ದೇಶ-ವಿದೇಶ

ಬಯೋಕಾನ್ ಸಂಸ್ಥೆ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರಿಗೂ ಕೊರೊನಾ ಪಾಸಿಟಿವ್


ಹೊಸದಿಲ್ಲಿ: ಬಯೋಕಾನ್‌ ಸಂಸ್ಥೆಯ ಅಧ್ಯಕ್ಷೆ, ಮುಖ್ಯ ವ್ವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್‌ ಶಾ ಅವರಿಗೂ ಕೋವಿಡ್ ಸೋಂಕು ತಗುಲಿದೆ.

 

ಈ ಕುರಿತು ಸತಃ ಕಿರಣ್‌ ಮಜುಂದಾರ್‌ ಶಾ ಅವರೇ ಟ್ವಿಟ್ಟರ್ ನಲ್ಲಿ ತಮಗೆ ಕೊರೊನಾ ಸೋಂಕು ತಗುಲಿರುವುದಾಗಿ ತಿಳಿಸಿದ್ದಾರೆ

ಕೊರೊನಾ ಟೆಸ್ಟ್ ವರದಿಯು ಪಾಸಿಟೀವ್‌ ಬಂದಿದ್ದು, ಈ ಮೂಲಕ ಕೋವಿಡ್‌ ಸೋಂಕಿನ ಎಣಿಕೆಯಲ್ಲಿ ಈಗ ನಾನು ಕೂಡ ಸೇರಿಕೊಂಡಿದ್ದೇನೆ. ಆದರೆ, ಕೊರೊನಾ ವೈರಸ್‌ ಸೋಂಕಿನ ಲಕ್ಷಣಗಳು ಕಡಿಮೆ ಇದ್ದು ಬೇಗ ಗುಣವಾಗುತ್ತದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.

Related posts

2 ದಿನಗಳ ಭೇಟಿಗಾಗಿ ಭೂತಾನ್‌ಗೆ ತೆರಳಿದ ಪ್ರಧಾನಿ ಮೋದಿ

Upayuktha

ಪಂಚಾಯತ್ ಕಸ ಗುಡಿಸುವ ಕೆಲಸದಲ್ಲಿದ್ದ ಮಹಿಳೆ ಗೆ ಪಂಚಾಯತ್ ಅಧ್ಯಕ್ಷ ಸ್ಥಾನ

Harshitha Harish

ದಿಲ್ಲಿಯಲ್ಲಿ ಸಿಎಎ ಪ್ರತಿಭಟನೆ: 40ಕ್ಕೂ ಹೆಚ್ಚು ಮಂದಿ ಬಂಧನ

Upayuktha