ಕ್ಷೇತ್ರಗಳ ವಿಶೇಷ

ಕ್ಷೇತ್ರಗಳ ವಿಶೇಷ ಗ್ರಾಮಾಂತರ ಸ್ಥಳೀಯ

ಧರ್ಮಸ್ಥಳದಲ್ಲಿ ಶಿವರಾತ್ರಿ ಜಾಗರಣೆ: ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ

Upayuktha
ಪಾದಯಾತ್ರೆಯಿಂದ ದೋಷಗಳ ನಿವಾರಣೆ, ಮಾನಸಿಕ ಪರಿವರ್ತನೆಯೊಂದಿಗೆ ಜೀವನಯಾತ್ರೆ ಸುಗಮ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶಿವರಾತ್ರಿ ಜಾಗರಣೆ ಅಂಗವಾಗಿ ಶಿವಪಂಚಾಕ್ಷರಿ ಪಠಣೆಗೆ ಚಾಲನೆ ನೀಡಿದರು. ಧರ್ಮಸ್ಥಳ: ಉತ್ತಮವಾದ ಸಾತ್ವಿಕ ಆಹಾರ ಸೇವನೆಯೊಂದಿಗೆ ದೇಹದ ರಕ್ಷಣೆ...
ಕ್ಷೇತ್ರಗಳ ವಿಶೇಷ ಚಿತ್ರ ಸುದ್ದಿ

ಧರ್ಮಸ್ಥಳದಲ್ಲಿ ವೈಭವದ ಶಿವರಾತ್ರಿ ರಥೋತ್ಸವ

Upayuktha
ಉಜಿರೆ: ಶಿವರಾತ್ರಿ ಪ್ರಯುಕ್ತ ಗುರುವಾರ ರಾತ್ರಿ ಶಿವಪಂಚಾಕ್ಷರಿ ಪಠಣದೊಂದಿಗೆ ಜಾಗರಣೆ ಬಳಿಕ ಶುಕ್ರವಾರ ಮುಂಜಾನೆ ರಥೋತ್ಸವ ನಡೆಯಿತು. ನಾಡಿನೆಲ್ಲೆಡೆಯಿಂದ ಬಂದ ಸಹಸ್ರಾರು ಭಕ್ತಾದಿಗಳು ದೇವರ ದರ್ಶನ ಪಡೆದು ಧನ್ಯತೆಯನ್ನು ಹೊಂದಿದರು. (ಉಪಯುಕ್ತ ನ್ಯೂಸ್) ‘ಉಪಯುಕ್ತ...
ಕ್ಷೇತ್ರಗಳ ವಿಶೇಷ ಪ್ರಮುಖ ರಾಜ್ಯ

ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ, ಪಾದಯಾತ್ರಿಗಳ ಗಡಣ

Upayuktha
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಮುಖ್ಯ ಪ್ರವೇಶ ದ್ವಾರದ ಬಳಿ ಭಾನುವಾರ ಸ್ವಾಗತ ಕಚೇರಿಯನ್ನು ಉದ್ಘಾಟಿಸಿದರು. ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಇದೇ 11ರಂದು ಗುರುವಾರ...
ಕ್ಷೇತ್ರಗಳ ವಿಶೇಷ ಗ್ರಾಮಾಂತರ ಸ್ಥಳೀಯ

ಅರ್ಕುಳ: ಮಾರ್ಚ್ 5 ಮತ್ತು 6 ರಂದು ವರ್ಷಾವಧಿ ಜಾತ್ರೆ

Upayuktha
ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಸಾಣದಲ್ಲಿ ವರ್ಷಾವಧಿ ಬಂಡಿ ಉತ್ಸವ ಮಂಗಳೂರು: ಫರಂಗಿಪೇಟೆ ಸಮೀಪದ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ವರ್ಷಾವಧಿ ಸಾಣದ ಜಾತ್ರೆಯು ಫೆಬ್ರವರಿ 28 ಭಾನುವಾರದಿಂದ ಮಾರ್ಚ್ 6 ಶನಿವಾರದವರೆಗೆ...
ಕ್ಷೇತ್ರಗಳ ವಿಶೇಷ ಗ್ರಾಮಾಂತರ ಸ್ಥಳೀಯ

ಮಾರ್ಚ್‌ 1ರಂದು ಕುಂಜೂರು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದಲ್ಲಿ ತ್ರಿಕಾಲ ಪೂಜೆ ಉತ್ಸವ

Upayuktha
ಉಡುಪಿ: ಕಾಪು ತಾಲೂಕು ಕುಂಜೂರಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 1ರಂದು ತ್ರಿಕಾಲ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ದಿನದ ತ್ರಿಸಂಧ್ಯಾ ಕಾಲಗಳಲ್ಲಿ ಶ್ರೀ ದುರ್ಗಾ ಮಾತೆಗೆ ವಿಸ್ತೃತ ವಿಧಿ-ವಿಧಾನ,...
ಕ್ಷೇತ್ರಗಳ ವಿಶೇಷ ನಗರ ಸ್ಥಳೀಯ

ಭಗವತ್ ಭಾವನೆಯ ಸೇವೆ ಶ್ರೇಷ್ಠ: ಸ್ವಾಮಿನಿ ಮಂಗಳಾಮೃತ ಪ್ರಾಣ

Upayuktha
ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಮಂಗಳೂರು: ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಕೇರಳದ ಅಮೃತಪುರಿ ಆಶ್ರಮದಿಂದ ಸನ್ಯಾಸ ದೀಕ್ಷೆ ಪಡೆದು...
ಕ್ಷೇತ್ರಗಳ ವಿಶೇಷ ದೇಶ-ವಿದೇಶ ಪ್ರಮುಖ

ಅತಿ ಎತ್ತರದ ಶಿವಲಿಂಗ ಆಕಾರದ ದೇವಾಲಯ ಫೆ.22ರಂದು ಲೋಕಾರ್ಪಣೆ: ಕಾಸರಗೋಡಿನ ವಿಷ್ಣು ಪ್ರಸಾದ್ ಹೆಬ್ಬಾರ್ ನೇತೃತ್ವದಲ್ಲಿ ಪ್ರತಿಷ್ಠಾ ಕಾರ್ಯ

Upayuktha
ಅಸ್ಸಾಂನ ನಾಗಾಂವ್‌ನ ಪುರಾನಿಗುಡಂನಲ್ಲಿ ನಿರ್ಮಾಣಗೊಂಡ 136 ಅಡಿ ಎತ್ತರದ ದೇಗುಲ ಹಿರಣ್ಯಕಶಿಪು ತಪಸ್ಸು ಮಾಡಿದ ಸ್ಥಳವೆಂಬ ಪುರಾಣ ಐತಿಹ್ಯ ಕಾಸರಗೋಡು: ವಿಶ್ವದ ಅತಿ ಎತ್ತರದ ಶಿವಲಿಂಗ ಆಕಾರದ ಮಹಾ ಮೃತ್ಯುಂಜಯ ದೇವಾಲಯವನ್ನು ಅಸ್ಸಾಂನ ನಾಗಾಂವ್‌ನ...
ಕ್ಷೇತ್ರಗಳ ವಿಶೇಷ ಗ್ರಾಮಾಂತರ ಸ್ಥಳೀಯ

ಅಳದಂಗಡಿ ಬೆಟ್ಟದ ಬಸದಿಯಲ್ಲಿ ಪಂಚಕಲ್ಯಾಣ ಮಹೋತ್ಸವ

Upayuktha
ಚಿತ್ರ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿದರು. ಉಜಿರೆ: ವಸ್ತುವಿನ ಸಹಜ ಸ್ವಭಾವವೇ ಧರ್ಮ. ಪರಿಶುದ್ಧ ಮನಸ್ಸಿನಿಂದ ಬದ್ಧತೆಯಿಂದ ಧರ್ಮವನ್ನು ಸಹಜವಾಗಿ ಆಚರಿಸಬೇಕು. ಧರ್ಮದ ಆಚರಣೆಗೆ ಕಷ್ಟಪಡಬೇಕಾಗಿಲ್ಲ. ಇಷ್ಟಪಟ್ಟು ಧರ್ಮದ ಪರಿಪಾಲನೆ ಮಾಡಬೇಕು ಎಂದು...
ಕ್ಷೇತ್ರಗಳ ವಿಶೇಷ ನಗರ ಸ್ಥಳೀಯ

ಪೆರಂಪಳ್ಳಿ ದೇವಸ್ಥಾನಕ್ಕೆ ಸೋಸಲೆ ಮಠಾಧೀಶರ ಭೇಟಿ

Upayuktha
ಉಡುಪಿ: ಜಗದ್ಗುರು ಶ್ರೀ ಮಧ್ವಾಚಾರ್ಯ ಸಂಸ್ಥಾನ ಶ್ರೀ ಸೋಸಲೆ ವ್ಯಾಸರಾಜ ಮಠಾಧೀಶರೂ ಜ್ಞಾನಿ ಶ್ರೇಷ್ಠರೂ ತಪೋನಿಧಿಗಳೂ ಆಗಿರುವ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ಇಂದು ಉಡುಪಿ ನಗರಕ್ಕೆ ಸಮೀಪದ ಶಿವಳ್ಳಿ ಗ್ರಾಮದ...
ಕ್ಷೇತ್ರಗಳ ವಿಶೇಷ ಜಿಲ್ಲಾ ಸುದ್ದಿಗಳು

ಇಡಗುಂದಿ ಶ್ರೀ ರಾಮಲಿಂಗ ದೇವಸ್ಥಾನದಲ್ಲಿ ಫೆ 15ರಿಂದ 20ರ ವರೆಗೆ ಅತಿರುದ್ರ ಮಹಾಯಾಗ

Upayuktha
ಯಲ್ಲಾಪುರ: ಯಲ್ಲಾಪುರ ಸೀಮೆಯ ಇಡಗುಂದಿಯ ಶ್ರೀ ರಾಮಲಿಂಗ ದೇವಸ್ಥಾನದಲ್ಲಿ ಫೆ 15ರಿಂದ 20ರ ವರೆಗೆ ಅಥರ್ವಶೀರ್ಷಹವನ- ಚಂಡಿಕಾಯಾಗ ಹಾಗೂ ಪುರಶ್ಚರಣರೀತ್ಯಾ ಅತಿರುದ್ರ ಮಹಾಯಾಗ ಮತ್ತು ಇತರ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಸೋಂದಾ...