ಫ್ಯಾಷನ್
ಹೆಣ್ಣಿನ ಕಣ್ಣಿಗೆ ಅತಿಯಾದ ಮೇಕಪ್ ಒಳಿತಲ್ಲ
ಮೇಕಪ್ ಅಂದರೆ ಸಾಕು, ಮೇಕಪ್ ಮಾಡಿಸಿಕೊಳ್ಳಲು ಯುವತಿಯರು ಒಬ್ಬರಿಗಿಂತ ಒಬ್ಬರು ವಿಭಿನ್ನ ಶೈಲಿಯಲ್ಲಿ ಮೇಕಪ್ ಮಾಡಿಸಿಕೊಳ್ಳುತ್ತಾರೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ, ಹಲವು ಮಹಿಳೆಯರು ಮೇಕಪ್ ಮಾಡುತ್ತಾರೆ. ಇಲ್ಲದೆ ಮನೆ ಹೊರಗಡೆ ಕಾಲಿರಿಸುವುದಿಲ್ಲ ,...
ಹಲ್ಲಿಗೂ ಬಂತು ಹಚ್ಚೆ: ಫ್ಯಾಷನ್ನಿನ ಹೊಸ ರೂಪ
ಮೈಮೇಲೆ ಹಚ್ಚೆ ಹಾಕಿಸಿ ಕೊಳ್ಳುವುದು ಇಂದು ನಿನ್ನೆಯ ಸಂಪ್ರದಾಯವಲ್ಲ. ಹಲವಾರು ಶತಮಾನಗಳಿಂದ ಗ್ರಾಮೀಣ ಪ್ರದೇಶದ ಹೆಂಗಳೆಯ ಹಸ್ತಗಳಲ್ಲಿ ಮಾತ್ರ ಕಾಣುತ್ತಿದ್ದ ಮೆಹಂದಿ ಇಂದು ಯುವಜನರ ಮೈ ಮೇಲೆಲ್ಲಾ ಹಚ್ಚೆಯ ರೂಪದಲ್ಲಿ ರಾಜಾಜಿಸುತ್ತಿದೆ. ತೋಳು, ಹೊಟ್ಟೆ,...
ಮಂಗಳೂರಿನಲ್ಲಿ ‘ಜಯಲಕ್ಷ್ಮಿ ಮೆಗಾ ಶೋರೂಂ ಉದ್ಘಾಟನೆ
ಮಂಗಳೂರು: ಕೇರಳದಲ್ಲಿ ನಾಲ್ಕು ಬೃಹತ್ ಜವುಳಿ ಮಳಿಗೆಗಳನ್ನು ಹೊಂದಿರುವ ದಕ್ಷಿಣ ಭಾರತದ ಜನಪ್ರಿಯ ಬ್ರಾಂಡ್ ಆಗಿರುವ ಜಯಲಕ್ಷ್ಮಿ ಮೆಗಾ ಶೋರೂಂ ಇಂದು ನಗರದ ಬಿಜೈನಲ್ಲಿರುವ ಭಾರತ್ ಮಾಲ್ನಲ್ಲಿ ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು. ಶಿಕ್ಷಣ ಸಂಸ್ಥೆಗಳು, ವ್ಯಾಪಾರ...
ದಕ್ಷಿಣ ಭಾರತದ ನೆಚ್ಚಿನ ಫ್ಯಾಮಿಲಿ ಫ್ಯಾಶನ್ ಸ್ಟೋರ್ ‘ಜಯಲಕ್ಷ್ಮಿ’ ಮಂಗಳೂರಿನಲ್ಲಿ ನಾಳೆ ಶುಭಾರಂಭ
ಮಂಗಳೂರು: ದಕ್ಷಿಣ ಭಾರತದ ನೆಚ್ಚಿನ ಫ್ಯಾಮಿಲಿ ಫ್ಯಾಶನ್ ಸ್ಟೋರ್ಸ್ ಜಯಲಕ್ಷ್ಮಿ ತನ್ನ ಮೆಗಾ ಶೋರೂಂ ಅನ್ನು ಮಂಗಳೂರಿನ ಬಿಜೈನಲ್ಲಿ ಪ್ರಾರಂಭಿಸುತ್ತಿದ್ದು, ಗುರುವಾರ (ಮಾ.12) ಬೆಳಗ್ಗೆ 10:30ಕ್ಕೆ ಶುಭಾರಂಭಗೊಳ್ಳಲಿದೆ. ಶಿಕ್ಷಣ ಸಂಸ್ಥೆಗಳು, ವ್ಯಾಪಾರ ಕೇಂದ್ರಗಳು...
‘ಲಿವಾ ಮಿಸ್ ದಿವಾ ಯೂನಿವರ್ಸ್ 2020’ ಆಡ್ಲೈನ್ ಕ್ಯಾಸ್ಟೊಲಿನೊಗೆ ಹುಟ್ಟೂರ ಸ್ವಾಗತ
ಮಂಗಳೂರು: ಲಿವಾ ಮಿಸ್ ದಿವಾ ಯೂನಿವರ್ಸ್ 2020 ಗೆದ್ದ ನಂತರ ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದ ಆಡ್ಲೈನ್ ಕ್ಯಾಸ್ಟೆಲಿನೊ ಅವರನ್ನು ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಲಾಯಿತು. ಈ ಮಹತ್ವಾಕಾಂಕ್ಷಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಕ್ಯಾಸ್ಟೊಲಿನ ತಮ್ಮ ಸೊಬಗು, ಸಮತೋಲನ...
ಹಳೆಯ ಸೀರೆಯಿಂದ ಪರಿಸರ ಸ್ನೇಹಿ ಬ್ಯಾಗ್ ತಯಾರಿಸೋದು ಹೇಗೆ? ಇಲ್ಲಿದೆ ನೋಡಿ ಸುಲಭ ವಿಧಾನ…
ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಚೀಲಗಳಿಗೆ ಪರ್ಯಾಯ ಅಗ್ಗವೂ ಹೌದು, ಮರುಬಳಕೆಗೂ ಯೋಗ್ಯ. ಜಾಗೃತ ಮಹಿಳೆಯರಿಂದಲೇ ಪರಿವರ್ತನೆಗೆ ನಾಂದಿ ಈ ಅಕ್ಟೋಬರ್ 2ರಿಂದ (ನಿನ್ನೆಯಿಂದ) ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಎಂಬ ಘೋಷಣೆಯ ಬಳಿಕ ಎಲ್ಲೆಡೆ ಪರ್ಯಾಯದ...