ಬೆಂಗಳೂರು : ನಟ ಚಿರಂಜೀವಿ ಅಗಲಿಕೆಯ ಬಳಿಕ ಅವರ ಅಭಿಮಾನಿಯೊಬ್ಬರ ಕೈಯಲ್ಲಿ ಅರಳಿದ ಚಿರಂಜೀವಿ ಫೋಟೋವೀಗ ಎಲ್ಲರ ಗಮನ ಸೆಳೆಯುತ್ತಿದೆ.
https://www.instagram.com/p/CJI87z7Af3X/?utm_source=ig_web_button_share_sheet
ಮೇಘನಾ ರಾಜ್ ಹೆಸರನ್ನು ಬಳಸಿ ಕಲಾವಿದ ಚಿರಂಜೀವಿ ಅವರ ಫೋಟೋವನ್ನು ಬಿಡಿಸಿದ್ದಾರೆ. ಮೇಘನಾ ಹೆಸರಿನಲ್ಲಿ ಅರಳಿದ ಚರು ಫೋಟೋಗೆ ಮೇಘನಾ ಖುಷಿ ಆಗಿದ್ದಾರೆ. ಅಭಿಮಾನಿ ಫೋಟೋ ಬಿಡಿಸುತ್ತಿರುವ ವಿಡಿಯೋವನ್ನು ಮೇಘನಾ ಇನ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ.