ಲೇಖನಗಳು-ಅಧ್ಯಾತ್ಮ

ಲೇಖನಗಳು-ಅಧ್ಯಾತ್ಮ ಹಬ್ಬಗಳು-ಉತ್ಸವಗಳು

‘ಜಗದೋದ್ಧಾರನಾ ಮಗನೆಂದು ತಿಳಿಯುತ ಆಡಿಸಿದಳೆಶೋದಾ’

Upayuktha
“ಜಗದೋದ್ಧಾರನ ಆಡಿಸಿದಳು ಯಶೋದಾ…” – ದಾಸವಾಣಿಯಿದನು ಆಲೋಚಿಸಿದರೆ ರೋಮಾಂಚವಾಗುತ್ತದೆ..!!! ಸಮಗ್ರಪ್ರಪಂಚವನ್ನೇ ತನಗೆ ಬೇಕಾದಂತೆ ಆಡಿಸುವವನನ್ನು ಆಡಿಸಿದ್ದು ಯಶೋದೆಯಂತೆ..!!! ಎಂಥಾ ಮಹಾದ್ಭುತವಿದಲ್ವೇ..! ಆದರೂ ಅಷ್ಟೇ ಅದ್ಭುತವಾದ ಸತ್ಯ..! ಅದೂ “ಮಗನೆಂದು ತಿಳಿಯುತ” ಆಡಿಸಿದ್ದು.. ಆಹಾ..!! ಮಹಾಭಾಗ್ಯಶಾಲಿನೀ...
ಲೇಖನಗಳು-ಅಧ್ಯಾತ್ಮ

ತುಂಬಿದ ಕೊಡ ತುಳುಕುವುದಿಲ್ಲ

Upayuktha
ಸಾಮಾನ್ಯವಾಗಿ ಇದು ಜ್ಞಾನಿಗಳಿಗೆ ಅನ್ವಯವಾಗುವ ಮಾತು. ಅರ್ಧ ತುಂಬಿದ ಅಥವಾ ಅರ್ಧ ಖಾಲಿ ಇರುವ ಕೊಡಗಳು ಬಹಳ ಅಪಾಯ. (ಇಲ್ಲಿ ಕೊಡಗಳು ಎಂದರೆ ಮಾನವರು) ಇದರೊಳಗೆ ದ್ರವ್ಯ ಇದೆ ಎಂದರೆ,  ಖಾಲಿ ಕಾಣುತ್ತದೆ. ಹಾಗೆಂದು...
ಲೇಖನಗಳು-ಅಧ್ಯಾತ್ಮ

ಚಿಂತನ-ಚೇತನ: ಖಾಲಿಯಾಗದ ಹೊರತು ತುಂಬಿಕೊಳ್ಳಲಾಗದು

Upayuktha
ವ್ಯಕ್ತಿಯೊಬ್ಬನು ತನ್ನ ಕಣ್ಣುಗಳಿಗೆ ಕಾಣಿಸುವ, ಕಿವಿಗಳಿಗೆ ಕೇಳಿಸುವ, ಮತ್ತು ಮನಸ್ಸಿಗೆ ನಿಲುಕುವಷ್ಟು ಮಾತ್ರ ಈ ಜಗತ್ತು ವ್ಯಾಪಿಸಿಕೊಂಡಿದೆ ಎಂಬ ಭ್ರಮೆಯಲ್ಲಿದ್ದಾನೆ. ಈ ತರನಾದ ಮಂದಮತಿಯಲ್ಲಿ ಬದುಕುತ್ತಿರುವ ನಾವು ನಮ್ಮ ಮನಸ್ಸನ್ನು ವಿಸ್ತಾರಗೊಳಿಸಬೇಕಾಗಿದೆ. ದೊಡ್ಡವರಾಗಿ ಬೆಳೆಯ...
ಲೇಖನಗಳು-ಅಧ್ಯಾತ್ಮ

ಧನಾತ್ಮಕ ಧೋರಣೆ: ಧನ-ಋಣಗಳ ಅರಿವಿನಿಂದ ಪೂರ್ಣತ್ವ

Upayuktha
ಇನ್ನೊಬ್ಬರಿಗೆ ಸಮಾಧಾನ, ಸಲಹೆ, ಸಾಂತ್ವನ ಹೇಳುವಾಗ ಸಾಧಾರಣ ಎಲ್ಲರೂ ಹೇಳುವ ಮಾತೆಂದರೆ, ತಲೆಬಿಸಿ ಮಾಡಿಕೊಳ್ಳಬೇಡಿ, ಋಣಾತ್ಮಕವಾಗಿ ಯೋಚಿಸಬೇಡಿ, ಧನಾತ್ಮಕ ವಿಚಾರಗಳನ್ನಷ್ಟೇ ಅನುಸರಿಸಿ..ಇತ್ಯಾದಿ.. ಇತ್ಯಾದಿ.. ಅವರವರ ಭಾವಕ್ಕೆ ಅವರವರ ಚಿಂತನೆ. ಆಕ್ಷೇಪವಿಲ್ಲ. ಆದರೆ ಈ ಸೂತ್ರ...
ಲೇಖನಗಳು-ಅಧ್ಯಾತ್ಮ

ಆಡಂಬರದ ಪೂಜೆ ಮತ್ತು ಭಕ್ತಿಯ ಪೂಜೆ: ಭಗವಂತನಿಗೆ ಯಾವುದು ಪ್ರಿಯ…?

Upayuktha
ಕುರುಕ್ಷೇತ್ರದ ಯುದ್ಧ ಮುಗಿದು ಯುಧಿಷ್ಠರ ಚಕ್ರವರ್ತಿಯಾಗಿದ್ದಾನೆ. ದೇಶದಲ್ಲಿ ಶಾಂತಿ ಇದೆ. ಇನ್ನು ಮುಂದೆ ಯುದ್ಧದ ಭೀತಿ ಇಲ್ಲ. ಯುದ್ಧ ಮಾಡಲು ಯಾರೂ ಉಳಿದೇ ಇಲ್ಲ. ಅರ್ಜುನನಿಗೆ ತಾನು ಯುದ್ಧದಲ್ಲಿ ಮಾಡಿದ ಸಾಧನೆಯ ಬಗ್ಗೆ ಗರ್ವ...
ಲೇಖನಗಳು-ಅಧ್ಯಾತ್ಮ

ಚಿಂತನ: ಕಾಲದೊಡನೆ ಚಿರಕಾಲ ಇರುವುದನು ಕಲಿಯೋಣ…

Upayuktha
ಈ ಕಾಲವೇ ಹೀಗೆ ಕಣ್ಣಿಗೆ ಕಾಣದು ಕೈಗೆ ಸಿಗದು. ಎಲ್ಲರನ್ನೂ ಎಲ್ಲವನ್ನೂ ಆವರಿಸಿ ಜತೆಗೇ ಕರೆದೊಯ್ಯುವುದು. ಮನಸ್ಸು ಇದ್ದವರನ್ನೂ, ಮನಸ್ಸಿಲ್ಲದವರನ್ನೂ ಯಾರನ್ನೂ ಬಿಡದು. ತಡೆಯಬಂದವರನ್ನೂ, ಓಡಿಹೋದವರನ್ನೂ, ನಿಂತವರನ್ನೂ ಹೀಗೆ ಎಲ್ಲರನ್ನೂ ಏಕಪ್ರಕಾರವಾಗಿ ತನ್ನ ಚಲನೆಯೊಂದಿಗೆ...
ಲೇಖನಗಳು-ಅಧ್ಯಾತ್ಮ

ಸೃಷ್ಟಿ ರಹಸ್ಯವನ್ನು ಸಾರುವ ವೇದಗಳು ಮತ್ತು ಮ್ಯಾಕ್ಸ್‌ಮುಲ್ಲರನ ವಿಪರೀತಾರ್ಥಗಳು- ಭಾಗ 5

Upayuktha
-ನಾರಾಯಣ ಯಾಜಿ, ಸಾಲೇಬೈಲು ನಾಸಾದೀಯ ಸೂಕ್ತ ಅದೇ ನಾಸಾದೀಯವೆನ್ನುವ ಋಗ್ವೇದದ ಹತ್ತನೆಯ ಮಂಡಲದ ಪ್ರಸಿದ್ಧವಾದ ನೂರಾ ಇಪ್ಪತ್ತೊಂಬತ್ತನೆಯ ಸೂಕ್ತ. ತ್ರಿಷ್ಟುಪ್ ಛಂದದಲ್ಲಿರುವ ಏಳು ಋಕ್ಕುಗಳಿಂದ ಕೂಡಿರುವ ಈ ಸೂಕ್ತದ ಭಾರತೀಯ ಪರಂಪರೆಯಲ್ಲಿ ಬಹು ಮಹತ್ವದ...
ಲೇಖನಗಳು-ಅಧ್ಯಾತ್ಮ

ಸೃಷ್ಟಿ ರಹಸ್ಯವನ್ನು ಸಾರುವ ವೇದಗಳು ಮತ್ತು ಮ್ಯಾಕ್ಸ್‌ಮುಲ್ಲರನ ವಿಪರೀತಾರ್ಥಗಳು- ಭಾಗ 6

Upayuktha
-ನಾರಾಯಣ ಯಾಜಿ, ಸಾಲೇಬೈಲು ನಾಸಾದೀಯ ಸೂಕ್ತ ಇಲ್ಲಿಗೆ ಮೊದಲಿನ ಸೂಕ್ತದ ಅರ್ಥದ ವಿವರಣೆ ನೋಡಿದ್ದೇವೆ. ಮುಂದಿನ ಸೂಕ್ತಗಳ ಅರ್ಥವನ್ನು ಈ ಕೆಳಗೆ ನೀಡಲಾಗಿದೆ:- ನ ಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರ್ಯಾ ಅಹ್ನ ಅಸೀತ್ಪ್ರಕೇತಃ...
ಲೇಖನಗಳು-ಅಧ್ಯಾತ್ಮ

ಚಿಂತನ: ಅಪ್ಪ ನೆಟ್ಟ ಆಲದ ಮರವೆಂದು ಅದಕ್ಕೇ ಜೋತುಬಿದ್ದು ಬೆಪ್ಪರಾಗದಿರೋಣ

Upayuktha
ಅಪ್ಪ ನೆಟ್ಟ ಆಲದ ಮರ.. ಅದು ಪೂಜೆಗೂ ಆಗುತ್ತದೆ, ನೆರಳಿಗೂ ಆಗುತ್ತದೆ, ಪ್ರಾಣಿ ಪಕ್ಷಿಗಳಿಗೆ ಆಶ್ರಯವೂ ಆಗುತ್ತದೆ. ಹಾಗೆಂದು ಅದರಲ್ಲಿ ಮಗನಿಗೆ ಯಾವ ಅಧಿಕಾರವೂ ಇರದು. ಆ ಮರದಿಂದ ಏನು ಸದುಪಯೋಗ ಇದೆಯೋ ಅದನ್ನಷ್ಟೇ...
ಲೇಖನಗಳು-ಅಧ್ಯಾತ್ಮ

ಸೃಷ್ಟಿ ರಹಸ್ಯವನ್ನು ಸಾರುವ ವೇದಗಳು ಮತ್ತು ಮ್ಯಾಕ್ಸ್‌ಮುಲ್ಲರನ ವಿಪರೀತಾರ್ಥಗಳು- ಭಾಗ 4

Upayuktha
ನಾಸಾದೀಯ ಸೂಕ್ತ ಭಗವಂತನಿಗೂಸೃಷ್ಟಿಗೂ ಇರುವ ಅವಿನಾಭಾವವನ್ನು ಮತ್ತುಆತನ ಗೂಢತೆಯ ಜೊತೆ ಅವನ ಅಸ್ತಿತ್ವವನ್ನು ಸಾರುವ ಒಂದು ಮುಖ್ಯವಾದ ಸೂಕ್ತ ‘ನಾಸಾದೀಯ’. (ಋ.10-129). ಪಂ.ಜವಹಾರಲಾಲ ನೆಹರೂರವರು ತಮ್ಮ ‘Discovery of Inda’  ಗ್ರಂಥದಲ್ಲಿ ವೇದದ ಕುರಿತಾಗಿ...