ಶಿಕ್ಷಣ
News and article Related Education
ಡಾ. ವಿಜೀಶ್ ಅವರ ಸಂಶೋಧನಾ ಪ್ರಾಜೆಕ್ಟ್ಗೆ ಎಐಸಿಟಿಇ ಪ್ರಾಯೋಜಕತ್ವ
ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ವಿಜೀಶ್ ವಿ ಅವರ ‘ಇನ್ವೆಸ್ಟಿಗೇಶನ್ ಆನ್ ಮೆಥಡ್ಸ್ ಟು ರೆಡ್ಯೂಸ್ ಸ್ಮಟ್ ಫಾರ್ಮೇಶನ್ ಇನ್ ವಯರ್-ಆರ್ಕ್-ಎಡಿಟಿವ್ ಮ್ಯಾನುಫ್ಯಾಕ್ಚರಿಂಗ್...
ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರಿಕ ಕಲಿಕೆ ಆಧುನಿಕ ಜೀವನದ ಭಾಗ: ಪ್ರತೀಕ್ ಇರ್ವತ್ತೂರು
ವಿವಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ವೆಬಿನಾರ್ ಸರಣಿಯಲ್ಲಿ ವಿಶೇಷ ಉಪನ್ಯಾಸ ಮಂಗಳೂರು: ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರಿಕ ಕಲಿಕೆ ನಮ್ಮ ಆಧುನಿಕ ಜೀವನದ ಭಾಗವಾಗಿವೆ. ಆದರೆ ಇವುಗಳ ಅಭಿವೃದ್ಧಿ ಸವಾಲಿನ ಕೆಲಸ ಎಂದು ನ್ಯೂಯಾರ್ಕ್ ಪಾರ್ಸನ್ಸ್...
ಸೋಮವಾರ ರಾಷ್ಟ್ರೀಯ ಶಿಕ್ಷಣ ಪದ್ಧತಿ ಜಾರಿ ಕುರಿತು ಕಾರ್ಯಾಗಾರ
ಮಂಗಳೂರು: ಅಪಾರ ಜನಾಭಿಪ್ರಾಯ ಸಂಗ್ರಹಣೆಯ ಬಳಿಕ ಜಾರಿಗೆ ಬಂದಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ- 2019’ ನ್ನು ಮಂಗಳೂರು ವಿಶ್ವವಿದ್ಯಾನಿಲಯ ರಾಜ್ಯದಲ್ಲೇ ಮೊದಲು ಜಾರಿಗೆ ತರಲು ಸಕಲ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಹೊಸ ಶಿಕ್ಷಣ...
ನಿಟ್ಟೆ ತಾಂತ್ರಿಕ ಕಾಲೇಜು ಸಹ ಪ್ರಾಧ್ಯಾಪಕಿ ಅನಿಶಾ ಅವರಿಗೆ ಡಾಕ್ಟರೇಟ್
ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸಹಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಅನಿಶಾ ಪಿ ರೊಡ್ರಿಗಸ್ ಅವರು ‘ಸೆಂಟಿಮೆಂಟ್ ಎನಾಲಿಸಿಸ್ ಆಫ್ ರಿಯಲ್ಟೈಮ್ ಟೆಕ್ಶ್ಟ್ ಡೇಟಾ ಯುಸಿಂಗ್ ಡಿಸ್ಟ್ರಿಬ್ಯೂಟೆಡ್ ಪ್ರೊಸೆಸಿಂಗ್ ಸಿಸ್ಟಮ್’ ಎಂಬ...
ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಗೆ- ಸ್ಕಾಲರ್ ಶಿಪ್ ಹಣ ನೀಡಿ ಪ್ರೋತ್ಸಾಹಿಸಿದ ಶಹನಾ ಮುಮ್ತಾಜ್
ಸುಳ್ಯ: ವಿದ್ಯಾರ್ಥಿಗಳ ಜೀವನದಲ್ಲಿ ಬಹಳ ಆಳವಾಗಿ ಅಲೋಚನೆ ಮಾಡುವವರು ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ. ಒಬ್ಬ ವಿದ್ಯಾರ್ಥಿಯ ನೋವು ಅವನ ಆಕಾಂಕ್ಷೆ ಇನ್ನೊಬ್ಬ ವಿದ್ಯಾರ್ಥಿಗೆ ಮಾತ್ರ ತಿಳಿಯಲು ಸಾಧ್ಯ. ಕಷ್ಟದ ಹಾದಿಯಲ್ಲಿ ಕಲಿಯುವ ಎಷ್ಟೋ ವಿದ್ಯಾರ್ಥಿಗಳಿಗೆ...
ನೀಟ್, ಜೆಇಇ ಪರೀಕ್ಷೆ ಮುಂದೂಡಿಕೆಯಿಲ್ಲ
ನವದೆಹಲಿ: ಈಗಾಗಲೇ ಕೊರೋನಾ ಸೋಂಕಿನ ಸಮಸ್ಯೆಯ ಮಧ್ಯೆ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮತ್ತು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಯನ್ನು ಮುಂದೂಡಬೇಕೆಂಬ ಕೇಳಿ ಬರುತ್ತಿದ್ದು ಈ ಮಧ್ಯೆ, ಪರೀಕ್ಷೆ ಮುಂದೂಡುವುದಿಲ್ಲ, ಬದಲಿಗೆ...
2 ಬಾರಿ ಮುಂದೂಡಲ್ಪಟ್ಟ ಪರೀಕ್ಷೆ ಡೇಟ್ ಫಿಕ್ಸ್
ಬೆಂಗಳೂರು : ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯ (ಕೆ-ಸೆಟ್) ಸೆಪ್ಟೆಂಬರ್ 20ರಂದು ಪರೀಕ್ಷೆ ನಡೆಯಲಿದೆ. ದೇಶದೆಲ್ಲೆಡೆ ಹಬ್ಬುತ್ತಿರುವ ಕೊರೋನಾ ಕಾರಣದಿಂದಾಗಿ ಈಗಾಗಲೇ ಎರಡು ಭಾರಿ ಮುಂದೂಡಲಾದ ಪರೀಕ್ಷೆಯನ್ನು ಸೆಪ್ಟೆಂಬರ್ 20 ರಂದು ನಡೆಸುವುದಾಗಿ ಮೈಸೂರು...
ವಿವೇಕಾನಂದ ಪಿಯು ಕಾಲೇಜಿನಲ್ಲಿ ಸಿಇಟಿ ವಿಶೇಷ ಸಾಧಕರಿಗೆ ಸನ್ಮಾನ
ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಇಂಜಿನಿಯರಿಂಗ್ ನಲ್ಲಿ 9ನೇ ರ್ಯಾಂಕ್ ಮತ್ತು ಫಾರ್ಮಾದಲ್ಲಿ 10ನೇ ರ್ಯಾಂಕ್ ಗಳಿಸಿದ ಗೌರೀಶ್ ಕಜಂಪಾಡಿ, ಇಂಜಿನಿಯರಿಂಗ್ ನಲ್ಲಿ...
ಶಾರದಾ ಸಮೂಹ ಸಂಸ್ಥೆಯಿಂದ ರಾಷ್ಟ್ರಮಟ್ಟದ ನೀಟ್ ಸಿದ್ಧತಾ ಪರೀಕ್ಷೆ
ಮಂಗಳೂರು: ಮೂರು ದಶಕಗಳಿಂದ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಮಂಗಳೂರಿನ ಶಾರದಾ ಸಮೂಹ ಸಂಸ್ಥೆಗಳು, ತಮ್ಮ ಪದವಿಪೂರ್ವ ಕಾಲೇಜುಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮತ್ತು ಪ್ರವೇಶ ಪರೀಕ್ಷೆಗಳಾದ NEET, JEE, KCET ಮುಂತಾದವುಗಳಿಗೆ...
ಹಿಂದೂ ನಂಬಿಕೆಗಳ ವಿಡಂಬನೆ: 6ನೇ ತರಗತಿ ಸಮಾಜ ವಿಜ್ಞಾನದ ನಿರ್ದಿಷ್ಟ ಪಾಠ ಬೋಧಿಸದಂತೆ ಸಚಿವರ ಸೂಚನೆ
ಉಡುಪಿ: ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿರುವ ‘ಹೊಸ ಧರ್ಮಗಳ ಉದಯ’ ಎಂಬ ಪಾಠದಲ್ಲಿ ಹಿಂದೂ ಧರ್ಮದ ನಂಬಿಕೆಗಳನ್ನು ವಿಡಂಬನೆ ಮಾಡಿದ ಅಂಶಗಳಿದ್ದು, ಈ ಪಾಠವನ್ನು ಬೋಧಿಸದಂತೆ ಆದೇಶ ಹೊರಡಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ...