ಕಾರ್ಟೂನ್ ಲೋಕ

ವಕ್ರ ರೇಖೆ- 70

ಕೊರೊನಾ ವೈರಸ್ ಸೋಂಕು ನಮ್ಮ ಕಣ್ಣೆದುರು ಇದೆ‌. ನಾವು ಸಂಯಮದಿಂದ ಕೇಂದ್ರ ಅರೋಗ್ಯ ಇಲಾಖೆ ಮಾಗದರ್ಶನದಂತೆ ಮನೆಯಲ್ಲೇ ನಿಂತು ಯಾರೋ ಒಬ್ಬರಿಂದ ನಾವು ಕೊರೊನಾ ಪಡೆಯುವುದು ಬೇಡ, ಇನ್ನೊಬ್ಬರಿಗೆ ಹಂಚುವುದು ಬೇಡ. ದೇಶಕ್ಕೆ ಆರೋಗ್ಯವಾದರೆ ಎಲ್ಲರಿಗೂ ಆರೋಗ್ಯ ಕೊಟ್ಟಂತೆಯೇ ಸರಿ.. ಇನ್ನಾದರೂ ಎಚ್ಚರವಾಗೋಣ. (ವಕ್ರ ರೇಖೆ: ರಾಜೇಶ್ದಡ್ಡಂಗಡಿ)

Related posts

ವಕ್ರ ರೇಖೆ- 110

Upayuktha

ವಕ್ರ ರೇಖೆ-66

Upayuktha

ವಕ್ರ ರೇಖೆ-173

Upayuktha