ಜಿಲ್ಲಾ ಸುದ್ದಿಗಳು

News from Districts

ಜಿಲ್ಲಾ ಸುದ್ದಿಗಳು

ಸರಳ ರೀತಿಯ, ಮಾಲಿನ್ಯ ರಹಿತ ದೀಪಾವಳಿ ಹಬ್ಬ ಆಚರಣೆಗೆ ಜಿಲ್ಲಾಧಿಕಾರಿ ಆದೇಶ

Upayuktha
ಮಂಗಳೂರು: ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನ ದೀಪಾವಳಿ ಹಬ್ಬವನ್ನು ಸರಳ ರೀತಿಯಲ್ಲಿ ಮಾಲಿನ್ಯ ರಹಿತವಾಗಿ ಮತ್ತು ಸೂಕ್ತ ಮುಂಜಾಗೃತ ಕ್ರಮಗಳನ್ನು ಅನುಸರಿಸಿ ಆಚರಿಸಬೇಕಾಗಿರುತ್ತದೆ. ಆದುದರಿಂದ ವಿಪತ್ತು ನಿರ್ವಹಣಾ ಕಾಯ್ದೆ 2005 ರ...
ಅಪಘಾತ- ದುರಂತ ಜಿಲ್ಲಾ ಸುದ್ದಿಗಳು

ಹಾವೇರಿ :ಶಾಲಾ ಕಾಮಾಗಾರಿಗಾಗಿ ತೋಡಿದ್ದ ಗುಂಡಿಗೆ ಬಿದ್ದು 3 ಮಕ್ಕಳು ಸಾವು

Harshitha Harish
ಹಾವೇರಿ: ಶಾಲಾ ಕಾಮಗಾರಿ ಕೆಲಸಕ್ಕಾಗಿ ತೋಡಿದ್ದ ಗುಂಡಿಯೊಂದಕ್ಕೆ 3 ಮಕ್ಕಳು ಬಿದ್ದು ದಾರುಣ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದೆ. ಬ್ಯಾಡಗಿಯ ಸರ್ಕಾರಿ ಉರ್ದು ಶಾಲೆಯ ಆವರಣದಲ್ಲಿ ನಡೆದ ಘಟನೆಯಲ್ಲಿ ಆಟವಾಡುತ್ತಿದ್ದ ಮಕ್ಕಳು...
ಕ್ಷೇತ್ರಗಳ ವಿಶೇಷ ಜಿಲ್ಲಾ ಸುದ್ದಿಗಳು

ಡಿ. ವೀರೇಂದ್ರ ಹೆಗ್ಗಡೆಯವರ 53ನೇ ಪಟ್ಟಾಭಿಷೇಕ ವರ್ಧಂತಿಗೆ ಪೇಜಾವರ ಶ್ರೀ ಶುಭಾನುಗ್ರಹ

Upayuktha
ಉಡುಪಿ: ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 53ನೇ ಪಟ್ಟಾಭಿಷೇಕ ವರ್ಧಂತಿ ಪ್ರಯುಕ್ತ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜನಾಥ ಸ್ವಾಮಿ ದರ್ಶನ...
ಜಿಲ್ಲಾ ಸುದ್ದಿಗಳು

ಕಾಸರಗೋಡು ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ತಪಾಸಣೆ ಪುನರಾರಂಭ

Upayuktha
ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ನಿರ್ಧಾರ ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಲ್ಲ ಗಡಿ ಪ್ರದೇಶಗಳಲ್ಲಿ ತಪಾಸಣೆ ಪುನರಾರಂಭಿಸಲು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಬುಧವಾರ ಆಯೋಜಿಸಲಾದ...
ಜಿಲ್ಲಾ ಸುದ್ದಿಗಳು

ಅನಂತಪುರ ದೇವಸ್ಥಾನದೊಳಗೆ ಮೊಸಳೆ ಪ್ರತ್ಯಕ್ಷ

Harshitha Harish
ಕಾಸರಗೋಡು:  ಜಿಲ್ಲೆಯಾದ ಕುಂಬಳೆ ಹತ್ತಿರದ ಅನಂತಪುರ ದೇವಸ್ಥಾನದ ಒಳಗೆ ಇಂದು ಮೊಸಳೆಯೊಂದು ಪ್ರತ್ಯಕ್ಷವಾಗಿದೆ.   ಮೊಸಳೆಯೊಂದು ಗರ್ಭಗುಡಿಯ ಬಳಿ ಬಂದು, ಈ ಮೊದಲೇ ಕ್ಷೇತ್ರದಲ್ಲಿ ಮೊಸಳೆ ಅನ್ನೋದು ವಿಶೇಷ. ದೇವಸ್ಥಾನ ದ ಕೆರೆ ನೀರಿನ...
ಜಿಲ್ಲಾ ಸುದ್ದಿಗಳು

ಚಾಲಿಪೋಲಿಲು ಖ್ಯಾತಿಯ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣ

Harshitha Harish
ಮಂಗಳೂರು: ತುಳು ಸಿನಿಮಾದ ಚಾಲಿಪೋಲಿಲು ಮೂಲಕ ಖ್ಯಾತಿ ಪಡೆದಿರುವ ಬಂಟ್ವಾಳ ನಿವಾಸಿ ಸುರೇಂದ್ರ ಬಂಟ್ವಾಳ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ. ಸುರೇಂದ್ರ ಬಂಟ್ವಾಳ್ ಬಿಸಿರೋಡ್ ನಲ್ಲಿರುವ ತನ್ನ...
ಜಿಲ್ಲಾ ಸುದ್ದಿಗಳು

ಪಣೋಲಿಬೈಲು ದೈವಸ್ಥಾನದ ಅನುವಂಶಿಕ ಎರಡನೇ ಅರ್ಚಕರಾಗಿದ್ದ ರಮೇಶ್‌ ಮೂಲ್ಯ ನಿಧನ

Harshitha Harish
ಬಂಟ್ವಾಳ: ಪಣೋಲಿಬೈಲು ದೈವಸ್ಥಾನದ ಅನುವಂಶಿಕ ಎರಡನೇ ಅರ್ಚಕರಾಗಿ ರಮೇಶ್‌ ಮೂಲ್ಯ ರವರು ಕಾರ್ಯ ನಿರ್ವಹಿಸುತ್ತಿದ್ದರು. ಅವರಿಗೆ (55) ವಯಸ್ಸಾಗಿದ್ದು, ಇಂದುಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿ ವಶರಾದರು. ಕಳೆದ ಎರಡು ವಾರಗಳಿಂದ ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದು,...
ಕೃಷಿ ಜಿಲ್ಲಾ ಸುದ್ದಿಗಳು ಯೂತ್ ಶಿಕ್ಷಣ ಶಿಕ್ಷಣ- ಉದ್ಯೋಗ

ಕಾಸರಗೋಡು ಸಿಪಿಸಿಆರ್‌ಐನಲ್ಲಿ ಪರಿಶಿಷ್ಟ ಜಾತಿ ಯುವಕರಿಗೆ ಕೈಗಾರಿಕಾ ತರಬೇತಿ

Upayuktha News Network
ಕಾಸರಗೋಡು: ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ -ಸಿಪಿಸಿಆರ್‌ಐ ಕಾಸರಗೋಡಿನಲ್ಲಿ ಪರಿಶಿಷ್ಟ ಜಾತಿಯ ಯುವಕ ಯುವತಿಯರಿಗೆ ಕೈಗಾರಿಕಾ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 2020ರ ಅಕ್ಟೋಬರ್ 31ರಿಂದ ನವೆಂಬರ್ 28 ರ ತನಕ ಒಂದು ತಿಂಗಳ...
ಜಿಲ್ಲಾ ಸುದ್ದಿಗಳು

ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ 25ನೇ ಕೃತಿ ‘ಮತ ಭಿಕ್ಷೆ’ ನಾಳೆ ಬಿಡುಗಡೆ

Upayuktha
ಮೈಸೂರು: ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಬರೆದಿರುವ ‘ಮತ ಭಿಕ್ಷೆ’ ಪುಸ್ತಕ ನಾಳೆ (ಅ.21) ರಂದು ಬಿಡುಗಡೆಯಾಗಲಿದೆ. ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಬುಧವಾರ ಬೆಳಗ್ಗೆ 10:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ...
ಜಿಲ್ಲಾ ಸುದ್ದಿಗಳು

ಡಾ. ಸುರೇಶ ನೆಗಳಗುಳಿ ಇವರಿಗೆ “ಹೊಯ್ಸಳ ಸಾಹಿತ್ಯ ಶ್ರೀ’ ರಾಜ್ಯ ಪ್ರಶಸ್ತಿ ಪ್ರದಾನ

Upayuktha
ಹಾಸನ: ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಇವರಿಗೆ ಹಾಸನದ ಸಂಸ್ಕೃತ ಭವನದಲ್ಲಿ ಪ್ರತಿಷ್ಠಿತ ‘ಹೊಯ್ಸಳ ಸಾಹಿತ್ಯ ಶ್ರೀ’ ರಾಜ್ಯ ಪ್ರಶಸ್ತಿಯನ್ನು ಭಾನುವಾರ (ಅ.18) ಪ್ರದಾನ ಮಾಡಲಾಯಿತು. ಹಾಸನದ ಮಾಣಿಕ್ಯ ಪ್ರಕಾಶನವು...