ಚಂದನವನ- ಸ್ಯಾಂಡಲ್‌ವುಡ್

ಸ್ಯಾಂಡಲ್ ವುಡ್ ನಟಿ ಮಯೂರಿ ಸೀಮಂತದ ಸಂಭ್ರಮ

ಬೆಂಗಳೂರು: ಕೃಷ್ಣಲೀಲಾ’ ಖ್ಯಾತಿಯ ನಟಿ ಮಯೂರಿ ಮನೆಯಲ್ಲಿ ಸೀಮಂತದ ಸಂಭ್ರಮ. ಲಾಕ್ ಡೌನ್ ಸಮಯದಲ್ಲಿ ಬಹುಕಾಲದ ಗೆಳೆಯನಾದ ಅರುಣ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಮಯೂರಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ನಟಿ ಮಯೂರಿ ಗರ್ಭಿಣಿ ಆಗಿರುವ ಸಂತಸದ ಸುದ್ದಿಯನ್ನು ಫೋಟೋಶೂಟ್ ಮೂಲಕ ಬಹಿರಂಗ ಪಡಿಸಿದ್ದರು. ದೀಪಾವಳಿಯ ಹಬ್ಬದ ಸಮಯದಲ್ಲಿ ಮಯೂರಿ ತಾಯಿಯಾಗುತ್ತಿರುವ ಸಂತೋಷದ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.

ಇದೀಗ ಸರಳವಾಗಿ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ. ಸೀಮಂತದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

 

Related posts

‘ಕೋಟಿ ಚೆನ್ನಯ’ದ ತಾಂತ್ರಿಕ ನಿರ್ದೇಶಕ, ಹಿರಿಯ ಚಿತ್ರನಿರ್ದೇಶಕ ನಾಗೇಶ್ ಬಾಬ ಇನ್ನಿಲ್ಲ

Upayuktha

ಅರಣ್ಯ ಸಚಿವ ಆನಂದ್ ಸಿಂಗ್ ನಿವಾಸಕ್ಕೆ ನಟ ಪುನೀತ್ ರಾಜ್‍ಕುಮಾರ್ ಭೇಟಿ

Harshitha Harish

ಬಿಗ್ ಬಾಸ್ ಖ್ಯಾತಿ ಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ

Harshitha Harish