ದೇಶ-ವಿದೇಶ

ಅ.31 ರಂದು ಆಗಸದಲ್ಲಿ ಅಪರೂಪದ ಬ್ಲೂ ಮೂನ್ ಗೋಚರ

ನವದೆಹಲಿ: ಬಾನೆತ್ತರ ಆಗಸದಲ್ಲಿ ಅ. 31ರಂದು ಅಪರೂಪದ ಚಂದ್ರ ದರ್ಶನವಾಗಲಿದೆ. ಈ ಚಂದ್ರ ದರ್ಶನವನ್ನು ಬ್ಲುಮೂನ್ ಎಂದು ಕರೆಯುವರು. ಈ ಚಂದ್ರದರ್ಶನಕ್ಕೆ ಬ್ಲೂಮುನ್ ಮತ್ತು ಹಂಟರ್ ಮೂನ್ ಎಂದು ಕೂಡ ಕರೆಯುತ್ತಾರೆ.

ಹಂಟರ್ ಮೂನ್ ಎಂದರೆ ಚಳಿಗಾಲದಲ್ಲಿ ಬೇಟೆಯಾಡಲು ಹೋಗುವ ಬೇಟೆಗಾರರಿಗೆ ಸರಿಯಾದ ಬೆಳಕನ್ನು ನೀಡುವುದರಿಂದ ಅವರಿಗೆ ಹೆಚ್ಚು ಸಹಕಾರಿಯಾಗಿದೆ.

ಹೀಗಾಗಿ ಈ ರೀತಿಯ ಹೆಸರು ಬರಲು ಕಾರಣವಾಗಿದೆ ಎಂಬ ಮಾಹಿತಿ ಇದೆ. ಅಕ್ಟೋಬರ್ 31 ರಂದು ಇಡೀ ವಿಶ್ವದಲ್ಲೇ ಗೋಚರವಾಗಲಿರುವ ಈ ಹಂಟರ್ ಮೂನ್ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗಲಿದೆ. ಹಾಗೇ ಈ ಚಂದ್ರ ಸುಮಾರು 2 ,3 ವರ್ಷಗಳಿಗೊಮ್ಮೆ ಗೋಚರವಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.

Related posts

ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಿದರೆ 7 ವರ್ಷ ಕಠಿಣ ಜೈಲು ಶಿಕ್ಷೆ: ಕೇಂದ್ರದ ಸುಗ್ರೀವಾಜ್ಞೆ

Upayuktha

ಪಿಪಿಇ ಕಿಟ್ ಧರಿಸಿ ಬೈಕ್ ಏರಿದ ಸೋಂಕಿತ ಮುಂದೆ ಏನಾಯಿತು ನೋಡಿ..

Harshitha Harish

ಸ್ಟೇಟ್ ಬ್ಯಾಂಕ್ ಇಂಡಿಯಾ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಖರಾ ನೇಮಕ

Harshitha Harish