ಗೀತೆಯ ಬೆಳಕು- ವಿಶೇಷ ಸರಣಿ

ಗೀತೆಯ ಬೆಳಕು: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ- ಭಾಗ-22

ಪದ್ಯರೂಪಿ ಭಗವದ್ಗೀತೆ: ಅಗಾಧ ಜ್ಞಾನಭಂಡಾರದ ಸರಳ ಪ್ರಸ್ತುತಿ

ಅಧ್ಯಾಯ..೧ ಶ್ಲೋಕ..೪೩
*********
ದೋಷೈರೇತೈ: ಕುಲಘ್ನಾನಾಂ ವರ್ಣಸಂಕರಕಾರಕೈ:।
ಉತ್ಸಾದ್ಯಂತೇ ಜಾತಿಧರ್ಮಾ: ಕುಲಧರ್ಮಾಶ್ಚ ಶಾಶ್ವತಾ:॥

ಪದ್ಯ-43
***
ಸ್ವಭಾವ ಸಹಜವಾದ ।
ವರ್ಣಗಳು ಎಲ್ಲವೂ ।
ಕಲಬೆರಕೆಯಾದಾಗ ।
ಕೆಡುವುದು ಬಲುಬೇಗ ॥
ಸಮಾಜದ ಒಳಗಿರುವ ।
ನೀತಿ ನಿಯಮಗಳೆಲ್ಲ ।
ನಾಶವಾದರೆ ಜನರ ।
ಜೀವನಕೆ ಬೆಲೆಯಿಲ್ಲ ॥

ಅಧ್ಯಾಯ..೧ ಶ್ಲೋಕ..೪೪
*********
ಉತ್ಸನ್ನಕುಲಧರ್ಮಾಣಾಂ ಮನುಷ್ಯಾಣಾಂ ಜನಾರ್ದನ ।
ನರಕೇ ನಿಯತಂ ವಾಸೋ ಭವತೀತ್ಯನುಶುಶ್ರುಮ॥

ಪದ್ಯ -44
***
ಜನಾರ್ದನ ಕೇಳಿಲ್ಲಿ ।
ನನಗಿರುವ ಶಂಕೆಯನು ।
ಎಲ್ಲಿ ಕುಲಧರ್ಮಗಳು।
ನಾಶವಾಗುತಲಿಹವೊ ॥
ಅಂಥ ಜನರೆಲ್ಲರೂ ।
ಸ್ಥಿರವಾಗಿ ಎಂದಿಗೂ ।
ನರಕವಾಸಿಗಳೆಂದು ।
ಅನುಭವದಿ ತಿಳಿದಿಹೆನು ॥
********
– ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಟೆಲಿಗ್ರಾಂ ಬ್ರಾಡ್‌ಕಾಸ್ಟ್‌ ಮೂಲಕ ಉಪಯುಕ್ತ ನ್ಯೂಸ್‌ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.

Related posts

ಗೀತೆಯ ಬೆಳಕು: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ- ಭಾಗ-104

Upayuktha

ಗೀತೆಯ ಬೆಳಕು: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ- ಭಾಗ-91

Upayuktha

ಗೀತೆಯ ಬೆಳಕು: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ- ಭಾಗ-25

Upayuktha