ನಗರ ಮಾಹಿತಿಗಳು ಸ್ಥಳೀಯ

ಪುತ್ತೂರು: ವಿವೇಕಾನಂದ ಧ್ಯಾನ ಮಂದಿರದಲ್ಲಿ ಫೆ. 10 ರಿಂದ 13ರ ವರೆಗೆ ಧ್ಯಾನ ಶಿಬಿರ

ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ನೆಹರೂನಗರದ ವಿವೇಕಾನಂದ ಧ್ಯಾನ ಮಂದಿರದಲ್ಲಿ ಫೆ.10 ರಿಂದ 13ರ ವರೆಗೆ ಪ್ರತಿ ದಿನ ಬೆಳಗ್ಗೆ 6ರಿಂದ 7ರ ವರೆಗೆ ಧ್ಯಾನ ಶಿಬಿರ ನಡೆಯಲಿದೆ.

ಮೊದಲು ನೋಂದಾಯಿಸಿದ 25 ಪುರುಷರಿಗೆ ಮಾತ್ರ ಅವಕಾಶವಿದ್ದು, 100 ರೂ. ಪ್ರವೇಶ ಶುಲ್ಕ ಪಾವತಿಸಿ ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಚಂದ್ರಶೇಖರ್ ಮೊಬೈಲ್ ಸಂಖ್ಯೆ-9632873259

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಡಿ.14,15: ಉಡುಪಿ ಆರೂರಿನಲ್ಲಿ ಗವ್ಯ ಉತ್ಪಾದನಾ ತರಬೇತಿ ಶಿಬಿರ

Upayuktha

‘ಅಮೃತ ಪ್ರಕಾಶ’ ವತಿಯಿಂದ 29ನೇ ಕೃತಿ- ಹನಿಗವನ ಸಂಕಲನ ‘ತುಡಿತ’ ಬಿಡುಗಡೆ

Upayuktha

ಎಂಜಿನಿಯರಿಂಗ್‌ನಲ್ಲಿ 6 ಚಿನ್ನದ ಪದಕಗಳೊಂದಿಗೆ ಪ್ರಥಮ ರ‍್ಯಾಂಕ್‌ ಪಡೆದ ಸಿಂಧೂರ ಸರಸ್ವತಿ

Upayuktha