ಹೊರನಾಡ ಕನ್ನಡಿಗರು
ಅನಿವಾಸಿ ಕನ್ನಡಿಗರ ಶ್ರಮ: ಯುಎಇಯಲ್ಲಿ ಮೃತಪಟ್ಟ ಅಡ್ಡೂರಿನ ಯಶವಂತ್ ಮೃತದೇಹ ತವರೂರಿಗೆ
ಅಬುಧಾಬಿ: ಕೊರೋನ ಸಂಕಷ್ಟದ ಸಮಯದಲ್ಲಿ ಮಾನವೀಯತೆ ಮೆರೆದ, ಸೌಹಾರ್ದತೆಯನ್ನು ಎತ್ತಿಹಿಡಿಯುವಂತಹ ಶ್ಲಾಘನೀಯ ಕಾರ್ಯವನ್ನು ಯುಎಇ ಕನ್ನಡಿಗರು ನಡೆಸಿದ್ದು. ಅಬುಧಾಬಿಯಲ್ಲಿ ಮೃತಪಟ್ಟ ಕರಾವಳಿಯ ಯುವಕ ಯಶವಂತ್ ಪೂಜಾರಿಯ ಮೃತದೇಹವನ್ನು ಯುಎಿ ಸರ್ಕಾರದ ಎಲ್ಲಾ ನಿಯಮ ಪಾಲಿಸಿ,...
‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ದುಬೈನಿಂದ ಮಂಗಳೂರಿಗೆ ಮೊದಲ ವಿಮಾನ ಮೇ 12ಕ್ಕೆ
ಮಂಗಳೂರು: ಕೊರೊನಾ ಸಾಂಕ್ರಾಮಿಕದ ತಡೆಗಟ್ಟುವ ನಿಟ್ಟನಲ್ಲಿ ದೇಶವೇ ಲಾಕ್ ಡೌನ್ ಆಗಿರುವುದರಿಂದ ಅಂತರಾಷ್ಟ್ರೀಯ ವಿಮಾನ ಹಾರಾಟ ರದ್ದುಗೊಳಿಸಲಾಗಿತ್ತು. ಇದೀಗ ವಿದೇಶದಲ್ಲಿ ಸಿಲುಕಿಕೊಂಡ ಭಾರತೀಯರನ್ನು ಕರೆ ತರುವುದಕ್ಕಾಗಿ ‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ವಿಶೇಷ ವಿಮಾನ...
ಎನ್ಆರ್ಐಗಳ ಏರ್ಲಿಫ್ಟ್: ಮೊದಲ ಪಟ್ಟಿಯಲ್ಲಿ ಯುಎಇನಿಂದ ಕರ್ನಾಟಕಕ್ಕೆ ಒಂದು ವಿಮಾನ ಹಾರಿಸಲು ಮನವಿ
ದುಬೈ: ಕೊರೊನಾ ಸಂಕಷ್ಟದಿಂದ ವಿದೇಶಗಳಲ್ಲಿ ಸಿಲುಕಿರುವ ಅನಿವಾಸಿ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈಗಾಗಲೇ ವಿಸ್ತೃತ ಯೋಜನೆ ಸಿದ್ಧಪಡಿಸಿದೆ. ನಾಳೆಯಿಂದಲೇ (ಬುಧವಾರ) ಈ ಕಾರ್ಯ ಆರಂಭವಾಗಲಿದ್ದು, ಮೊದಲ ಪಟ್ಟಿಯಲ್ಲಿ ಕರ್ನಾಟಕಕ್ಕೆ ಒಂದು...
ಕೊರೊನಾ ವಿರುದ್ಧ ಆರೋಗ್ಯ ವಿಮಾ ಯೋಜನೆ ಸೌಲಭ್ಯ ಪೊಲೀಸರಿಗೂ ಸಿಗಲಿ: ಪ್ರಭಾಕರ ಅಂಬಲತೆರೆ
ದುಬೈ: ಕೊರೊನಾ ತಡೆಗಟ್ಟುವಲ್ಲಿ ತಮ್ಮ ಜೀವವನ್ನೇ ಲೆಕ್ಕಿಸದೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಯವರಿಗೆ ಆರೋಗ್ಯ ವಿಮಾ ಯೋಜನೆ ಘೋಷಿಸಿ ಅವರ ರಕ್ಷಣೆಗೆ ಮುಂದಾಗಿರುವುದು ಅಭಿನಂದನಾರ್ಹ. ಅದೇ ರೀತಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್...
ದುಬೈನಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡ “ಇಂಗ್ಲಿಷ್ ಎಂಕ್ಲೆಗ್ ಬರ್ಪುಜಿ ಬ್ರೋ” ಚಿತ್ರದ ಪ್ರೀಮಿಯರ್ ಶೋ
ದುಬೈ: ತುಳು ಸಿನೆಮಾರಂಗದ ಇತಿಹಾಸದಲ್ಲಿಯೇ ಬಹಳ ಅದ್ದೂರಿಯಾಗಿ ಮೂಡಿಬರುವ ಜೊತೆಗೆ ತುಳು ಸಿನೆಮಾ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿ ಸಿನೆಮಾದ ಟ್ರೇಲರ್, ಟೀಸರ್, ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿದ್ದು, ತುಳು ಸಿನಿಮಾಭಿಮಾನಿಗಳಲ್ಲಿ...
ಅಬುಧಾಬಿಯ ಐಎಸ್ಸಿ ಅಧ್ಯಕ್ಷರಾಗಿ ಯೋಗೀಶ್ ಪ್ರಭು ಕಾರ್ಕಳ ಆಯ್ಕೆ
ಅಬುಧಾಬಿ: ಅಬುಧಾಬಿಯ ಪ್ರತಿಷ್ಠಿತ ಇಂಡಿಯಾ ಸೋಶಿಯಲ್ ಅಂಡ್ ಕಲ್ಚರಲ್ ಸೆಂಟರ್ (ಐಎಸ್ಸಿ) ನ ನೂತನ ಅಧ್ಯಕ್ಷರಾಗಿ ಯೋಗೀಶ್ ಪ್ರಭು ಕಾರ್ಕಳ ಅವರು ಚುನಾಯಿತರಾಗಿದ್ದಾರೆ. 2020-21ರ ಅವಧಿಗೆ ಸಂಸ್ಥೆಯ ಚುಕ್ಕಾಣಿ ಹಿಡಿದು ಅವರು ಮುನ್ನಡೆಸಲಿದ್ದಾರೆ. ಐಎಸ್ಸಿ...
ಅಬುಧಾಬಿಯಲ್ಲಿ ಮನರಂಜಿಸಿದ ದಮಯಂತಿಃ ಪುನಸ್ವಯಂವರ ಯಕ್ಷಗಾನ ತಾಳಮದ್ದಳೆ
ವರದಿ: ವಿಜಯ ಕುಮಾರ್ ಶೆಟ್ಟಿ ಮಜಿಬೈಲ್ (ದುಬೈ) ಅಬುಧಾಬಿ: ನಗರದ ಇಂಡಿಯನ್ ಸೋಶಿಯಲ್ ಸೆಂಟರ್ನ (ISC) ಮೂರನೇ ಮಹಡಿಯ ಸಭಾಂಗಣದಲ್ಲಿ ಫೆ.28ರಂದು ಸಾಯಂಕಾಲ (ಐಎಸ್ಸಿ) ಇಂಡಿಯನ್ ಸೋಶಿಯಲ್ ಸೆಂಟರ್ ಹಾಗೂ ಅಬುಧಾಬಿ ಕರ್ನಾಟಕ ಸಂಘದ...
ಯುಎಇ ಕಲಾಭಿಮಾನಿಗಳಿಗೆ ಗಮ್ಮತ್ ಕೊಟ್ಟ ‘ಗಮ್ಮತ್ ಕಲಾವಿದರ’ ನಾಟಕ ಪ್ರದರ್ಶನ
ವರದಿ: ವಿಜಯ ಕುಮಾರ್ ಶೆಟ್ಟಿ ಮಜಿಬೈಲ್ (ದುಬೈ) ದುಬೈ: ತುಂಬಿ ತುಳುಕಿದ ಸಭಾಂಗಣ, ಟಿಕೇಟ್ ಗಾಗಿ ಪರದಾಟ, ಪ್ರತಿ ದೃಶ್ಯದ ಕೊನೆಗೆ ಶಿಳ್ಳೆ-ಚಪ್ಪಾಳೆಗಳ ಝೇಂಕಾರ, ವೃತ್ತಿಪರ ಕಲಾವಿದರಿಗಿಂತ ನಾವೇನೂ ಅಭಿನಯದಲ್ಲಿ ಕಮ್ಮಿ ಇಲ್ಲ ಎಂದು...
‘ಗಮ್ಮತ್ ಕಲಾವಿದೆರ್ ದುಬೈ’ 9ನೇ ವಾರ್ಷಿಕೋತ್ಸವ: ಫೆ.21ರಂದು ‘ದಾದಾ ಮಲ್ಪೆರೆ ಆಪುಂಡು? ನಾಟಕ ಪ್ರದರ್ಶನ
ದುಬೈ: ಗಮ್ಮತ್ ಕಲಾವಿದೆರ್ ದುಬೈ ಇವರ 9ನೇ ವಾರ್ಷಿಕೋತ್ಸವದ ಪ್ರಯುಕ್ತ ಫೆಬ್ರುವರಿ 21 ಶುಕ್ರವಾರ ಸಂಜೆ 5 ಗಂಟೆಗೆ ದುಬೈಯ ಅಲ್ ಕೂಸ್ ನಲ್ಲಿನ ಕ್ರೆಡೆನ್ಸ್ ಹೈಸ್ಕೂಲ್ ಸಭಾಂಗಣದಲ್ಲಿ ‘ದಾದಾ ಮಲ್ಪೆರೆ ಆಪುಂಡು?’ ಎಂಬ...
ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಥ್ರೋಬಾಲ್ ಪಂದ್ಯಾಟ: ಟ್ರೋಫಿ ಗೆದ್ದ ಎಎಂಎಸ್ ದುಬೈ
ಅಬುಧಾಬಿ: ದುಬೈನ ಬಹುನಿರೀಕ್ಷಿತ ದಿವಂಗತ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ (ಕೆಎಸ್ಎಸ್ಎಂ) ಥ್ರೋಬಾಲ್ ಟೂರ್ನಮೆಂಟ್ ಜ.24ರಂದು ಅಬುಧಾಬಿ ಇಂಡಿಯನ್ ಸ್ಕೂಲ್ ಮೈದಾನದಲ್ಲಿ ನಡೆಯಿತು. ಖ್ಯಾತ ಉದ್ಯಮಿ, ಪದ್ಮಶ್ರೀ ಡಾ. ಬಿ.ಆರ್ ಶೆಟ್ಟಿ ಅವರ ತಾಯಿ,...