ಸ್ಥಳೀಯ

ಜಗದೀಶ್ ಆಚಾರ್ಯ ಪುತ್ತೂರು ಅವರ ದಾರಿ ಯಾವುದಯ್ಯ ವೈಕುಂಠ ಕ್ಕೆ ಭಕ್ತಿಗೀತೆ ಡಿ.26 ರಂದು ಬಿಡುಗಡೆ

ಪುತ್ತೂರು: ತಾಲೂಕಿನ‌ ಹೆಸರಾಂತ ಗಾಯಕ ಆರ್ಯಭಟ ಪುರಸ್ಕೃತ ಜಗದೀಶ್ ಆಚಾರ್ಯ ಪುತ್ತೂರು ಅವರ ದಾರಿ ಯಾವುದಯ್ಯ ವೈಕುಂಠ ಕ್ಕೆ ಭಕ್ತಿಗೀತೆ ವಿಡಿಯೋ ಆಲ್ಬಂ ಸಾಂಗ್ ದಶಂಬರ್ 26 ರಂದು ಯೂ ಟೂಬ್ ಚಾನಲ್ ನಲ್ಲಿ ಬಿಡುಗಡೆಗೊಳ್ಳಲಿದೆ.

ಜಗದೀಶ್ ಆಚಾರ್ಯ ಪುತ್ತೂರು ಅವರು ಸಂಗೀತ ನಿರ್ದೇಶನ‌ ಮಾಡಿ ಗಾಯನ ಮಾಡಿರುವ ಈ ಭಕ್ತಿಗೀತೆಗೆ ರಾಜೇಶ್ ಆಚಾರ್ಯ ಕೌಡುರು ಅವರು ವಿಡಿಯೋ ನಿರ್ಮಾಣ ಮಾಡಿದ್ದಾರೆ. ಹಾಗೂ ಕ್ಯಾಮಾರ ಅರುಣ್ ರೈ ಪುತ್ತೂರು, ಸಂಕಲನ ಜೆಪಿ ಬಂದ್ಯೋಡ್ ಮತ್ತು ಶಿಶಿರ್ ರೈ ಅವರ ಸಹಕಾರದಿಂದ ಈ‌ ಸುಂದರವಾದ ಭಕ್ತಿಗೀತೆ ಬಿಡುಗಡೆಯಾಗಲಿದೆ.

Related posts

ವಿವೇಕಾನಂದ ಕಾಲೇಜ್ ವಿದ್ಯಾರ್ಥಿಗಳು ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆ

Upayuktha

ಹಿಂದಿ ಜಾಗತಿಕ ಭಾಷೆಯಾಗಿ ಹೊರಹೊಮ್ಮಿದೆ: ಡಾ. ಮಂಗಲ್‌ ದೇಸಾಯಿ

Upayuktha

‘ಬಿಗ್ ಡಾಟಾ ಅಂಡ್ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್’: ಫಿಲೋಮಿನಾದಲ್ಲಿ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ

Upayuktha