ಅಡ್ವಟೋರಿಯಲ್ಸ್ ಆರೋಗ್ಯ

ಕೊರೊನಾ ಕಾಲದಲ್ಲಿ ಮಧುಮೇಹಿಗಳು ವಹಿಸಬೇಕಾದ ಎಚ್ಚರಿಕೆಗಳೇನು…?

ಮುಖ್ಯವಾಗಿ ಮಧುಮೇಹಿಗಳಿಗೆ ವಾಯುವಿಹಾರ (ವಾಕಿಂಗ್) ಹಾಗೂ ಆಹಾರಕ್ರಮ ಅತಿ ಅವಶ್ಯಕ.

ಈ ಕೊರೊನಾ ಕಾಲಘಟ್ಟದಲ್ಲಿ ಹೊರಗೆ ವಾಕಿಂಗ್ ಹೋಗುವುದು ಕಷ್ಟದ ಕೆಲಸ ಮನೆಯಲ್ಲೆ ವಾಕಿಂಗ್ ಮಾಡಿದರೂ ಮನಸಿಗೆ ಅಷ್ಟು ಸಮಾಧಾನ ಅನ್ನಿಸುವುದಿಲ್ಲ. ಇನ್ನು ಸುದ್ದಿ ಸಮಾಚಾರ ನೋಡೋಣವೆಂದರೂ -ವೈರಸ್ ಅಬ್ಬರ, ರಣಕೇಕೆ, ರಣಭಯಂಕರ, ಮರಣ ಮೃದಂಗ- ಈ ರೀತಿಯ ಬರಹಗಳನ್ನು ನೋಡಿ ಸಹಜವಾಗಿಯೇ ಮಾನಸಿಕವಾಗಿ ಜರ್ಜರಿತವಾಗಿ ಆತಂಕ ಮನಸ್ಸಿನಲ್ಲಿ ಮನೆ ಮಾಡಿರುತ್ತದೆ.

ನಮ್ಮಲ್ಲಿ ಆತ್ಮವಿಶ್ವಾಸ ಎಂದಿಗೂ ಕೆಳಬೀಳದಂತೆ ಗಟ್ಟಿಯಾಗಿ ನಿಲ್ಲುವ ಮನೋ ಸಾಮರ್ಥ್ಯ ಹೊಂದಿರಬೇಕು. ಸಕ್ಕರೆ ಅಂಶ ಅಧಿಕವಾಗುತ್ತಿದೆ, ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಒಳಗಾಗಬೇಡಿ. ಮಹಾಮೇಹಾರಿವಟಿ ಸಕ್ಕರೆ ರೋಗಿಗಳಿಗೆ ರಾಮ ಬಾಣವಾಗಿದೆ. ರೋಗನಿರೋಧಕ ಶಕ್ತಿಗೆ ಆಯುರ್ ಇಮ್ಯುನಿಟಿ ಕಿಟ್ ಮಾನಸಿಕ ಆರೋಗ್ಯಕ್ಕೆ ಆಪ್ತಸಮಾಲೋಚನೆ ಎಲ್ಲವೂ ಕಡಿಮೆ ದರದಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.
-ಡಾ. ಸತೀಶ್ ಶಂಕರ
9482-167-168

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಆಶಾವಾದ ಮೂಡಿಸಿದ ‘ಡೆಕ್ಸಾಮೆಥಾಸೋನ್ ಔಷಧಿ’

Upayuktha

ಜೀವರಕ್ಷಕ ವೆಂಟಿಲೇಟರ್: ಇಲ್ಲಿದೆ ನಾವು ತಿಳಿಯಬೇಕಾದ ಪೂರ್ಣ ಮಾಹಿತಿ

Upayuktha

ಕೊರೋನಾ ಲಾಕ್ ಡೌನ್ ಮೊದಲ ಹಂತ ಮುಗೀತಾ ಬಂತು… ಮುಂದೇನು?

Upayuktha