ಸ್ಥಳೀಯ

ಐವರ್ನಾಡು ದೇವಾಲಯದ ತಡೆಗೋಡೆ ಕುಸಿತ

ಸುಳ್ಯ : ಎಲ್ಲೆಡೆಯೂ ಮಳೆಯೂ ಜೋರಾಗಿದ್ದು ನಿನ್ನೆ ತಡರಾತ್ರಿಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಎದುರು ಭಾಗದ ತಡೆಗೋಡೆ ಕುಸಿತಗೊಂಡಿದೆ.

ಕಳೆದ ವರ್ಷ ಇದೇ ಭಾಗದಲ್ಲಿ ಸ್ವಲ್ಪ ಕುಸಿತಗೊಂಡಿತ್ತು. ಆದರೆ ಈ ಬಾರಿಯ ಮಳೆಗೆ ಎದುರು ಭಾಗ ತಡೆಗೋಡೆ ಸಂಪೂರ್ಣ ಕುಸಿತಗೊಂಡಿದೆ. ಇದರ ತೆರವು ಕಾರ್ಯಾಚರಣೆ ಇನ್ನೂ ನಡೆಯಬೇಕಾಗಿದೆ ಎಂದು ಮೂಲಗಳಿಂದ ಮಾಹಿತಿ ದೊರಕಿದೆ

Related posts

ಸಿಎಎ ಪ್ರತಿಭಟನೆ ಹಿನ್ನೆಲೆ: ನಾಳೆ ಮಂಗಳೂರು-ಬೆಂಗಳೂರು ಹೆದ್ದಾರಿ ಸಂಚಾರ ಬದಲಾವಣೆ

Upayuktha

ಸಿರಿಗನ್ನಡ ವೇದಿಕೆ ಮಂಗಳೂರು ತಾಲೂಕು ಘಟಕದ ಸಾಹಿತ್ಯ ಸಂಭ್ರಮ ಜ.5ಕ್ಕೆ

Upayuktha

ಪೇಜಾವರ ಶ್ರೀ 33ನೇ ಚಾತುರ್ಮಾಸ್ಯ ಸಮಾಪ್ತಿ

Upayuktha

Leave a Comment

error: Copying Content is Prohibited !!