ನಿಧನ ಸುದ್ದಿ

ಸರಸ್ವತಿ ಐತಾಳ್ ನಿಧನ

ಮಂಗಳೂರು: ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಅರ್ಚಕರಾಗಿದ್ದ ದಿವಂಗತ ಕೇಶವ ಐತಾಳ್ ಅವರ ಧರ್ಮಪತ್ನಿ, ಮಂಗಳಾದೇವಿಯ ಮಾತೃಕೃಪಾ ನಿವಾಸಿ ಉದ್ಯಮಿ ಸರಸ್ವತಿ (79) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕುಟುಂಬದ ವ್ಯವಹಾರವಾಗಿರುವ ಮಾತೃಕೃಪಾ ಕಲ್ಯಾಣ ಮಂಟಪವನ್ನು ಪತಿ ಹಾಗೂ ಮಗನೊಂದಿಗೆ ಸೇರಿ ನೋಡಿಕೊಂಡು ಬರುತ್ತಿದ್ದರು. ಮಂಗಳಾದೇವಿಯ ಅನುವಂಶಿಕ ಅರ್ಚಕ ರಾಘವೇಂದ್ರ ಐತಾಳ್, ನಾಲ್ವರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಆಗಲಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ನಿಧನ

Upayuktha

ಸಾಹಿತಿ, ಯಕ್ಷಗಾನ ಪ್ರವರ್ತಕ, ಹಿರಿಯ ತುಳು-ಕನ್ನಡ ಸಂಘಟಕ ಎಚ್ ಬಿ ಎಲ್ ರಾವ್ ವಿಧಿವಶ

Upayuktha

ಮಾಜಿ ರಾಷ್ಟ್ರಪತಿ, ಶ್ರೇಷ್ಠ ಮುತ್ಸದ್ದಿ ಪ್ರಣಬ್ ಮುಖರ್ಜಿ ಇನ್ನಿಲ್ಲ

Upayuktha

Leave a Comment