ಕ್ಯಾಂಪಸ್ ಸುದ್ದಿ

ಕ್ಯಾಂಪಸ್ ಸುದ್ದಿ ಸ್ಥಳೀಯ

ವಿವೇಕಾನಂದ ಕಾಲೇಜು: 50ನೇ ವರ್ಷದ ಎನ್ನೆಸ್ಸೆಸ್ ದಿನಾಚರಣೆ

Upayuktha
ಬದುಕನ್ನು ಧೈರ್ಯಗೆಡದೆ ಅನುಭವಿಸಬೇಕು: ಪ್ರೊ. ಆರ್. ವೇದವ್ಯಾಸ ಪುತ್ತೂರು: ಜೀವನ ಎಣಿಸಿದಂತಲ್ಲ, ಏರು-ಪೇರು, ಕಷ್ಟ-ಸುಖ ಇದ್ದೇ ಇರುತ್ತದೆ. ದೊರಕಿರುವ ಬದುಕನ್ನು ಧೈರ್ಯಗೆಡದೆ ಅನುಭವಿಸಬೇಕು ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಆರ್....
ಕ್ಯಾಂಪಸ್ ಸುದ್ದಿ ಪ್ರಮುಖ ರಾಜ್ಯ

ಸೆ.30: ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ರಾಜ್ಯಮಟ್ಟದ ‘ದೃಷ್ಟಿ’ ಕಾರ್ಯಾಗಾರ

Upayuktha
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ಅದರ ಅಂಗ ಸಂಸ್ಥೆ ವಿವೇಕಾನಂದ ಅಧ್ಯಯನ ಕೇಂದ್ರ – ಯಶಸ್ ಇದರ ನೇತೃತ್ವದಲ್ಲಿ ‘ದೃಷ್ಠಿ’ ಎಂಬ ಕರ್ನಾಟಕ ರಾಜ್ಯದ ಐಎಎಸ್ ತರಬೇತಿ ಸಂಸ್ಥೆಗಳ ಮತ್ತು ವಿದ್ಯಾರ್ಥಿಗಳ ರಾಜ್ಯಮಟ್ಟದ...
ಕ್ಯಾಂಪಸ್ ಸುದ್ದಿ ಸ್ಥಳೀಯ

ಮಂಗಳೂರು ವಿವಿ ಖಾಸಗಿ ಕಾಲೇಜುಗಳ ಆಡಳಿತ ಸಂಘದ ವಾರ್ಷಿಕ ಸಭೆ

Upayuktha
ಖಾಸಗಿ ಸಂಸ್ಥೆಗಳು ಸಮಾಜ ಸೇವೆಯಲ್ಲಿ ತೊಡಗಲಿ: ಡಾ. ಕೆ.ಎಂ. ಕೃಷ್ಣಭಟ್ ಪುತ್ತೂರು: ದೇಶದಲ್ಲಿ ಶಿಕ್ಷಣ, ಆಹಾರ, ಆರೋಗ್ಯವು ಮೂಲಸೌಕರ್ಯವಾಗಿ ಸಮಗ್ರವಾಗಿ ಲಭ್ಯವಾಗಬೇಕು ಎಂಬುದು ಸರಕಾರದ ಉದ್ದೇಶ. ಆದರೆ ಅವುಗಳಿಗೆ ಸರಕಾರೇತರ ಸಂಘ-ಸಂಸ್ಥೆಗಳು ಒಟ್ಟಾಗಿ ನಿಂತು...
ಕ್ಯಾಂಪಸ್ ಸುದ್ದಿ ಪ್ರಮುಖ ಸ್ಥಳೀಯ

ವಿವೇಕಾನಂದ ಕಾಲೇಜಿನಲ್ಲಿ ಸೆ.28-30ರ ವರೆಗೆ ವಿಪತ್ತು ನಿರ್ವಹಣಾ ಶಿಬಿರ

Upayuktha
ಪುತ್ತೂರು: ಇಲ್ಲಿನ ನೆಹರೂ ನಗರದ ವಿವೇಕಾನಂದ ಕಾಲೇಜಿನಲ್ಲಿ ಕರ್ನಾಟಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಮಂಗಳೂರು ಇದರ ಸಹಭಾಗಿತ್ವದಲ್ಲಿ 3 ದಿನಗಳ ಜಿಲ್ಲಾ ಮಟ್ಟದ ರೋವರ್ಸ್ ರೇಂಜರ್ಸ್...
ಕ್ಯಾಂಪಸ್ ಸುದ್ದಿ ಪ್ರಮುಖ ಸ್ಥಳೀಯ

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ವಿಜ್ಞಾನ ಮೇಳ

Upayuktha
ಬದಿಯಡ್ಕ: ಶಾಲಾ ಮಟ್ಟದ ವಿಜ್ಞಾನ ಮೇಳವು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಬುಧವಾರ ಜರಗಿತು. ಪ್ರಾಥಮಿಕದಿಂದ ಪ್ರೌಢ ವಿದ್ಯಾರ್ಥಿಗಳ ತನಕ ಹೆಚ್ಚಿನ ಎಲ್ಲಾ ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳನ್ನು ತಮ್ಮದೇ ವಿಧಾನದ ಮೂಲಕ ಪ್ರದರ್ಶಿಸಿದರು. ವಿಜ್ಞಾನ,...
ಕ್ಯಾಂಪಸ್ ಸುದ್ದಿ ಪ್ರಮುಖ ಸ್ಥಳೀಯ

ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದಿಂದ ‘ಸಾಧಕರ ದಿನ’

Upayuktha
ಗೆಲುವಿಗೆ ತಯಾರಿ ಅಗತ್ಯ: ಡಾ. ಪಾಂಡುರಂಗ ನಾಯಕ್ ಪುತ್ತೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಜ್ಜೆ ಹಾಕಲು ಶ್ರಮ ಮತ್ತು ಸತತ ಪ್ರಯತ್ನದ ಅವಶ್ಯಕತೆ ಇದೆ. ಗೆಲುವಿನ ಹಾದಿಯಲ್ಲಿ ನಡೆಯಬೇಕಾದರೆ ಅದಕ್ಕೆ ಬೇಕಾದ ಪೂರಕ ತಯಾರಿ...
ಕ್ಯಾಂಪಸ್ ಸುದ್ದಿ ಸ್ಥಳೀಯ

ಕಾಶ್ಮೀರಕ್ಕೆ ಆರ್ಟಿಕಲ್ 370 ಎಂಬುದು ಕಾನೂನಿನ ಪರದೆಯಷ್ಟೆ: ಕ್ಯಾ.ಬ್ರಿಜೇಶ್ ಚೌಟ

Upayuktha
ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ಆರ್ಟಿಕಲ್ 370’ ಕುರಿತು ಸಂವಾದ ಕಾರ್ಯಕ್ರಮ ಪುತ್ತೂರು: ಭಾರತದ ಭೂಪ್ರದೇಶದಲ್ಲೇ ಬಹುಮುಖ್ಯ ಸೂಕ್ಷ ಪ್ರದೇಶ ಕಾಶ್ಮೀರ. ಇದೇ ಕಾರಣಕ್ಕೆ ಭಾರತ-ಪಾಕಿಸ್ಥಾನದ ಗಡಿವಿವಾದವಾಗಿ ಗುರುತಿಸಲ್ಪಟ್ಟಿದೆ. ಹಿಂದೆ ಸಂವಿಧಾನ ರಚನಾ ಪ್ರಕ್ರಿಯೆ ಸಂದರ್ಭ...
ಕ್ಯಾಂಪಸ್ ಸುದ್ದಿ ಸ್ಥಳೀಯ

ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ 29ಕ್ಕೆ ಉದ್ಘಾಟನೆ

Upayuktha
ಮಂಗಳೂರು: ಬ್ಯಾಂಕ್‌ ಪರೀಕ್ಷೆಗಳು (ಐಬಿಪಿಎಸ್, ಎಸ್‌ಬಿಐ, ಆರ್‌ಬಿಐ ಗ್ರೇಡ್ ಬಿ), ಎಲ್‌ಸಿಐ ಎಎಓ, ಎಸ್‌ಎಸ್‌ಸಿ-ಸಿಜಿಎಲ್ ಸೇರಿದಂತೆ ನಾನಾ ಬಗೆಯ ಸ್ಪ್ರಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ನೂತನ ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಇದೇ 29ರಂದು ಭಾನುವಾರ...
ಕ್ಯಾಂಪಸ್ ಸುದ್ದಿ ಪ್ರಮುಖ

ಗಾಂಧಿ ಚಿಂತನೆಗಳ ಪ್ರಸ್ತುತತೆ: 23ರಂದು ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರಸಂಕಿರಣ 

Upayuktha
ಮಂಗಳೂರು: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ನಗರದ ಸೇಂಟ್ ಆಗ್ನೆಸ್ ಸ್ವಾಯತ್ತ ಕಾಲೇಜಿನಲ್ಲಿ ಸೆ.23ರಂದು ‘ರೀ ಥಿಂಕಿಂಗ್ ಮಹಾತ್ಮಾ ಗಾಂಧಿ- ಇಶ್ಯೂಸ್ ಅಂಡ್ ಚಾಲೆಂಜಸ್‌’ (ಮಹಾತ್ಮಾ ಗಾಂಧಿ ಪುನರವಲೋಕನ- ವಿಷಯಗಳು...
ಕ್ಯಾಂಪಸ್ ಸುದ್ದಿ ಪ್ರಮುಖ

ಕನಕದಾಸ ಸಾಹಿತ್ಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಅ.1ಕ್ಕೆ

Upayuktha
ಕಾಸರಗೋಡು: ಕಣ್ಣೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಕನಕ‌ದಾಸ ಸಂಶೋಧನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕನಕ ದಾಸ ಸಾಹಿತ್ಯದ ಕುರಿತಾಗಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವು ಅಕ್ಟೋಬರ್ 1 ರಂದು...