ನಗರ ಸ್ಥಳೀಯ

‘ವಂದೇ ಗುರು ಪರಂಪರಾಮ್’ ಕೃತಿಗೆ ಡಾ. ಹೆಗ್ಗಡೆಯವರ ಮೆಚ್ಚುಗೆ

ಬೆಂಗಳೂರು: ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರ ವಂದೇ ಗುರುಪರಂಪರಾಮ್‌ ಕೃತಿಯ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಲೇಖಕರಿಗೆ ಪತ್ರ ಬರೆದಿದ್ದಾರೆ.

ಪುಸ್ತಕದ 10 ಪ್ರತಿಗಳನ್ನು ತಮಗೆ ಕಳುಹಿಸಿಕೊಡುವಂತೆ ಲೇಖಕರಿಗೆ ಹೆಗ್ಗಡೆಯವರು ತಿಳಿಸಿದ್ದು, ಉಳಿದ ಪ್ರತಿಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸ್ವತಃ ಲೇಖಕರೇ ಆಸಕ್ತ ಓದುಗರಿಗೆ ತಮ್ಮ ಪರವಾಗಿ ವಿತರಿಸಬೇಕಾಗಿ ಅಪೇಕ್ಷೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಡಾ. ಹೆಗ್ಗಡೆಯವರು ಪತರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ ವಿಚಾರವನ್ನು ಡಾ. ಗುರುರಾಜ ಪೋಶೆಟ್ಟಿಹಳ್ಳಿಯವರು ಉಪಯುಕ್ತ ನ್ಯೂಸ್ ಜತೆ ಹಂಚಿಕೊಂಡಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ದ.ಕ.ಜಿಲ್ಲೆಯಲ್ಲಿ ಲಾಕ್ ಡೌನ್ ಯಥಾಸ್ಥಿತಿ ಮುಂದುವರಿಕೆ

Upayuktha

ಕೊರೊನಾ ಆತಂಕ: ಬಂಟ್ವಾಳದ ಪೆಟ್ರೋಲ್ ಬಂಕ್ ಕಾರ್ಮಿಕ ಆತ್ಮಹತ್ಯೆಗೆ ಶರಣು

Upayuktha

ಗೃಹರಕ್ಷಕ ದಳ ಮೂಲ್ಕಿ ಘಟಕಕ್ಕೆ ಸ್ಯಾನಿಟೈಸರ್, ಹೋಮಿಯೋಪಥಿ ಔಷಧಿ ವಿತರಣೆ

Upayuktha