ಚಂದನವನ- ಸ್ಯಾಂಡಲ್‌ವುಡ್ ರಾಜ್ಯ

ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟಿಸ್‌ ಜಾರಿ

ಬೆಂಗಳೂರು : ಈಗಾಗಲೇ ಡ್ರಗ್ಸ್ ಮಾಫಿಯಾ ಸದ್ದು ಮಾಡುತ್ತಿದ್ದು ಇದೀಗ ಅಂಕರ್‌ ಅನುಶ್ರೀಗೆ ಡ್ರಗ್ಸ್‌ ಈ ಪ್ರಕರಣ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

ಡ್ಯಾನ್ಸರ್‌ ಕಿಶೋರ್‌ ಶೆಟ್ಟಿ ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು , ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಅನುಶ್ರೀ ಅವರಿಗೆ ವಾಟ್ಸಪ್‌ನಲ್ಲಿ ನೋಟಿಸ್‌ ಕಳುಹಿಸಿದ್ದಾರೆ.

ಕಿಶೋರ್‌ ಶೆಟ್ಟಿ ಆಪ್ತ ತರುಣ್‌ ಎಂಬುವವರು ಅನುಶ್ರೀಯ ಜೊತೆ ಪಾರ್ಟಿ ಮಾಡಿದ್ದು , ವಿಚಾರಣೆ ವೇಳೆ ಈ ವಿಷಯವನ್ನು ತಿಳಿದಿದ್ದು ಹೀಗಾಗಿ ಅನುಶ್ರೀಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಅನುಶ್ರೀಗೆ ಖುದ್ದಾಗಿ ನೋಟಿಸ್‌ ನೀಡಲು ಸಿಸಿಬಿ ಪೊಲೀಸರ ತಂಡವು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

 

Related posts

ಸರ್ಕಾರಿ ಉದ್ಯೋಗಿಗಳು ಕಛೇರಿಯಲ್ಲಿ ಐಡಿ ಕಾರ್ಡ್ ಧರಿಸುವುದು ಕಡ್ಡಾಯ

Harshitha Harish

ಕೋವಿಡ್ 19 ಸಂಪೂರ್ಣ ನಿಯಂತ್ರಣಕ್ಕೆ ಬಾರದೆ ಶಾಲೆ ಆರಂಭವಾಗದಿರಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ..!

Harshitha Harish

ಕರ್ಣಾಟಕ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ ಫೆ.18ಕ್ಕೆ

Upayuktha