ಚಂದನವನ- ಸ್ಯಾಂಡಲ್‌ವುಡ್ ದೇಶ-ವಿದೇಶ

ತಾತನಾದ ಖುಷಿಯಲ್ಲಿ ನಟ ಚಿಯಾನ್ ವಿಕ್ರಮ್

ಚೆನ್ನೈ: ತಮಿಳು ಸಿನಿಮಾರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ ಕುಟುಂಬದಲ್ಲಿ ಸಂಭ್ರಮ. ನಟ ವಿಕ್ರಮ್ ತಾತನಾದ ಸಂತಸದಲ್ಲಿದ್ದಾರೆ.

ಇದೀಗ‌ ವಿಕ್ರಮ್ ಪುತ್ರಿ ಅಕ್ಷಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮುದ್ದಾದ ಮಗುವನ್ನು ಬರಮಾಡಿಕೊಂಡಿರುವ ಚಿಯಾನ್ ಕುಟುಂಬಕ್ಕೆ ಸಂಭ್ರಮ ಮನೆ ಮಾಡಿದೆ.

ಚಿಯಾನ್ ವಿಕ್ರಮ್ ಪುತ್ರಿ ಅಕ್ಷಿತಾ ಮತ್ತು ಪತಿ ಮನು ರಂಜಿತ್ ಹೆಣ್ಣು ಮಗುವಿನ ತಂದೆ-ತಾಯಿಯಾಗಿದ್ದಾರೆ.

ಚಿಯಾನ್ ವಿಕ್ರಮ್ ಪುತ್ರಿ ಅಕ್ಷಿತಾ ರವರು 2017ರಲ್ಲಿ ಮನು ರಂಜಿತ್ ರವರ ಜೊತೆ ಸಪ್ತಪದಿ ತುಳಿದಿದ್ದರು.

ಹಾಗೆ ಮನು ರಂಜಿತ್ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಮೊಮ್ಮಗ.

Related posts

ನಟಿ ರಮ್ಯಾ ಹುಟ್ಟುಹಬ್ಬ; ಶುಭಾಷಯ ಕೋರಿದ ಕಿಚ್ಚ ಸುದೀಪ್

Harshitha Harish

ರಾಬರ್ಟ್’ ಸಿನಿಮಾದ ಪೋಸ್ಟರ್ ಅನಾವರಣಗೊಳಿಸಿದ ಕೃಷಿ ಸಚಿವ ಬಿಸಿ ಪಾಟೀಲ್

Harshitha Harish

ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿಧನ

Upayuktha