ಚಂದನವನ- ಸ್ಯಾಂಡಲ್‌ವುಡ್ ದೇಶ-ವಿದೇಶ

ಚೆಕ್ ವಂಚನೆ ಪ್ರಕರಣ: ನಟ ಶರತ್ ಕುಮಾರ್ – ರಾಧಿಕಾ ದಂಪತಿಗೆ ಒಂದು ವರ್ಷ ಜೈಲು

ಚೆನ್ನೈ: ಚೆಕ್ ವಂಚನೆ ಪ್ರಕರಣದಲ್ಲಿ ಚೆನೈ ವಿಶೇಷ ನ್ಯಾಯಾಲಯ ಶರತ್‌ಕುಮಾರ್ ಮತ್ತು ಅವರ ಪತ್ನಿ ರಾಧಿಕಾ ಅವರಿಗೆ ತಲಾ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ನಟಿ ರಾಧಿಕಾ ಶರತ್‌ಕುಮಾರ್ ಮತ್ತು ಶರತ್‌ಕುಮಾರ್ ಅವರ ಸಹನಟ ನಾಗಿರುವ ಮ್ಯಾಜಿಕ್ ಫ್ರೇಮ್ಸ್, ವಿಕ್ರಮ್ ಪ್ರಭು ಮತ್ತು ಕೀರ್ತಿ ಸುರೇಶ್ ಅವರೊಂದಿಗೆ 2014 ರಲ್ಲಿ ಚಿತ್ರ ಮಾಡಲು ಯೋಜನೆ ಮಾಡಿ ಅವರು ರೇಡಿಯನ್ಸ್‌ನಿಂದ 1.5 ಕೋಟಿ ರೂ ಹಣ ಪಡೆದುಕೊಂಡಿದ್ದರು, ಮಾರ್ಚ್ 2015 ರೊಳಗೆ ಹಣವನ್ನು ಹಿಂದಿರುಗಿಸುವುದಾಗಿ ಅವರು ಹೇಳಿದ್ದಾರೆ. ಆದರೆ ಹಣವನ್ನು ಹಿಂದಿರುಗಿಸಲಿಲ್ಲ ಎನ್ನಲಾಗಿದೆ.

 

Related posts

ಭಯೋತ್ಪಾದನೆ, ಕಾಶ್ಮೀರದ ಚಿಂತೆ ಬಿಡಿ; ಭಾರತವನ್ನು ಮೋದಿ ‘ತಂದೆಯಂತೆ’ ಸಲಹುತ್ತಾರೆ: ಟ್ರಂಪ್ ಮೆಚ್ಚುಗೆ

Upayuktha

ಕೊರೊನಾ ವಿರುದ್ಧ ಸಮರ: 1.70 ಲಕ್ಷ ಕೋಟಿ ರೂ ಪ್ಯಾಕೇಜ್ ಘೋಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Upayuktha

ಕೊರೊನಾ ಸಾಂಕ್ರಾಮಿಕ ಸಮುದಾಯ ಹಂತಕ್ಕೆ ಮುಟ್ಟಿಲ್ಲ, ಆತಂಕ ಬೇಡ: ಕೇಂದ್ರ ಆರೋಗ್ಯ ಸಚಿವಾಲಯ

Upayuktha