ಸ್ಥಳೀಯ

ಮಮತಾ ರವೀಶ್ ರಿಗೆ ಚಂದನ ಸಾಹಿತ್ಯ ವೇದಿಕೆಯಿಂದ ರಾಜ್ಯೋತ್ಸವ ಸನ್ಮಾನ

ಸುಳ್ಯ: ಚಂದನ ಸಾಹಿತ್ಯ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆಯ ಪ್ರಯುಕ್ತ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಕಾರ್ಯಕ್ರಮ ದಲ್ಲಿ ಸುಳ್ಯದ ಕವಯತ್ರಿ ಮಮತಾ ರವೀಶ್ ಪಡ್ಡಂಬೈಲ್ ರವರಿಗೆ ಚಂದನ ರಾಜ್ಯೋತ್ಸವ ಸನ್ಮಾನ ಮಾಡಲಾಯಿತು .

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್ .ಭೀಮರಾವ್ ವಾಷ್ಠರ್ ರವರು ಸನ್ಮಾನ ಕಾರ್ಯವನ್ನು ನೆರವೇರಿಸಿದರು. ಸನ್ಮಾನ ಮಾಡುವ ಸಂದರ್ಭದಲ್ಲಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಕವಯತ್ರಿ ಸಾನು ಉಬರಡ್ಕ , ಪೆರುಮಾಳ್ ಐವರ್ನಾಡು, ಅಪೂರ್ವ ಕಾರಂತ, ಸುಮಂಗಲ ಲಕ್ಷ್ಮಣ ಕೋಳಿವಾಡ , ಪ್ರಜ್ಞಾ ಕುಲಾಲ್ , ಅನುರಾಧಾ ಶಿವಪ್ರಕಾಶ್ , ಜೀವಿತಾ ಪುತ್ತೂರು , ಶಿವಾನಂದ್ ರಂಗತ್ ಮಲೆ , ಯೋಗೀಶ್ ಹೋಸೂಳಿಕೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿರಿದ್ದರು.

Related posts

ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಉದ್ಘಾಟನೆ

Upayuktha

ಸಂಪನ್ನಗೊಂಡ ರಂಗಸಿರಿ ದಸರಾ ಯಕ್ಷ ಪಯಣ

Upayuktha

ಕೊರೋನಾ ಪತ್ತೆಗೆ ಉಡುಪಿ ಜಿಲ್ಲೆಯಲ್ಲಿ ಪ್ರಯೋಗಾಲಯ ಸ್ಥಾಪನೆ: ಶೋಭಾ ಕರಂದ್ಲಾಜೆ

Upayuktha

Leave a Comment