ಪ್ರಮುಖ ರಾಜ್ಯ

ಕೊರೊನಾ ಅಪ್‌ಡೇಟ್: ಕರ್ನಾಟಕ 1839, ದ.ಕ. 75 (ಮೂರು ಸಾವು), ಉಡುಪಿ 18

ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು 1,839 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 21,549 ಕ್ಕೇರಿದೆ. ಇಂದು 42 ಮಂದಿ ಮೃತಪಟ್ಟಿದ್ದು, ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 335ಕ್ಕೇರಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 75 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1095ಕ್ಕೇರಿದೆ. ಕೊರೊನಾ ಸೋಂಕಿನಿಂದ ಇಂದು ಮಂಗಳೂರಿನ ಇಬ್ಬರು ಹಾಗೂ ಸುಳ್ಯದ ಒಬ್ಬರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಮೃತರ ಸಂಖ್ಯೆ 22 ಕ್ಕೇರಿದೆ.

ಉಡುಪಿ ಜಿಲ್ಲೆಯಲ್ಲಿ ಇಂದು 18 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1276ಕ್ಕೇರಿದೆ. ಕೇರಳದಲ್ಲಿ ಇಂದು 240 ಮಂದಿಗೆ, ಕಾಸರಗೋಡು ಜಿಲ್ಲೆಯಲ್ಲಿ 14 ಮಂದಿಗೆ ಪಾಸಿಟಿವ್ ವರದಿ ಬಂದಿದೆ.

ಕೊರೊನಾ ರಾಜ್ಯ ಅಲರ್ಟ್

04/07/2020

ಮೈಸೂರು 38
ಬೆಂಗಳೂರುನಗರ 1172
ದಕ್ಷಿಣಕನ್ನಡ 75
ಬಳ್ಳಾರಿ 73
ಬೀದರ್ 51
ಧಾರವಾಡ 45
ರಾಯಚೂರು 41
ಕಲಬುರಗಿ 37
ಮಂಡ್ಯ 35
ಉತ್ತರಕನ್ನಡ 35
ಶಿವಮೊಗ್ಗ 31
ಹಾವೇರಿ 28
ಬೆಳಗಾವಿ 27
ಹಾಸನ 25
ಉಡುಪಿ 18
ಚಿಕ್ಕಬಳ್ಳಾಪುರ 12
ತುಮಕೂರು 12
ಬೆಂಗಳೂರು ಗ್ರಾ 11
ಕೋಲಾರ 11
ದಾವಣಗೆರೆ 07
ಚಾಮರಾಜನಗರ 05
ಗದಗ 04
ಕೊಪ್ಪಳ 03
ಚಿಕ್ಕಮಗಳೂರು 03
ರಾಮನಗರ 02
ಯಾದಗಿರಿ 01

ರಾಜ್ಯದಲ್ಲಿ ಇಂದು ಹೊಸದಾಗಿ 1839 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 21549 ಕ್ಕೆ ಏರಿಕೆ

ಇಂದು ಗುಣಮುಖರಾದವರು 439

ಒಟ್ಟು ಗುಣಮುಖರಾದವರು 9244

ಸಕ್ರಿಯ ಪ್ರಕರಣಗಳು 11966

ಇಲ್ಲಿಯವರೆಗೆ ಒಟ್ಟು ಸಾವು 335 ( ಮೈಸೂರು 04 )

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಪಾಕ್‌ನಿಂದ ಕಾಶ್ಮೀರ ಕಣಿವೆಗೆ ನುಸುಳಲು ಕಾಯುತ್ತಿರುವ 500 ಉಗ್ರರು: ಜನರಲ್ ರಾವತ್

Upayuktha

ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದಿಂದ ‘ಸಾಧಕರ ದಿನ’

Upayuktha

ಪೌರತ್ವ ತಿದ್ದುಪಡಿ ವಿಧೇಯಕ: ಸಂಸತ್ ಅಂಗೀಕಾರ, ರಾಷ್ಟ್ರಪತಿಗಳ ಸಹಿ ಮಾತ್ರ ಬಾಕಿ

Upayuktha

Leave a Comment