ಹಬ್ಬಗಳು-ಉತ್ಸವಗಳು

ಹಬ್ಬಗಳು-ಉತ್ಸವಗಳು

ರಾಮನವಮಿ ವಿಶೇಷ: ಮತ್ತೆ ಮತ್ತೆ ರಾಮಾಯಣ

Upayuktha
ರಾಮನ ವ್ಯಕ್ತಿತ್ವ ಕಾಲಕಾಲಕ್ಕೂ ಪ್ರಸ್ತುತ. ಮನುಷ್ಯನೊಬ್ಬ ದೇವನಾಗುವ ಪ್ರಕ್ರಿಯೆಯಂತೆ ಕಡೆದು ನಿಂತ ಆತನ ಬದುಕು ಸಾರ್ವಕಾಲಿಕ ಆದರ್ಶ. ರಾಮನ ಕುರಿತು ಯಾರು ಏನೇ ಹೇಳಿದರೂ ಸಜ್ಜನಿಕೆಗೆ ಆತನೇ ಮಾದರಿ. ಏ 21 ಶ್ರೀರಾಮನ ಜನಿಸಿದ...
ಲೇಖನಗಳು ಹಬ್ಬಗಳು-ಉತ್ಸವಗಳು

ಬಣ್ಣಗಳ ಹಬ್ಬ ಹೋಳಿ: ರಾಸಾಯನಿಕ ಬಣ್ಣಗಳ ಬಗ್ಗೆ ಇರಲಿ ಎಚ್ಚರ

Upayuktha
ಚಳಿಗಾಲ ಮುಗಿದು ವಸಂತ ಕಾಲ ಕಾಲಿಡುವ ಸಮಯದಲ್ಲಿ ಬರುವ ಬಣ್ಣಗಳ ಹಬ್ಬ ಹೋಳಿ. ಗಂಡು, ಹೆಣ್ಣು, ಮಕ್ಕಳು, ಮುದುಕರು, ಬಡವ ಬಲ್ಲಿದ, ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದಬಾವವಿಲ್ಲದೆ ಪರಸ್ಪರ ಬಣ್ಣದ ಓಕುಳಿಯನ್ನು ಎರಚಿಕೊಂಡು...
ಹಬ್ಬಗಳು-ಉತ್ಸವಗಳು

ವಸಂತಾಗಮನದ ಸೂಚನೆಯ ಹೋಳಿಹಬ್ಬ

Upayuktha
ಫಾಲ್ಗುಣಮಾಸದ ಮಹತ್ವ ಚಾಂದ್ರಮಾನದ ಪ್ರಕಾರ 12ನೆಯ ಮಾಸವೇ ಫಾಲ್ಗುಣ ಮಾಸ. ಇದು ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ಬರುತ್ತದೆ. ಈ ಮಾಸದಲ್ಲಿ ಸೂರ್ಯನು ಕುಂಭರಾಶಿಯಿಂದ ಮೀನರಾಶಿಗೆ ಪ್ರವೇಶಿಸುತ್ತಾನೆ. ಈ ತಿಂಗಳಲ್ಲಿ `ಪೂರ್ವ’ ಹಾಗೂ ‘ಉತ್ತರ’ ಫಲ್ಗುಣಿ...
ಗ್ರಾಮಾಂತರ ಧರ್ಮ-ಅಧ್ಯಾತ್ಮ ಪ್ರಮುಖ ಸ್ಥಳೀಯ ಹಬ್ಬಗಳು-ಉತ್ಸವಗಳು

ದೈಹಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಮಾನಸಿಕವಾಗಿ ಸದೃಢಗೊಳ್ಳಲು ಸಾಧ್ಯ: ಡಾ.ಡಿ. ವೀರೇಂದ್ರ ಹೆಗ್ಗಡೆ

Sushmitha Jain
ಧರ್ಮಸ್ಥಳ:  ದೇಹಕ್ಕೆ ಜೀವವೇ ಚೈತನ್ಯ ಮುಖ್ಯವಾಗಿದ್ದು, ದೈಹಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಮಾನಸಿಕವಾಗಿ ಸದೃಢಗೊಳ್ಳಲು ಸಾಧ್ಯ.  ಉತ್ತಮವಾದ ಸಾತ್ವಿಕ ಆಹಾರ ಸೇವನೆಯೊಂದಿಗೆ ದೇಹದ ರಕ್ಷಣೆ ಮಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು...
ಲೇಖನಗಳು ಹಬ್ಬಗಳು-ಉತ್ಸವಗಳು

*ಶಿವರಾತ್ರಿಯೆಂದರೆ*

Harshitha Harish
ಜಾಗರಣೆ ಮಾತ್ರವಲ್ಲ. ಪುಂಡು ಪೋಕರಿಗಳಿಗೆ… ಜಾಸ್ತಿ ತುಂಟಾಟ ಅಂದು. ಯಾಮಾರಿಸಿ.. ಉಪದ್ರ… ಉಪಟಳವಿತ್ತು ನಗಾಡೋದು ನಾನು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಸ್ನೇಹಿತರೊಬ್ಬರ ಜೊತೆಗೂಡಿ ಆ ಸಂಸ್ಥೆಯ ಕಾವಲುಗಾರರನ್ನು ಪೇಚಿಗೆ ಸಿಲುಕಿಸಿ ಮಜಾ...
ಲೇಖನಗಳು ಹಬ್ಬಗಳು-ಉತ್ಸವಗಳು

ಮಂಗಳಕರ ರಾತ್ರಿ – ಮಹಾ ಶಿವರಾತ್ರಿ

Upayuktha
ಶಿಶಿರ ಋತುವಿನಲ್ಲಿ ಮಾಘ ಮಾಸದಲ್ಲಿ ಕೃಷ್ಣ ಪಕ್ಷದಲ್ಲಿ ಬರುವ ಬಹುಳ ಚತುರ್ದಶಿಯ ರಾತ್ರಿಯೇ ಮಹಾ ಮಂಗಳಕರ ಶಿವನ ರಾತ್ರಿ – “ಮಹಾ ಶಿವರಾತ್ರಿ”. ಶಿವಭಕ್ತರ ಪಾಲಿಗೆ ಅತ್ಯಂತ ಪ್ರಿಯವಾದ ದಿವಸ. ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ...
ಹಬ್ಬಗಳು-ಉತ್ಸವಗಳು

ಶಿವರಾತ್ರಿ ವಿಶೇಷ: ಶಿವ ತಾಂಡವ ಸ್ತೋತ್ರ

Upayuktha
ರಾಮಾನಂದ ಸಾಗರ್ ನಿರ್ಮಿತ ರಾಮಾಯಣ ಧಾರಾವಾಹಿಯಲ್ಲಿ ರಾವಣ ಪಾತ್ರ ನಿರ್ವಹಿಸಿದ ಹಾಗೂ ಶ್ರೀರಾಮಚಂದ್ರನ ಅನನ್ಯ ಭಕ್ತರಾದ ಶ್ರೀ ಅರವಿಂದ ತ್ರಿವೇದಿ ಅವರು ಸಾರ್ವಜನಿಕ ವೇದಿಕೆಯೊಂದರಲ್ಲಿ ಹಾಡಿದ ಶಿವತಾಂಡವ ಸ್ತೋತ್ರದ ವೀಡಿಯೋ ಇಲ್ಲಿದೆ. ಅದ್ಭುತವಾಗಿ ಹಾಡಿರುವ...
ಹಬ್ಬಗಳು-ಉತ್ಸವಗಳು

ಏಪ್ರಿಲ್ 17ರಿಂದ 19: ಅವಿಭಜಿತ ದಕ ಜಿಲ್ಲೆಯಲ್ಲಿ ವೈಭವದ ರಾಮನವಮೀ ಉತ್ಸವ

Upayuktha
ಉಡುಪಿ: ಏಪ್ರಿಲ್ 17 ರಿಂದ 19 ರವರೆಗೆ ದಕ ಉಡುಪಿ ಅವಳಿ ಜಿಲ್ಲೆಯನ್ನು ವ್ಯಾಪ್ತಿಯಾಗಿಟ್ಟುಕೊಂಡು ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಸ್ತರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ...
ಹಬ್ಬಗಳು-ಉತ್ಸವಗಳು

ಮಹಾ ಶಿವರಾತ್ರಿ: ಶಿವ ಶಿವ ಶಂಭೋ… ಕೈಲಾಸ ವಾಸ… ಗೌರೀಶ ಈಶ

Upayuktha
ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಶಿವರಾತ್ರಿ ಹಬ್ಬ ಬರುತ್ತದೆ. ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ, ಶಿವ ಪೂಜೆಯನ್ನು...
ಗ್ರಾಮಾಂತರ ಸ್ಥಳೀಯ ಹಬ್ಬಗಳು-ಉತ್ಸವಗಳು

ಬೆಳಾಲು ಶ್ರೀ ಮಾಯಾ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ: ಹೊರ ಕಾಣಿಕೆ ಸಮರ್ಪಿಸುವ ಮೂಲಕ ಚಾಲನೆ

Sushmitha Jain
ಬೆಳಾಲು: ಶ್ರೀ ಮಾಯಾ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಫೆ.೨೪ರಂದು ಚಾಲನೆ ದೊರೆತಿದೆ. ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಇಂದು ಪ್ರಾರಂಭಗೊಂಡಿರುವ ಈ ಜಾತ್ರ ಮಹೋತ್ಸವ ಫೆ.೨೪ರಿಂದ ೨೮ ರವರೆಗೆ ನಡೆಯಲ್ಲಿದ್ದು, ವಿವಿಧ...