ಕಾರ್ಟೂನ್ ಲೋಕವಕ್ರ ರೇಖೆ-100 by UpayukthaJune 4, 2020098 Share0 ಪೈನಾಪಲ್ ನೊಳಗೆ ಸ್ಪೋಟಕ ಇಟ್ಟು ಹಸಿವಿನಿಂದ ಪೈನಾಪಲ್ ತಿನ್ನಲು ಬಂದ ಗರ್ಭಿಣಿ ಹೆಣ್ಣಾನೆಯ ಬಾಯಿಯೊಳಗೆ ಸಿಡಿದು ನದಿಯಲ್ಲೆ ನೋವು ಹಸಿವಿನಿಂದ ಪ್ರಾಣ ಬಿಟ್ಟ ಘಟನೆ ದೇವರ ಸ್ವಂತ ನಾಡು ಕೇರಳದಲ್ಲಿ ನಡೆದಿದೆ. (ವಕ್ರ ರೇಖೆ: ರಾಜೇಶ್ ದಡ್ಡಂಗಡಿ)