ಪ್ರಮುಖ ರಾಜ್ಯ

ಕೋವಿಡ್ 19 ಅಪ್‌ಡೇಟ್: ರಾಜ್ಯದಲ್ಲಿ 2313 ಮಂದಿಗೆ ಹೊಸದಾಗಿ ಸೋಂಕು, 57 ಸಾವು

(ಚಿತ್ರ ಕೃಪೆ: ಸ್ವರಾಜ್ ಮ್ಯಾಗ್.ಕಾಂ)

ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 2313 ಹೊಸ ಕೋವಿಡ್ 19 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇಂದು ಒಟ್ಟು 57 ಮಂದಿ ಮೃತಪಟ್ಟಿದ್ದು, ಐಸಿಯುನಲ್ಲಿ 472 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಒಟ್ಟು 33,418 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 19,035 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಈವರೆಗೆ 13,836 ಮಂದಿ ಗುಣಮುಖರಾಗಿದ್ದಾರೆ. ಇಂದು ಒಂದೇ 1003 ಮಂದಿ ಗುಣಮುಖರಾಗಿದ್ದಾರೆ.

ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆಗಿದೆ. 1447 ಮಂದಿಗೆ ಬೆಂಗಳೂರು ನಗರದಲ್ಲಿ ಸೋಂಕು ದೃಢಪಟ್ಟಿದ್ದರೆ, ದಕ ಜಿಲ್ಲೆಯಲ್ಲಿ ಇಂದು 139 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1840ಕ್ಕೇರಿದೆ. ಇಂದು 46 ಮಂದಿ ಸಹಿತ ಒಟ್ಟು 732 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 31ಕ್ಕೇರಿದೆ.

ಭಾರತದ ಮಾಹಿತಿ
ಒಟ್ಟು ಪಾಸಿಟಿವ್- 804861
ಒಟ್ಟು ಮೃತ್ಯು- 21,776
ಒಟ್ಟು ಡಿಸ್ಚಾರ್ಜ್- 503746

ಕರ್ನಾಟಕದ ಮಾಹಿತಿ
ಇಂದು ಬಿಡುಗಡೆ- 1003
ಒಟ್ಟು ಬಿಡುಗಡೆ-13,836
ಒಟ್ಟು ಸಕ್ರಿಯ- 19035
ಇಂದು ಮೃತ್ಯು- 57
ಒಟ್ಟು ಮೃತ್ಯು- 543
ಒಟ್ಟು ಪಾಸಿಟಿವ್- 33418

ದಕ್ಷಿಣ ಕನ್ನಡ
ಇಂದು ಪಾಸಿಟಿವ್- 139
ಒಟ್ಟು ಪಾಸಿಟಿವ್- 1848
ಇಂದು ಬಿಡುಗಡೆ- 51
ಒಟ್ಟು ಬಿಡುಗಡೆ-753
ಒಟ್ಟು ಸಕ್ರಿಯ- 1057
ಇಂದು ಮೃತ್ಯು- 8 (ಕಾರಣ ಪರಿಶೀಲನೆಯಲ್ಲಿ)
ಒಟ್ಟು ಮೃತ್ಯು- 38
…………………..

ಉಡುಪಿ
ಇಂದು ಪಾಸಿಟಿವ್- 34
ಒಟ್ಟು ಪಾಸಿಟಿವ್- 1476
ಒಟ್ಟು ಡಿಸ್ಚಾರ್ಜ್- 1224
ಒಟ್ಟು ಮೃತ್ಯು- 3
ಒಟ್ಟು ಸಕ್ರಿಯ- 250

ಕೇರಳ
ಇಂದು ಪಾಸಿಟಿವ್- 416
ಒಟ್ಟು ಪಾಸಿಟಿವ್- 6850
ಒಟ್ಟು ಮೃತ್ಯು- 28

ಕಾಸರಗೋಡು
ಇಂದಿನ ಪಾಸಿಟಿವ್-17
ಒಟ್ಟು ಪಾಸಿಟಿವ್- 566
ಒಟ್ಟು ಮೃತ್ಯು- 1

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ದ.ಕ.ಜಿಲ್ಲೆಯಲ್ಲಿ ಇಂದು ಒಂದು ಕೋವಿಡ್-19 ಸೋಂಕು ಪತ್ತೆ;, 8ಕ್ಕೇರಿದ ಒಟ್ಟು ಸಂಖ್ಯೆ

Upayuktha

ಗ್ರಾಮೀಣ ಶಾಲೆಗಳ ಸೌಕರ್ಯಕ್ಕೆ ಸುಸ್ಥಿರ ಅಭಿವೃದ್ಧಿ ಆಂದೋಲನ: ಸುರೇಶ್ ಕುಮಾರ್

Upayuktha

ಬ್ರಾಹ್ಮಣರಿಗೆ ಇಡಬ್ಲ್ಯೂಎಸ್‌ ಪ್ರಮಾಣಪತ್ರ, ವಿಪ್ರ ವಸತಿ ಯೋಜನೆ

Upayuktha