ಗೀತೆಯ ಬೆಳಕು- ವಿಶೇಷ ಸರಣಿ

ಗೀತೆಯ ಬೆಳಕು: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ- ಭಾಗ-71

ಪದ್ಯರೂಪಿ ಭಗವದ್ಗೀತೆ: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ

ಅಧ್ಯಾಯ..೩ ಶ್ಲೋಕ..೨೧
*********
ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನ:।
ಸ ಯತ್ ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ॥

Advertisement

ಪದ್ಯ -21
***
ಸಮಾಜದ ಮುಂದಾಳು ।
ಏನನಾಚರಿಸುವನೋ।
ಉಳಿದ ಜನರೆಲ್ಲರೂ ।
ಆತನನುಸರಿಸುವರು॥
ಅವನೇನು ಆಧಾರ।
ವಾಗಿಟ್ಟು ಕೊಳ್ಳುವನೊ ।
ಅವನ ಹಿಂಬಾಲಕರು।
ವರ್ತಿಸುವರದರಂತೆ॥

ಅಧ್ಯಾಯ..೩ ಶ್ಲೋಕ..೨೨
*********
ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ ।
ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ ॥

ಪದ್ಯ -22

****

ಇದ ಕೇಳು ಹೇ ಪಾರ್ಥ।
ಮೂರು ಲೋಕದ ಒಳಗೆ ।
ನಾನು ಮಾಡುವ ಕರ್ಮ ।
ಯಾವುದೂ ಇರದಂತೆ॥
ನಾ ಪಡೆಯದಿರುವಂಥ ।
ವಿಷಯ ಇರದ್ಯಾವುದೂ ।
ಆದರೂ ಮಾಡುವೆನು ।
ಅನುದಿನವು ಕರ್ಮವನು ॥
*********
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Advertisement
Advertisement

Related posts

ಗೀತೆಯ ಬೆಳಕು: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ- ಭಾಗ-32

Upayuktha

ಗೀತೆಯ ಬೆಳಕು: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ- ಭಾಗ-50

Upayuktha

ಗೀತೆಯ ಬೆಳಕು: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ- ಭಾಗ-42

Upayuktha
error: Copying Content is Prohibited !!