಲ್ಲಿ ಸಾಮಾನ್ಯ ವಿಷರಹಿತವಾಗಿ ಬೆಳೆಯುವ ಉತ್ತಮ ಹಣ್ಣುಗಳಲ್ಲಿ ಒಂದು ಎಂಬುದು ನಿಸ್ಸಂಶಯ. ಆದರೆ ಇವತ್ತು ಬೆಳೆಯುವ ಪ್ರದೇಶ ಹೆಚ್ಚಾಗಿಯೋ ಏನೋ, ಬಾಳೆ ಎಂಬುದು ಕೃಷಿಕನ ಮನಸ್ಸಿನಿಂದ ದೂರವಾಗುತ್ತಿದೆ. ಯಾವುದೇ...
ನಿಡ್ಪಳ್ಳಿಯ ನೀರ-ಸೆಲೆ
ನಮ್ಮ ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ನುಳಿಯಾಲು-ಕೊಂತಿಮೂಲೆ ತೀರಾ ಒಳನಾಡು ಗ್ರಾಮೀಣ ಪ್ರದೇಶ. ಇಲ್ಲಿರುವವರಿಗೆ ದೇವರೇ ಗತಿ… ಎಂದು ಆಡಿಕೊಳ್ಳುತ್ತಿದ್ದವರಿಗೆ ಈಗ ಸ್ವಲ್ಪ ಶಾಕ್ ಆಗಬಹುದು. ನಮ್ಮ ಸರಕಾರ ಸುಮಾರು ಏಳು+ಕೋಟಿ ಅನುದಾನದಲ್ಲಿ ಸರ್ವ...
ಚಿಂತಾಜನಕ ಸ್ಥಿತಿಯಲ್ಲಿರುವ ಇವರಿಗೆ ನೆರವಾಗುವಿರಾ…?
ಒಂದೇ ಮನೆಯಲ್ಲಿ ಸೊಂಟದ ಸ್ವಾಧೀನ ಇಲ್ಲದೆ ನಾಲ್ವರು ಅಸಹಾಯಕ ಸ್ಥಿತಿಯಲ್ಲಿ ದಿನಗಳ ಕಳೆಯತ್ತಿದ್ದಾರೆ..! ನಾಗರಿಕ ಸಮಾಜ ಮಾನವೀಯತೆಯ ನೆಲೆಯಲ್ಲಿ ಸ್ಪಂದಿಸಬೇಕಾಗಿದೆ. ನೆರವಾಗಿರುವಿರಾ..!! ಒಂದೇ ಮನೆಯಲ್ಲಿ ಇರುವ ನಾಲ್ವರು ವಿಚಿತ್ರ ವ್ಯಾಧಿಯಿಂದ ಬಳಲುತ್ತಿದ್ದು, ಕಳೆದ ಐದು...
ಮಹಾತ್ಮರ ಧರ್ಮ: ಪರಗುಣ ಪರಮಾಣೂನ್ ಪರ್ವತೀಕೃತ್ಯ ನಿತ್ಯಮ್…
ಧಾರಾಳತನವೇ ಸ್ಥಳದ ಧರ್ಮವಾದಾಗ …. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರು ಉಡುಪಿ ಜಿಲ್ಲಾ ನಿರ್ದೇಶಕರು, ತರಬೇತಿ ಸಂಸ್ಥೆಯ ಪ್ರಾಚಾರ್ಯರು, ತಾಲೂಕು ನಿರ್ದೇಶಕರು ಹಾಗೂ ಸ್ಥಳೀಯ ಮೇಲ್ವಿಚಾರಕರು ಹೊಸ ಕ್ರಿಸ್ತಶಕ ವರ್ಷ...
ಇಷ್ಟೊಂದು easyಯಾಗಿ ಈಜಿ ದಾಖಲೆ ನಿರ್ಮಿಸಿದರು!
ಪದ್ಮಾಸನ ಭಂಗಿಯಲ್ಲಿ, ಕಾಲುಗಳನ್ನು ಸರಪಳಿಯಿಂದ ಕಟ್ಟಿ, ಅರಬೀಸಮುದ್ರದಲ್ಲಿ ಒಂದು ಕಿ.ಮೀ ದೂರ ಈಜಿ “ಇಂಡಿಯಾ ಬುಕ್ ಆಫ್ ರೆಕಾರ್ಡ್”ನಲ್ಲಿ ದಾಖಲೆ ಸ್ಥಾಪಿಸಿದ ಆತ್ಮೀಯ ಸ್ನೇಹಿತ ನಾಗರಾಜ ಖಾರ್ವಿ ಅವರಿಗೆ ಹಾರ್ದಿಕ ಅಭಿನಂದನೆ!👍👏 ಈ ಸಾಹಸವನ್ನು...
ಅಭಿಮತ: ಕಾರ್ಪೊರೇಟ್ ಕೃಷಿಗಿಂತ Co-operative ಕೃಷಿ ಉತ್ತಮ
ಎಲ್ಲಾ ಧರ್ಮಕ್ಕಿಂತ ರೈತ ಧರ್ಮ ದೊಡ್ಡದು. Our Culture is Agriculture, ಈ ಕಲ್ಚರ್ ಮೂಲಕ ನಮ್ಮ ಬಹು ಸಂಸ್ಕೃತಿ, ವೈವಿಧ್ಯತೆ, ಬಹುಬೆಳೆ ಪದ್ಧತಿ ಮೂಲಕ ಶುದ್ಧ ಪರಿಸರ ಉಳಿಸಿಕೊಳ್ಳಬಹುದೇ ಹೊರತು ಯಾವುದೇ ತಾಂತ್ರಿಕತೆ,...
ಅಭಿಮತ: ಛತ್ರದ ಹಿಂಭಾಗದಲ್ಲಿ ಬೀಳುವ ಬೊಕೆಗಳಂತೆ ಮೊಮೆಂಟೋಗಳು ಕಸವಾಗುತ್ತಿವೆಯಾ?
ಬಡ ಅಶಕ್ತ ಯಕ್ಷಗಾನ ಕಲಾವಿದರಿಗೆ ಒಂದು ಮಾಶಾಸನ ಕೊಡುವ ಯೋಜನೆಯನ್ನು ಆ ಒಂದು ಸಂಸ್ಥೆ ಹಾಕಿಕೊಂಡಿತ್ತು. ಬಡ ಅಶಕ್ತ ಕಲಾವಿದರನ್ನು ಹುಡುಕಿ ಮಾಹಿತಿ ಪಡೆಯಲು ಸಂಸ್ಥೆಯ ಕಾರ್ಯದರ್ಶಿ ಆ ಒಬ್ಬ ಕಲಾವಿದರ ಮನೆಗೆ ಹೋದರು....
ಕರ್ನಾಟಕಕ್ಕೆ ಬೇಡದ ಕಾಸರಗೋಡಿನ ಕನ್ನಡಿಗನ ಅಳಲು
ಕಾಸರಗೋಡಿನ ಕನ್ನಡಿಗರ ಪಾಲಿಗೆ ಇಂದೊಂದು ಕರಾಳ ದಿನ. ಸಂಪೂರ್ಣ ಕನ್ನಡ ನಾಡಾಗಿದ್ದ ಕಾಸರಗೋಡಿನ ಮಲೆಯಾಳೀಕರಣ ಈಗಾಗಲೇ ಸಂಪೂರ್ಣತೆಯತ್ತ ಸಾಗುತ್ತಿದೆ. ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳ ಬೇಕೆಂಬ ಪ್ರಾಮಾಣಿಕ ಪ್ರಯತ್ನ ಕರ್ನಾಟಕದ ಕಡೆಯಿಂದ ಎಂದೂ ಆಗಿಲ್ಲ ಎಂಬುದನ್ನು...
ಈ ಸೋದರಿಗೆ ನೆರವಾಗುವಿರಾ…?
ಗೌರವಾನ್ವಿತ ಸಹೃದಯರೇ, ನಾನು ಕೈರಂಗಳದ ನಂದರ್ಲ ಪಡ್ಪು ನಿವಾಸಿ ಶ್ರೀಮತಿ ವಸಂತಿ ಶ್ರೀಕಾಂತ್ ಭಟ್. ನನ್ನ ಯಜಮಾನರು ಪಿಎ ಕಾಲೇಜಿನ ಹಾಸ್ಟೆಲ್ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರೂ, ನಮ್ಮ ಪಾಲಿಗೆ ಸಂತಾನ ಭಾಗ್ಯವನ್ನು ದೇವರು ಕರುಣಿಸಲಿಲ್ಲ....
ಅಭಿಮತ: ವೈಮಾನಿಕ ಸಮೀಕ್ಷೆ ಮಾಡಬೇಕಾಗಿರುವುದು ತಜ್ಞರೆ ಹೊರತು ರಾಜಕಾರಣಿಗಳಲ್ಲ…
ಪ್ರಧಾನಿ, ಮುಖ್ಯಮಂತ್ರಿ ಅಥವಾ ಮಂತ್ರಿಗಳು ಮೂಲತಃ ರಾಜಕಾರಣಿಗಳು ಮತ್ತು ಆಡಳಿತಗಾರರು. ಪ್ರವಾಹ ಮುಂತಾದ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಅವರು ವಿಶೇಷ ವಿಮಾನ ಅಥವಾ ಹೆಲಿಕಾಪ್ಟರ್ನಲ್ಲಿ ಸರ್ವೆ ಮಾಡಿದರೆ ಅವರಿಗೆ ಬಹುತೇಕ ನೀರಿನಲ್ಲಿ ಮುಳುಗಿರುವ ಜಲಾವೃತ...