ಕ್ರೀಡೆ
ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಆರೋಗ್ಯ ಸಮಸ್ಯೆ ; ಆಸ್ಪತ್ರೆ ದಾಖಲು
ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಮತ್ತು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಆರೋಗ್ಯ ಸಮಸ್ಯೆ ಯಿಂದ ಅವರನ್ನು ದಕ್ಷಿಣ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಿಗ್ಗೆ ಗಂಗೂಲಿ ತನ್ನ ಸ್ವತಃ ಜಿಮ್ ನಲ್ಲಿ...
ಇಂದಿನ ಐಕಾನ್ – ಹಿಟ್ಲರನ ಅಹಂಕಾರ ಮುರಿದ ಕಪ್ಪು ಚಿರತೆ ಜೆಸ್ಸಿ ಓವೆನ್ಸ್.
‘ಮಾನವ ಸೋದರತೆಯ ರಾಷ್ಟ್ರಗಳ ಸಾರ್ವಭೌಮತೆಯನ್ನು ಮೀರಿದೆ’ – ಇದು ನಾನು ನಂಬಿದ ಜೇಸಿಐ ಸಂಸ್ಥೆಯ ಪ್ರಾರ್ಥನೆಯ ಒಂದು ಸಾಲು. ಇದು ನನಗೆ ಆತನ ಬದುಕಿಂದ ಹೆಚ್ಚು ಆಪ್ತವಾಗಿದೆ. ‘ಶತಮಾನದ ಕ್ರೀಡಾಪಟು’ ಎಂದು ಬಿಬಿಸಿ ಆತನಿಗೆ...
ಕ್ಲಬ್ ಮೇಲೆ ಮುಂಬೈ ಪೋಲಿಸರ ದಾಳಿ; ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸೇರಿ 34 ಮಂದಿಯ ಬಂಧನ
ಮುಂಬೈ: ಕೋವಿಡ್-19 ನಿಯಮ ಉಲ್ಲಂಘಿಸಿ ಪಾರ್ಟಿ ಯೊಂದನ್ನು ನಡೆಸುತ್ತಿದ್ದ ಕ್ಲಬ್ ವೊಂದರ ಮೇಲೆ ಮುಂಬೈ ಯ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಭಾರತ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸೇರಿದಂತೆ 34...
ರಾಷ್ಟ್ರ ಮಟ್ಟದ ಕಬಡ್ಡಿಯಲ್ಲಿ ಮಿಂಚುತ್ತಿರುವ ಕರಾವಳಿಯ ಪ್ರತೀಕ್ಷಾ
ಶ್ರಮ ಪಟ್ಟರೆ ಮುಂದೊಂದು ದಿನ ಅದರ ಪ್ರತಿಫಲ ಸಿಕ್ಕೇ ಸಿಗುತ್ತದೆ; ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಸಾಧನೆಯ ಮೆಟ್ಟಿಲೇರುತ್ತಿರುವ ಕ್ರೀಡಾಲೋಕದ ಪ್ರತಿಭೆ ಪ್ರತೀಕ್ಷಾ ಇದೀಗ ಕಬಡ್ಡಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ಇವರು ಹೊಸಬೆಟ್ಟು ಸುರತ್ಕಲ್ ನಿವಾಸಿಗಳಾದ ವಿಶ್ವನಾಥ...
ಅರ್ಜೆಂಟೀನಾದ ಫುಟ್ ಬಾಲ್ ದಂತಕಥೆ ಡೀಗೋ ಮರಡೋನಾ ನಿಧನ
ಬ್ಯೂನಸ್ ಐರಿಸ್: ವಿಶ್ವ ಕಂಡ ಅದ್ಭುತ ಫುಟ್ ಬಾಲ್ ಆಟಗಾರ, ಫುಟ್ ಬಾಲ್ ದಂತಕಥೆ ಎಂದೇ ಪ್ರಸಿದ್ಧಿ ಪಡೆದಿರುವ ಅರ್ಜೆಂಟೀನಾ ದೇಶದ ಮಾಜಿ ಆಟಗಾರ ಡಿಗೊ ಮರಡೋನಾ ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಅಸೌಖ್ಯದಿಂದಿರುವ ಅವರು...
ಇಂದಿನ ಐಕಾನ್: ಐಪಿಲ್ ಚುಟುಕು ಕ್ರಿಕೆಟಿನ ಕಪ್ಪು ವಜ್ರ ನಿಕೋಲಸ್ ಪೂರಣ್
ಈ ವರ್ಷದ ಐಪಿಲ್ ಪಂದ್ಯಗಳನ್ನು ನೀವು ಗಮನಿಸುತ್ತಾ ಬಂದಿದ್ದೀರಿ ಎಂದಾದರೆ ಪಂಜಾಬ್ ತಂಡದ ಈ ಕ್ರಿಕೆಟರ್ ನಿಮ್ಮ ಗಮನವನ್ನು ಥಟ್ಟನೆ ಸೆಳೆದಿರುತ್ತಾನೆ. ತನ್ನ ಸಾಹಸದ ಆಕ್ರೊಬ್ಯಾಟಿಕ್ ಫೀಲ್ಡಿಂಗ್ ಸಾಮರ್ಥ್ಯದ ಮೂಲಕ, ಸಿಕ್ಸರ್ ಮತ್ತು ಬೌಂಡರಿಗಳ...
ಕ್ರಿಕೆಟ್ ಬೆಟ್ಟಿಂಗ್ ; ಆರೋಪಿ ಬಂಧನ ,4ಲಕ್ಷ ನಗದು, ಮೊಬೈಲ್ ಫೋನ್ ವಶಪಡಿಸಿಕೊಂಡ ಸಿಸಿಬಿ ಪೊಲೀಸರು
ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ಭಾಗಿಯಾದ ಆರೋಪಿಯೊಬ್ಬನನ್ನು ಬಂಧಿಸಿದ ಸಿಸಿಬಿ ಪೊಲೀಸರು 4 ಲಕ್ಷ ರೂ.ನಗದು ಹಾಗೂ 1 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ವರ್ತೂರು ಹಳೇ ಅಂಚೇ ಕಚೇರಿ ಬಳಿಯ ಮಸ್ಜಿದ್ ರೋಡ್ ನಿವಾಸಿ...
ಐಪಿಎಲ್ 2020: ಫೈನಲ್ ಶಿಖರಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್
ಅಬುಧಾಬಿ: ಅದ್ಭುತ ಸರ್ವಾಂಗೀಣ ಆಟ ಪ್ರದರ್ಶಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದೆ. ಅಬುಧಾಬಿಯ ಶೇಖ್ ಝೈಯದ್ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ...
ಬಾಂಗ್ಲಾದೇಶ ದ ಅಂತರಾಷ್ಟ್ರೀಯ ಟಿ20 ನಾಯಕ ಮಹಮದುಲ್ಲ ಗೆ ಕೋವಿಡ್ ಪಾಸಿಟಿವ್
ಧಾಕಾ: ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಟಿ20 ನಾಯಕ ಮಹಮದುಲ್ಲಗೆ ಕೋವಿಡ್ ಸೋಂಕು ತಗುಲಿ ವರದಿ ಪಾಸಿಟಿವ್ ಬಂದಿದೆ. ಹೀಗಾಗಿ ಮಹಮದುಲ್ಲ ಅವರು ಮುಂದೆ ನಡೆಯುವ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಲ್ಎಲ್) ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಸದ್ಯ ಇಂಡಿಯನ್ ಪ್ರೀಮಿಯರ್...