ನಿಧನ ಸುದ್ದಿ

ನಿಧನ/ ವಸಂತಿ ರಾವ್ ಪಿ

ಮಂಗಳೂರು: ನಗರದ ಹಂಪನಕಟ್ಟೆಯಲ್ಲಿ ಕಾರ‍್ಯನಿರ್ವಹಿಸುತ್ತಿದ್ದ ಹೋಟೆಲ್ ಪೂರ್ಣ ಪ್ರಕಾಶ್‌ನ ಮಾಲಿಕ ದಿ. ರಮೇಶ್ ರಾವ್ ಪೇಜಾವರ ಅವರ ಧರ್ಮಪತ್ನಿ ವಸಂತಿ ರಾವ್ ಪಿ. (82) ಅವರು ಶನಿವಾರ ಬೆಳಗ್ಗೆ ಬಿಜೈನಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಉದ್ಯಮಿಗಳಾದ ಹರೀಶ್ ರಾವ್ ಹಾಗೂ ರಾಕೇಶ್ ರಾವ್ ಎಂಬ ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳನ್ನು ಆಗಲಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಕೊರೊನಾಕ್ಕೆ ಪೋಲಿಸ್ ಪೇದೆ ಬಲಿ

Harshitha Harish

ಸವಣೂರು: ಬಾಲಚಂದ್ರ ಗೌಡ ನಿಧನ

Upayuktha

ಮಧೂರು ಕ್ಷೇತ್ರದ ಅನುವಂಶಿಕ ಅರ್ಚಕ ವೆಂಕಟಕೃಷ್ಣ ಕಲ್ಲೂರಾಯ ನಿಧನ

Upayuktha

Leave a Comment