ಶಿಕ್ಷಣ

News and article Related Education

ಪ್ರಮುಖ ರಾಜ್ಯ ಶಿಕ್ಷಣ

ಏ.11ಕ್ಕೆ ಕೆ-ಸೆಟ್ ಪರೀಕ್ಷೆ

Sushmitha Jain
ಮೈಸೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆ-ಸೆಟ್) ನಡೆಸಲು ಮೈಸೂರು ವಿಶ್ವವಿದ್ಯಾನಿಲಯ ದಿನ ನಿಗದಿ ಮಾಡಿದೆ. ಮೈಸೂರು ವಿಶ್ವವಿದ್ಯಾನಿಲಯವು ಏ.11ರಂದು ಕೆ-ಸೆಟ್ ಪರೀಕ್ಷೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಕಾರಣಾಂತರಗಳಿಂದ ಪರೀಕ್ಷೆ ಮುಂದೂಡಲಾಗಿತ್ತು....
ರಾಜ್ಯ ಶಿಕ್ಷಣ

ಬೆಂಗಳೂರು: ಕೇಂದ್ರ ವಿ.ವಿಯ ನೂತನ ಕುಲಪತಿಯಾಗಿ ಪ್ರೊ.ಲಿಂಗರಾಜ ಗಾಂಧಿ ನೇಮಕ

Sushmitha Jain
ಬೆಂಗಳೂರು: ಇಲ್ಲಿನ ಕೇಂದ್ರ ವಿಶ್ವವಿದ್ಯಾಲಯದ ನೂತನ ಕುಲಪತಿಗಳನ್ನಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಕುಲಸಚಿವರಗಿದ್ದ ಪ್ರೊ.ಲಿಂಗರಾಜ ಗಾಂಧಿ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಬೆಂಗಳೂರು ವಿವಿಯಿಂದ ವಿಭಜನೆಯಾದ ಬೆಂಗಳೂರು ಕೇಂದ್ರ...
ದೇಶ-ವಿದೇಶ ಪ್ರಮುಖ ಶಿಕ್ಷಣ

ಸಿಬಿಎಸ್‌ಸಿ ಪರೀಕ್ಷೆಯನ್ನು ರದ್ದುಗೊಳಿಸಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಸಿಎಂ ಒತ್ತಾಯ

Sushmitha Jain
ಹೊಸದಿಲ್ಲಿ: ಸಿಬಿಎಸ್‌ಸಿ 2021 ರ ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅವರು, ಯುವ ಜನತೆ ಕರೋನಾ...
ಗ್ರಾಮಾಂತರ ಶಿಕ್ಷಣ ಸ್ಥಳೀಯ

ಸಫಿಯಾರವರಿಗೆ ಮಂಗಳೂರು ವಿವಿ ಪಿಎಚ್‍.ಡಿ ಪ್ರದಾನ

Upayuktha
ಮೂಡುಬಿದಿರೆ: ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂಹವನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಫಿಯಾ ಅವರ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್ ಡಿ ಪ್ರದಾನ ಮಾಡಿದೆ. ಪತ್ರಿಕೋದ್ಯಮ ವಿಭಾಗದ ನಿವೃತ್ತ ಉಪನ್ಯಾಸಕಿ...
ಕ್ಯಾಂಪಸ್ ಸುದ್ದಿ ಜಿಲ್ಲಾ ಸುದ್ದಿಗಳು ಪ್ರಮುಖ ಶಿಕ್ಷಣ

ಕಾಲೇಜು ಶಿಕ್ಷಣದ ಅಂತ್ಯ ಜೀವನದ ಆರಂಭ: ಡಾ. ಸುಧಾ ಮೂರ್ತಿ

Upayuktha
‘ಕಷ್ಟಗಳು ಅಲೆಗಳಂತೆ, ತಡೆಯಲು ಸಾಧ್ಯವಿಲ್ಲ, ಮೇಲೇರಿ ಹೋಗಬಹುದು’ ಮಂಗಳೂರು ವಿವಿಯ 39ನೇ ಘಟಿಕೋತ್ಸವ ಸಂಪನ್ನ, 117 ಮಂದಿಗೆ ಪಿ.ಹೆಚ್.ಡಿ, 10 ಚಿನ್ನದ ಪದಕ ಪ್ರದಾನ ಮಂಗಳೂರು: ಕಾಲೇಜು ಶಿಕ್ಷಣದ ಅಂತ್ಯ ಜೀವನದ ಆರಂಭವಷ್ಟೆ. ಸ್ಪರ್ಧೆಯಿಂದ...
ಅಡ್ವಟೋರಿಯಲ್ಸ್ ಶಿಕ್ಷಣ

‘ಶ್ಲಾಘ್ಯ’ದಲ್ಲಿ ಬ್ಯಾಂಕ್‌, ಸರಕಾರಿ ಉದ್ಯೋಗಗಳಿಗೆ ತರಬೇತಿ: ಹೊಸ ಬ್ಯಾಚ್‌ ಮೇ 1ರಿಂದ ಆರಂಭ

Upayuktha
ಮಂಗಳೂರು: ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಬ್ಯಾಂಕ್‌ ಮತ್ತು ಸರಕಾರಿ ಉದ್ಯೋಗಗಳ ಪ್ರವೇಶ ಪರೀಕ್ಷೆಗೆ ತರಬೇತಿಯ ಹೊಸ ಬ್ಯಾಚ್‌ ಮೇ 1ರಿಂದ ಆರಂಭವಾಗಲಿದೆ. ಇದು ರೆಗ್ಯುಲರ್‌ ತರಗತಿಗಳಾಗಿದ್ದು, 6 ತಿಂಗಳ ಅವಧಿಯಲ್ಲಿ ಒಟ್ಟು 120 ಗಂಟೆಗಳ...
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಪ್ರಮುಖ ಶಿಕ್ಷಣ ಸ್ಥಳೀಯ

ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡಾ ಹುಟ್ಟು ಪ್ರತಿಭಾನ್ವಿತ: ಶ್ಯಾಮಪ್ರಸಾದ್ ಸಂಪಿಗೆತ್ತಾಯ

Sushmitha Jain
ಪುಂಜಾಲಕಟ್ಟೆ: ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಯದ ಸದುಪಯೋಗವನ್ನು ಶೈಕ್ಷಣಿಕ ಉನ್ನತಿಗಾಗಿ ಕೈಗೊಂಡರೆ ಸಾಧನೆಯ ಶಿಖರವನ್ನು ಏರಲು ಸಾಧ್ಯ ಎಂದು ಕರ್ನಾಟಕ ಪಬ್ಲಿಕ್‌ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ  ಶ್ಯಾಮಪ್ರಸಾದ್ ಸಂಪಿಗೆತ್ತಾಯ ಹೇಳಿದರು. ಅವರು...
ಗ್ರಾಮಾಂತರ ಶಿಕ್ಷಣ ಸ್ಥಳೀಯ

ಉಜಿರೆ: ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ನಿತ್ಯಾನಂದ ಬಾಂದೇಕರರಿಗೆ ಪಿ.ಎಚ್.ಡಿ

Sushmitha Jain
ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಸಹ ಪ್ರಾಧ್ಯಾಪಕ ನಿತ್ಯಾನಂದ ಬಾಂದೇಕರರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು.) ಬೆಳಗಾವಿಯು ಪಿ.ಎಚ್.ಡಿ ಪದವಿ ನೀಡಿದೆ. ಇವರು ಬೆಂಗಳೂರಿನ ಜ್ಯೋತಿ ಫೌಂಡೇಶನ್‌ನ ಡಾ....
ಕ್ಯಾಂಪಸ್ ಸುದ್ದಿ ಪ್ರಮುಖ ಯೂತ್ ಶಿಕ್ಷಣ

ಸಾರಿಗೆ ಮುಷ್ಕರ: ಮಂಗಳೂರು ವಿವಿ ಎಲ್ಲ ಪದವಿ ಪರೀಕ್ಷೆಗಳ ಮುಂದೂಡಿಕೆ

Sushmitha Jain
ಮಂಗಳೂರು: ಕೆಎಸ್​​ಆರ್​ಟಿಸಿ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಮಂಗಳೂರು ವಿಶ್ವವಿದ್ಯಾಲಯದ ಏ.10ವರೆಗೆ ನಡೆಯಬೇಕಿದ್ದ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳು ಏ.1ರಿಂದ ಆರಂಭವಾಗಿದ್ದವು. ಬಸ್ ಮುಷ್ಕರದ ಹಿನ್ನೆಲೆ ಇಂದು ನಡೆಯಬೇಕಿದ್ದ ಪದವಿ ಪರೀಕ್ಷೆ...
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಪ್ರಮುಖ ಶಿಕ್ಷಣ ಸ್ಥಳೀಯ

ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಸ್ವೀಕರಿಸುವಂತೆ ಪ್ರೇರೇಪಿಸಿ: ಗ್ರಾ. ಪಂ.ಅಧ್ಯಕ್ಷೆ  ಆಶಾಲತಾ

Sushmitha Jain
ಬೆಳ್ತಂಗಡಿ: ಉಜಿರೆ ಶ್ರೀ.ಧ.ಮಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಕುವೆಟ್ಟು ಗ್ರಾ.ಪಂ.ನ ಸಹಭಾಗಿತ್ವದಲ್ಲಿ ಕುವೆಟ್ಟು ಗ್ರಾಮದಲ್ಲಿ ಗ್ರಾಮ ಸ್ವರಾಜ್ ಕಾರ್ಯಕ್ರಮ ನಡೆಯಿತು. ಕುವೆಟ್ಟು ಗ್ರಾ. ಪಂ.ಅಧ್ಯಕ್ಷೆ  ಆಶಾಲತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಗ್ರಾಮದ್ಯಾಂತ ಈಗಾಗಲೇ...