ನಗರ ಸ್ಥಳೀಯ

ಪೌರ ರಕ್ಷಣಾ ತರಬೇತಿ ಶಿಬಿರ ನಾಳೆ (ಸೆ.20)

ಮಂಗಳೂರು: ಹೊಸದಾಗಿ ನೊಂದಾಯಿತರಾದ ದ.ಕ. ಜಿಲ್ಲಾ ಪೌರರಕ್ಷಣಾ ತಂಡದ ಸ್ವಯಂಸೇವಕರಿಗೆ ಭಾನುವಾರ (se.20) ಪೂರ್ವಾಹ್ನ “ಹೃದಯ ಸ್ತಂಭನದ ಸಂದರ್ಭದಲ್ಲಿ ಜೀವ ಮರುಪೂರಣ ಯಾಕೆ ಮತ್ತು ಹೇಗೆ?” ಎಂಬ ವಿಚಾರದ ಕುರಿತು ತರಬೇತಿ ಶಿಬಿರ ನಡೆಯಲಿದೆ ಎಂದು ಜಿಲ್ಲಾ ಪೌರರಕ್ಷಣಾ ದಳದ ಮುಖ್ಯಪಾಲಕರಾದ ಡಾ|| ಮುರಲೀಮೋಹನ್ ಚೂಂತಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಗೃಹರಕ್ಷಕದಳ ಮೇರಿಹಿಲ್ ಇದರ ಕಛೇರಿಯ ಸಭಾಭವನದಲ್ಲಿ ನಡೆಯುವ ಈ ತರಬೇತಿ ಶಿಬಿರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಡಾ|| ಶ್ರೀಪಾದ ಜಿ. ಮೆಹಂದಳೆ, ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು, ಅರಿವಳಿಕಾ ಶಾಸ್ತ್ರ ಮತ್ತು ತೀವ್ರ ನಿಗಾ ಘಟಕ, ಕೆ.ಎಸ್.ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯ ದೇರಳಕಟ್ಟೆ, ಮಂಗಳೂರು ಇವರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಪೌರರಕ್ಷಣಾ ದಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

 

Related posts

ಮನೆಯನ್ನೇ ರಂಗಸ್ಥಳವನ್ನಾಗಿಸಿದ ಈ ಕಲಾವಿದರನ್ನು ಭೇಟಿ ಮಾಡೋಣ ಬನ್ನಿ

Upayuktha

ಕೊಡಗು: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ನಾಪತ್ತೆ

Upayuktha

ನಿರತ ಸಾಹಿತ್ಯ ಪ್ರಶಸ್ತಿ 2020ಗೆ ಅಬ್ದುಲ್‌ ಹಮೀದ್ ಪಕ್ಕಲಡ್ಕ ಆಯ್ಕೆ

Upayuktha

Leave a Comment