ಗೀತೆಯ ಬೆಳಕು- ವಿಶೇಷ ಸರಣಿ

ಗೀತೆಯ ಬೆಳಕು: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ- ಭಾಗ-74

ಪದ್ಯರೂಪಿ ಭಗವದ್ಗೀತೆ: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ

ಅಧ್ಯಾಯ..೩ ಶ್ಲೋಕ..೨೭
*********
ಪ್ರಕೃತೇ: ಕ್ರಿಯಮಾಣಾನಿ ಗುಣೈ: ಕರ್ಮಾಣಿ ಸರ್ವಶ:।
ಅಹಂಕಾರವಿಮೂಢಾತ್ಮಾ ಕರ್ತಾऽಹಮಿತಿ ಮನ್ಯತೇ ॥

ಪದ್ಯ -27
***
ಪ್ರಕೃತಿ ಸಹಜವಾಗಿ।
ಎಲ್ಲ ಕಾಲಗಳಲ್ಲಿ ।
ಕರ್ಮಗಳು ನಡೆಯುವುದು ।
ಇಂದ್ರಿಯಗಳೊಳಗಿಂದ॥
ಇದನರಿಯದಿರುವಂಥ ।
ತಿಳಿಗೇಡಿಯಾದವನು ।
ನಾ ಮಾಡುವವನೆಂದು ।
ತಪ್ಪಾಗಿ ತಿಳಿಯುವನು ॥

ಅಧ್ಯಾಯ..೩ ಶ್ಲೋಕ..೨೮
*********
ತತ್ವವಿತ್ತು ಮಹಾಬಾಹೋ ಗುಣಕರ್ಮವಿಭಾಗಯೋ: ।
ಗುಣಾ ಗುಣೇಷು ವರ್ತಂತ ಇತಿ ಮತ್ವಾ ನ ಸಜ್ಜತೇ ॥

ಪದ್ಯ -28
***
ಹೇ ಮಹಾವೀರನೇ।
ಅರಿತಿರುವನು ಜ್ಞಾನಿ ।
ಇಂದ್ರಿಯಗಳನಲ್ಲದೆ।
ಅದರ ಕರ್ಮಗಳನ್ನು ॥
ಇಂದ್ರಿಯಗಳಾದರೋ।
ವಿಷಯಾಸಕ್ತವಾಗಿ ।
ಇರುವುದೆಂದರಿಯುತ್ತ ।
ಜಾಗ್ರತನೆ ಆಗುವನು ॥
*******
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಗೀತೆಯ ಬೆಳಕು: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ- ಭಾಗ-47

Upayuktha

ಗೀತೆಯ ಬೆಳಕು: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ- ಭಾಗ-40

Upayuktha

ಗೀತೆಯ ಬೆಳಕು: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ- ಭಾಗ-91

Upayuktha

Leave a Comment