ಗ್ರಾಮಾಂತರ ನಿಧನ ಸುದ್ದಿ ಪ್ರಮುಖ ಸ್ಥಳೀಯ

ಧರ್ಮಸ್ಥಳ: ಕೊರೊನಾ ಸೋಂಕಿಗೆ ಓರ್ವ ಬಲಿ

   ಉಜಿರೆ:   ಧರ್ಮಸ್ಥಳ  ಗ್ರಾಮದ  ಮಾರಿಗುಡಿ ಸಮೀಪದ ಪೂರ್ಜೆಬೈಲ್ ನಿವಾಸಿಯೋರ್ವರು ಕೊರೋನಾ ಸೋಂಕಿಗೆ ಬಲಿಯಾದ ಘಟನೆ ಎ.30 ರಂದು ರಾತ್ರಿ ನಡೆದಿದೆ.

ಧರ್ಮಸ್ಥಳ ಗ್ರಾಮದ ಪೂರ್ಜೆಬೈಲು ಮನೆಯ ರಘುಚಂದ್ರ ಲಿಂಗಾಯಿತ(55.ವ) ರವರಿಗೆ ಕೊರೋನಾ ಸೋಂಕು ಧೃಢಪಟ್ಟಿದ್ದು, ಕಳೆದ ಒಂದು ವಾರಗಳಿಂದ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಎ.30 ರಾತ್ರಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
[

Related posts

ನೇತ್ರಾವತಿ ಸೇತುವೆ ಸಮೀಪ ನಿಲ್ಲಿಸಿದ್ದ ಕಂಟೈನರ್‌ಗೆ ಕಾರು ಡಿಕ್ಕಿ: ಒಬ್ಬ ಸಾವು, ಮೂವರಿಗೆ ಗಂಭೀರ ಗಾಯ

Upayuktha

ನಾ. ಕಾರಂತ ಪೆರಾಜೆ ಅವರ ‘ಮುಸ್ಸಂಜೆಯ ಹೊಂಗಿರಣ’ ಪುಸ್ತಕ ಬಿಡುಗಡೆ; ‌ರೂರಲ್‌ ಮಿರರ್‌ ಪ್ರಕಾಶನದ ಚೊಚ್ಚಿಲ ಕೃತಿ

Upayuktha

ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿದ ರಾಜ್ಯ ಸರ್ಕಾರ: 1610 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ

Upayuktha